ಪ್ಯಾರಿಸ್ ಫ್ಯಾಷನ್ ವೀಕ್ ನಲ್ಲಿ ಕನ್ನಡದ ನಟಿ ಪ್ರಣಿತಾ ಸುಭಾಷ್ ಮಿಂಚಿಂಗ್..
ಪ್ಯಾರಿಸ್ ಫ್ಯಾಷನ್ ವೀಕ್ ನಲ್ಲಿ ಭಾಗಿಯಾದ ಕನ್ನಡದ ಮೊದಲ ನಟಿ
ಪ್ಯಾರಿಸ್ ಸ್ಟ್ರೀಟ್ ನಲ್ಲಿ ಕ್ಯಾಮರಾಗೆ ಸಖತ್ ಪೋಸ್ ನೀಡಿದ ಪ್ರಣಿತಾ
ತಾಯಿಯಾದ ನಂತ್ರ ಮತ್ತಷ್ಟು ಅಂದ ಹೆಚ್ಚಿಸಿಕೊಂಡ ಪ್ರಣೀತಾ
ಕೆಲವೇ ದಿನಗಳಲ್ಲಿ ಮತ್ತೆ ಸಿನಿಮಾರಂಗದಲ್ಲಿ ಬ್ಯುಸಿ ಆಗಲಿರೋ ನಟಿ