France Cricket League ಫ್ಯಾನ್ಸ್ ಕ್ರಿಕೆಟ್ ಲೀಗ್! ಭರತ್ ಎಸ್ ಎನ್ ಅವರ ನಮ್ ಟಾಕೀಸ್ ಸಂಸ್ಥೆ ಆಯೋಜನೆ ಜನವರಿ 25-26 ರಂದು.
ನಮ್ಮಲ್ಲಿ ಅತೀಹೆಚ್ಚು ಪ್ರಭಾವಶಾಲಿ ಎನಿಸಿರುವ ಎರಡು ಮಾಧ್ಯಮಗಳಾದ ಸಿನಿಮಾ ಹಾಗು ಕ್ರಿಕೆಟ್ ಜೊತೆಯಾಗಿ ನಮ್ಮ ಮುಂದೆ ಬರುವಂತಹ ಒಂದು ವಿಶೇಷ ವೇದಿಕೆ ಫ್ಯಾನ್ಸ್ ಕ್ರಿಕೆಟ್ ಲೀಗ್! ಭರತ್ ಎಸ್ ಎನ್ ಅವರ ನಮ್ ಟಾಕೀಸ್ ಸಂಸ್ಥೆ ಆಯೋಜಿಸವಂತಹ ಈ ಪ್ರತಿಷ್ಟಿತ ಕ್ರಿಕೆಟ್ … Read More