ಸಿನಿಮಾಲೋಕ UI Movie Tomorrow release on Indian theatres. ಭಾರತೀಯ ಚಿತ್ರರಂಗದ ದೊಡ್ಡ ದೊಡ್ಡ ನಿರ್ದೇಶಕರ ಕುತೂಹಲಕ್ಕೆ ನಾಳೆ ತೆರೆ ಬೀಳಲಿದೆ. December 19, 2024 ರಿಯಲ್ ಸ್ಟಾರ್ ಉಪ್ಪಿ ನಿರ್ದೇಶಿಸಿ, ಅಭಿನಯಿಸಿರುವ “ಯುಐ” ಚಿತ್ರ ದೇಶದಾದ್ಯಂತ ತೆರೆಗೆ ಭಾರತೀಯ ಚಿತ್ರರಂಗದ ದೊಡ್ಡ ದೊಡ್ಡ ನಿರ್ದೇಶಕರು ಕುತೂಹಲದಿಂದ ಕಾಯುತ್ತಿರುವ ರಿಯಲ್ ಸ್ಟಾರ್ ಉಪ್ಪಿ ನಿರ್ದೇಶನದ ಯುಐ ಚಿತ್ರ ದೇಶದಾದ್ಯಂತ ಬೆಳ್ಳಿತೆರೆಯ ಮೇಲೆ ರಾರಾಜಿಸಲಿದೆ.