ರಾಮ ಅಂಡ್ ರಾಮಿ ಚಿತ್ರದ ಎಣ್ಣೆ ಹೊಡಿ ಸಾಂಗ್ ನಟ ದಿಗಂತ್ ರಿಂದ ಬಿಡುಗಡೆ.
Enne Hodi Song Released❤😍🎶👌👇
Link: https://youtu.be/JN8Bv5O7esE
ರಾಮ ಅಂಡ್ ರಾಮಿ ಚಿತ್ರದ ಎಣ್ಣೆ ಹೊಡಿ ಸಾಂಗ್ ನಟ ದಿಗಂತ್ ರವರು ಬಿಡುಗಡೆ ಮಾಡಿದ್ದಾರೆ..ನಿನ್ಮ ಗುಂಗಲ್ಲಿ ಖ್ಯಾತಿಯ ಆದ್ವಿಕ್ ಹಾಡನ್ನ ಹಾಡಿದ್ದಾರೆ.. ನಟನೆ, ನಿರ್ದೇಶನ, ಸಾಹಿತ್ಯ ಮತ್ತು ಸಂಗೀತ ನಿರ್ದೇಶನದ ಜವಬ್ಧಾರಿ ಚಂದ್ರು ಓಬಯ್ಯನವರು ವಹಿಸಿಕೊಂಡಿದ್ದಾರೆ.. ಮಾಸ್ ಮ್ಯೂಸಿಕ್ ಅಡ್ಡ ಎಂಬ ಆಡಿಯೋ ಕಂಪನಿ ಹಾಡನ್ನ ಬಿಡುಗಡೆ ಮಾಡಿದೆ..
🎶😍Awesome Party Song🎶❤😍👌
Share it to reach maximum audience and give your big support to team..