“ನಾಡ ಗೀತೆಗೆ ಹೊಸ ರೂಪ”
ರಾಷ್ಟ್ರಕವಿ ಕುವೆಂಪು ರಚಿತ ನಾಡಗೀತೆಯನ್ನು ಖಡಿತಗೊಳಿಸಲು ಹಲವರ ಪ್ರಯತ್ನಗಳಲ್ಲಿ ಯಶಸ್ಸು ಕಂಡಿರಲಿಲ್ಲ ಆದರೆ ಅರ್ಥಪೂರ್ಣವಾಗಿ 2.30 ನಿಮಿಷಗಳಿಗೆ ಕಡಿತಗೊಳಿಸಿ, ಯವುದೇ ರೀತಿಯಲ್ಲಿ ಮೂಲ ಸಾಹಿತ್ಯವನ್ನು ಕಡಿತಗೊಳಿಸದೇ ಹೊಸದಾಗಿ ರಾಘ ಸಂಯೋಜನೆ ಗೊಳಿಸಿ ಭಕ್ತಿ ಪೂರ್ವಕವಾಗಿ ನಟಿಸಿ, ನಿರ್ಮಿಸುವ ಮೂಲಕ ಕನ್ನಡದ ಪ್ರೀತಿಯನ್ನು ಮೆರೆದಿದ್ದಾರೆ ನಟ, ನಿರ್ಮಾಪಕ ಹಾಗೂ ಉದ್ಯಮಿ ಮಹೇಂದ್ರ ಮುನ್ನೋತ್.
ಈ ಗೀತೆಯನ್ನು ಆದಿ ಚುಂಚನಗಿರಿ ಶ್ರೀಗಳಾದ ನಿರ್ಮಲಾನಂದನಾಥ ಸ್ವಾಮಿಜಿಯವರು ಬಿಡುಗಡೆಗೊಳಿಸಿ ಮಹೇಂದ್ರ ಮುನ್ನೋತ್ ತಂಡಕ್ಕೆ ಶುಭ ಹಾರೈಸಿದ್ದಾರೆ.
ಸಂಗೀತ – AT ರವೀಶ್
ಗಾಯನ – ಅಜಯ್ ವಾರಿಯರ್
ಛಾಯಗ್ರಹಣ ಜೀವನ್, ನಾಗೇಂದ್ರ ರಂಗರಿ
ಸಂಕಲನ – ಜೀವನ್ ಮಾ ಸ್ಟುಡಿಯೋ
ನಿರ್ದೇಶನ ಹರಿಹರನ್ BP ಮಾಡಿದ್ದಾರೆ
ಚಿತ್ರೀಕರಣ. ಬೇಲೂರು,ಹಳೇಬೀಡು , ಮೈಸೂರು ಚಿಕ್ಕಮಂಗಳೂರುನಲ್ಲಿ ಮಾಡಿದ್ದಾರೆ ಹಾಗೆ ಕೆಲವು ದೃಶ್ಯಗಳನ್ನು ಗ್ರೀನ್ ಮ್ಯಾಟ್ ನಲ್ಲಿ ಚಿತ್ರೀಕರಿಸಿದ್ದಾರೆ.