ಅಂದು ಸ್ಪುರದ್ರೂಪಿ ಯಾಗಿದ್ದ ನಟ ರವಿಚೇತನ್ ಇಂದು ಇಷ್ಟು ಕ್ರೂರವಾಗಿದ್ದು ಏಕೆ..?
ಅಂದು ಸ್ಪುರದ್ರೂಪಿ ಯಾಗಿದ್ದ ನಟ ರವಿ ಚೇತನ್ ಇಂದು ಇಷ್ಟು ಕ್ರೂರವಾಗಿದ್ದು ಏಕೆ..? ಹೌದು ಈ ಮೇಲಿನ ಫೋಟೋ ನೋಡಿದ್ರೆ ಎಲ್ಲರಿಗೂ ಹಾಗೆ ಅನ್ನಿಸುತ್ತೆ.ಕನ್ನಡ ಚಿತ್ರರಂಗದಲ್ಲಿ ಹಲವಾರು ಮೇರುನಟರ ಜೊತೆ ತೆರೆ ಹಂಚಿಕೊಂಡು ಪಾತ್ರಗಳಿಗೆ ಜೀವ ತುಂಬುತಿದ್ದ ನಟ ರವಿಚೇತನ್ ಇಂದು ನೋಡೋದವರಿಗೆ ಬೆಚ್ಚು ಬೀಳುಸುವಂತೆ ಕಾಣುವ ಈ ನಟ ತನ್ನ ಮಡದಿ ಮಕ್ಕಳು ಕೂಟ ಭಯಬೀತರಾಗಿದ್ದಾರೆ.

ಇಷ್ಟು ಕ್ರೂರವಾಗಲೂ, ಇಷ್ಟೊಂದು ರಾಕ್ಷಸನಂತೆ ಕಾಣಲು ಕಾರಣ ಏನು ಅಂತ ನಾವು ನಿಮಗೆ ತೋರಿಸುತ್ತೇವೆ ನೋಡಿ.
ಈತನ ಅಸಲಿ ಮುಖವಾಡ ಕಳಚಲು ನಮಗೆ ಡಿಸೆಂಬರ್ 29ರ ವರೆಗೆ ಕಾಯಬೇಕಾಗುತ್ತದೆ.

ಈತ ರಣ ರಾಕ್ಷಸನಂತೆ ಕಾಣಲು ಮೂಲ ಕಾರಣ “ಕಾಟೇರ” ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಚಿತ್ರದಲ್ಲಿ ರವಿ ಚೇತನ್ ಖಳನಟನಾಗಿ ತೆರೆಯ ಮೇಲೆ ಬೊಬ್ಬಿರಿದಿದ್ದಾರೆ. ತರುಣ್ ಕಿಶೋರ್ ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದ್ದು ರಾಕ್ ಲೈನ್ ವೆಂಕಟೇಶ್ ರವರ ನಿರ್ಮಾಣದಲ್ಲಿ ದರ್ಶನ್ ಮೊದಲ ಬಾರಿಗೆ ವಿಭಿನ್ನವಾದ ಕಥೆ ಮತ್ತು ವಿಭಿನ್ನವಾದ ಪಾತ್ರದಲ್ಲೆ ತೆರೆಮೇಲೆ ರಾರಾಜಿಸಿದ್ದಾರೆ.


ಯಾವುದೇ ಪಾತ್ರ ಕೊಟ್ಟರು ಸಹಜವಾಗಿ ನಟಿಸುವ ಈ ನಟನಿಗೆ ಯಾವ ಪಾತ್ರವಾದರೇನು ಈ ಪಾತ್ರ ಮತ್ತು ಈ ಗೆಟಪ್ ನೋಡಲು ಪ್ರೇಕ್ಷಕರು ಡಿಸೆಂಬರ್ 29 ರಂದು ನಿಮ್ಮ ಹತ್ತಿರದ ಚಿತ್ರ ಮಂದಿರಗಳಿಗೆ ಕಾಟೇರ ಚಿತ್ರವನ್ನು ಹೋಗಿ ನೋಡಲೇ ಬೇಕು.