Desai movie Teaser Launch today 6.Pm. ಇಂದು ಸಂಜೆ 6.ಘಂಟೆಗೆ ದೇಸಾಯಿ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ.
ಇಂದು ಸಂಜೆ 6.ಘಂಟೆಗೆ ದೇಸಾಯಿ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳು ಆಗಮಿಸಲಿದ್ದಾರೆ. ಗಾಣಿಗ ಗುರು ಪೀಠದ ಡಾ, ಶ್ರೀ ಜಯ ಬಸವ ಕುಮಾರ್ ಮಹಾ ಸ್ವಾಮೀಜಿ ಹಾಗೂ ಮಾಜಿ ಉಪ ಮುಖ್ಯಮಂತ್ರಿ, ಹಾಗೂ ಅಥಣಿಯ ಹಾಲಿ ಶಾಸಕರಾದ ಲಕ್ಮಣ್ ಸವದಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.