ಸಿನಿಮಾಲೋಕ AP Arjun production’s new movie updates. AP ಅರ್ಜುನ್ ಫಿಲಂಸ್ ನಿರ್ಮಾಣದಲ್ಲಿ ಚಿಕ್ಕಣ್ಣ ನಾಯಕ ನಟ, ನಾಯಕಿಗಾಗಿ ಹುಡುಕಾಟ. October 25, 2024 AP ಅರ್ಜುನ್ ಫಿಲಂಸ್ ನಿರ್ಮಾಣದ, ಚಿಕ್ಕಣ್ಣ ನಾಯಕ ನಟನಾಗಿ ಅಭಿನಯಿಸ್ತಿರೋ ಎರಡನೇ ಚಿತ್ರಕ್ಕೆ ನಾಯಕಿಯ ಹುಡುಕಾಟ ಶುರುವಾಗಿದೆ… ಆಸಕ್ತರು ಸಂಪರ್ಕಿಸಿ..