Birbal case 2 movie shooting start soon. ಶ್ರೀನಿ ನಿರ್ದೇಶನದಲ್ಲಿ “ಬೀರಬಲ್ ಕೇಸ್ 2” ಚಿತ್ರೀಕರಣಕ್ಕೆ ಚಿತ್ರ ತಂಡ ಸಜ್ಜಾಗಿದೆ.
ಶ್ರೀನಿ ನಿರ್ದೇಶನದಲ್ಲಿ ಮತ್ತೊಂದು ಚಿತ್ರ ಶುರುವಾಗಲಿದೆ ಈಗಾಗಲೇ ಬೀರಬಲ್ಲ್ ಚಿತ್ರ ತೆರೆ ಕಂಡಿದ್ದು ಈಗ ಮತ್ತೆ “ಬೀರಬಲ್ ಕೇಸ್ 2” ಚಿತ್ರಕ್ಕೆ ಸ್ಕ್ರಿಪ್ಟ್ ಕೆಲಸ ಮುಗಿದಿದ್ದು ಈಗ ಚಿತ್ರೀಕರಣಕ್ಕೆ ಚಿತ್ರ ತಂಡ ಸಜ್ಜಾಗಿದೆ. ಶೀಘ್ರದಲ್ಲೇ ಚಿತ್ರೀಕರಣ ಶುರುವಾಗಲಿದೆಯಂತೆ. ಆಲ್ ದಿ ಬೆಸ್ಟ್ to team.