Actor Chandan directed new movie “flirt” with acting. ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಗ್ ಬಾಸ್ ಚಂದನ್ ಸರ್ಪ್ರೈಸ್.ತಮ್ಮ10ನೇ ಚಿತ್ರ”ಫ್ಲರ್ಟ್”ಗೆ ನಟನೆ ಜೊತೆಗೆ ತಾವೇ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.
ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಗ್ ಬಾಸ್ ಚಂದನ್ ಸರ್ಪ್ರೈಸ್.ತಮ್ಮ10ನೇ ಚಿತ್ರ”ಫ್ಲರ್ಟ್”ಗೆ ನಟನೆ ಜೊತೆಗೆ ತಾವೇ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.
ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಗ್ ಬಾಸ್ ಚಂದನ್ ಸರ್ಪ್ರೈಸ್
ತಮ್ಮ 10ನೇ ಚಿತ್ರಕ್ಕೆ ತಾವೇ ಆ್ಯಕ್ಷನ್ ಕಟ್ ಹೇಳ್ತಿರೋ ಚಂದನ್
ಆ್ಯಕ್ಷನ್ ಜೊತೆಗೆ ಹೀರೋನೂ ತಾವೇ ಆಗಿ ನಟಿಸ್ತಿರೋ ಚಂದನ್
ಎವರೆಸ್ಟ್ ಪಿಚ್ಚರ್ಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ.
ಈಗಾಗ್ಲೇ ಶೂಟಿಂಗ್ ಶುರು ಮಾಡಿರೋ ಫ್ಲರ್ಟ್ ಚಿತ್ರ ಕನ್ನಡ ಚಿತ್ರರಂಗದ ದೊಡ್ಡ ತಾರಾಬಳಗವಿದೆ.ಜೆಸ್ಸಿ ಗಿಫ್ಟ್ ಸಂಗೀತ, ವೇಣುಗೋಪಾಲ್ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಬಿಗ್ ಬಾಸ್ ರನ್ನರ್ ಅಪ್ ಆಗಿ ಹಲವು ಚಲನಚಿತ್ರಗಳಲ್ಲಿ ಅಭಿನಯಿಸಿ, ಕಿರುತೆರೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕ ಎನ್ನಿಸಿಕೊಂಡಿರೋ ಚಂದನ್, 3000+ ಎಪಿಸೋಡ್ಸ್ ಸಿರಿಯಲ್
5ರಿಯಾಲಿಟ ಶೋ ಹಾಗೂ 2ಭಾಷೆಯಲ್ಲಿ 6 ಧಾರಾವಾಹಿಗಳಲ್ಲಿ ಮಿಂಚಿದ ನಂತರ, ಇದೀಗ ವೃತ್ಯಿ ಬದುಕಿನ ಹೊಸ ಹೆಜ್ಜೆ ಇಟ್ಟಿದ್ದಾರೆ. ಈ ಹುಟ್ಟುಹಬ್ಬಕ್ಕೆ ಅದನ್ನ ಹಂಚಿಕೊಂಡಿದ್ದಾರೆ.