Dhruva Sarja acted Martin movie Release on October 11th. ಧೃವಸರ್ಜಾ ಅಭಿನಯದ ಮಾರ್ಟಿನ್ ಚಿತ್ರ ಅಕ್ಟೋಬರ್11ರಂದು ತೆರೆಗೆ ಬರಲಿದೆ.
ಧೃವಸರ್ಜಾ ಅಭಿನಯದ ಮಾರ್ಟಿನ್ ಚಿತ್ರ ಅಕ್ಟೋಬರ್11ರಂದು ತೆರೆಗೆ ಬರಲಿದೆ. ಈಗಾಗಲೆ ಹಾಡುಗಳ ಮೂಲಕ ಹಾಗೂ ಟ್ರೇಲರ್ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಸೃಷ್ಟಿಸಿರುವ ಮಾರ್ಟಿನ್ ಚಿತ್ರ ನೋಡಲು ಚಿತ್ರ ಪ್ರೇಮಿಗಳು ಕಾತುರರಾಗಿದ್ದಾರೆ