ಈಜಿಪ್ಟ್ ನಲ್ಲಿ ಸದ್ದು ಮಾಡುತ್ತಿರುವ ಕನ್ನಡದ ‘ಕ್ಯಾಪ್ಚರ್’ ಸಿನಿಮಾ.
ಈಜಿಪ್ಟ್ ನಲ್ಲಿ ಸದ್ದು ಮಾಡುತ್ತಿರುವ ಕನ್ನಡದ ‘ಕ್ಯಾಪ್ಚರ್’ ಸಿನಿಮಾ.
ಪ್ರಿಯಾಂಕಾ ಉಪೇಂದ್ರ ಅಭಿನಯದ ಲೋಹಿತ್ ನಿರ್ದೇಶನದ ಕ್ಯಾಪ್ಚರ್ ಚಿತ್ರಕ್ಕೆ ಈಜಿಪ್ಟ್ ಕನ್ನಡಿಗರಿಂದ ಆಲ್ ದಿ ಬೆಸ್ಟ್.

ಪೋಸ್ಟರ್ ಹಿಡಿದು ಪೋಸ್ ನೀಡಿದ ಕನ್ನಡಿಗರು.
ರವಿರಾಜ್ ನಿರ್ಮಾಣದ ಕ್ಯಾಪ್ಚರ್ ಸಿನಿಮಾ
ಪ್ರಿಯಾಂಕಾ ಉಪೇಂದ್ರ, ಮಾನ್ವಿತಾ ಕಾಮತ್ ನಟಿಸಿರುವ ಕ್ಯಾಪ್ಚರ್ ಚಿತ್ರ ಸಿ ಸಿ ಟಿವಿ ಕಾನ್ಸೆಪ್ಟ್ನಲ್ಲಿ ಚಿತ್ರೀಕರಣಗೊಂಡಿದೆ.