ಜುಲೈ 21ಕ್ಕೆ ಅಂಬುಜ ಬರುತ್ತಿದ್ದಾಳೆ ನಿಮ್ಮೂರಿನ ಚಿತ್ರ ಮಂದಿರಗಳಿಗೆ
ಇನ್ನೂ ಕೇವಲ 3 ದಿನಗಳಷ್ಟೇ ಬಾಕಿ.. ನಿಮ್ಮ ನೆಚ್ಚಿನ ಥಿಯೇಟರ್ ಗಳಲ್ಲಿ ನಮ್ಮ “ಅಂಬುಜ” ಚಿತ್ರದ ಟಿಕೆಟ್ ಬುಕ್ ಮಾಡಿ. ಸಿನಿಮಾ ನೋಡಿ, ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಿಳಿಸಿ. “ಅಂಬುಜ” ಇದೇ ಜುಲೈ 21ಕ್ಕೆ ಬಿಡುಗಡೆ. ನೋಡಿ ಹರಸಿ, ಆಶೀರ್ವದಿಸಿ. AmbujaReleasingonJuly21st