Garadi movie team and media people wisit Ctr malleshwaram ಇಂದು ಗರಡಿ ಚಿತ್ರ ತಂಡದೊಂದಿಗೆ ಮಾಧ್ಯಮದವರು ಮಲ್ಲೇಶ್ವರದ ಸಿ.ಟಿ.ಆರ್ ನಲ್ಲಿ ದೋಸೆ ಸವಿದು ಹೊರಗೆ ಫೋಟೋ ತೆಗೆಸಿಕೊಂಡ ಕ್ಷಣ
ಇಂದು ಗರಡಿ ಚಿತ್ರ ತಂಡದೊಂದಿಗೆ ಮಾಧ್ಯಮದವರು ಮಲ್ಲೇಶ್ವರದ ಸಿ.ಟಿ.ಆರ್ ನಲ್ಲಿ ದೋಸೆ ಸವಿದು ಹೊರಗೆ ಫೋಟೋ ತೆಗೆಸಿಕೊಂಡ ಕ್ಷಣ
ನಿರ್ದೇಶಕ ಯೋಗರಾಜ್ ಭಟ್ ರವರ ನಿರ್ದೇಶನದಲ್ಲಿ ಹಾಗೂ ಮಾಜಿ ಮಂತ್ರಿ ಬಿ.ಸಿ. ಪಾಟಿಲ್ ರವರ ನಿರ್ಮಾಣದಲ್ಲಿ ಮೂಡಿ ಬಂದಿರುವ ಯಶಸ್ ಸೂರ್ಯ ನಟಿಸಿರುವ “ಗರಡಿ” ಚಿತ್ರ ತಂಡ ಇಂದು “ಬಡವನ ಹೃದಯ” ಎಂಬ ಮೂರನೇ ಹಾಡನ್ನು ಲೋಕಾರ್ಪಣೆಗೊಳಿಸಿತು. ಈ ಗೀತೆ ತುಂಬಾ ಚನ್ನಾಗಿ ಮನಸ್ಸಿಗೆ ಹತ್ತಿರವಾದ ಹಾಗೂ ಹೃದಯಕ್ಕೆ ತಟ್ಟುವಂತ ಗೀತೆ ಇದಾಗಿದ್ದು ಮಾಧ್ಯಮದವರೇ ಎರಡನೇ ಬಾರಿ ಹಾಡನ್ನು ಕೇಳಿ ನೋಡಿ ಮೆಚ್ಚುಗೆಯನ್ನು ಪಡೆದರು. ಯಶಸ್ ಸೂರ್ಯ ಈ ಗೀತೆಯಲ್ಲಿ ಬಹಳ ಚನ್ನಾಗಿ ಅನುಭವಿಸಿ ಅಭಿನಯಿಸಿದ್ದಾರೆ.

ಇದೇ ಸಂಧರ್ಭದಲ್ಲಿ ಚಿತ್ರತಂಡದ ಜೊತೆಗೆ ಮಾಧ್ಯಮದವರು ಮಲ್ಲೇಶ್ವರದCTR ಹೋಟೆಲ್ ನಲ್ಲಿ ಗರಿ ಗರಿ ದೋಸೆಯನ್ನು ಸವಿದರು ಅದೇ ಸಂದರ್ಭದಲ್ಲಿ ತೆಗೆಸಿಕೊಂಡ ಫೋಟೋ ಇದಾಗಿದೆ.