ಸಿನಿಮಾಲೋಕ ಹಿರಿಯ ನಟಿ ಲೀಲಾವತಿ ಬದುಕಿಗೆ ವಿಧಾಯ December 8, 2023 ದದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ತಮ್ಮ ಅಭಿನಯದ ಮೂಲಕ ಅಲಂಕರಿಸಿದ ಬಹು ಭಾಷಾ ನಟಿ ಲೀಲಾವತಿ ಇಂದು ತಮ್ಮ ಬದುಕಿಗೆ ವಿಧಾಯ ಹೇಳಿದ್ದಾರೆ