Shri Guru Raghavendra utsava. ಜನವರಿ 5 ರ ಭಾನುವಾರ ಬೆಂಗಳೂರಿನ ಶಾಲಿನಿ ಮೈದಾನದಲ್ಲಿ ಇದೇ ಮೊದಲ ಬಾರಿಗೆ “ಶ್ರೀ ಗುರು ರಾಘವೇಂದ್ರ ಉತ್ಸವ” .

ಜನವರಿ 5 ರ ಭಾನುವಾರ ಬೆಂಗಳೂರಿನ ಶಾಲಿನಿ ಮೈದಾನದಲ್ಲಿ ಇದೇ ಮೊದಲ ಬಾರಿಗೆ “ಶ್ರೀ ಗುರು ರಾಘವೇಂದ್ರ ಉತ್ಸವ” . ಸಿರಿ ಕನ್ನಡ ವಾಹಿನಿ ಆಯೋಜಿಸುತ್ತಿರುವ ಈ ಸಮಾರಂಭದಲ್ಲಿ ಮಂತ್ರಾಲಯ ಮಠಾಧೀಶರಾದ ಶ್ರೀ ಸುಬುಧೇಂದ್ರ ತೀರ್ಥರ ದಿವ್ಯ ಸಾನಿಧ್ಯ. ಮುಖ್ಯಮಂತ್ರಿ ಶ್ರೀ … Read More

“Sri Dharmasthala Dharmadhikari” song created by Manju Kavi “ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ” ಗೀತೆ ರಚನೆ ಮಂಜು ಕವಿಯವರಿಂದ.

ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿಗಳ ಕುರಿತಾಗಿ ಭಕ್ತಿ ಪ್ರಧಾನವಾದ ಗೀತೆಯನ್ನು ರಾಜೇಂದ್ರ ದಾಸ್ ರವರ ಸಹಕಾರದೊಂದಿಗೆ ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ಸಾಹಿತ್ಯ ರಚಿಸಿ ರಾಗ ಸಂಯೋಜನೆ ಮಾಡಿದ ಮಂಜು ಕವಿ ಧರ್ಮಸ್ಥಳದ ಧರ್ಮಾಧಿಕಾರಿಗಳ ಸಮ್ಮುಖದಲ್ಲಿ ಗೀತೆಯನ್ನು ಎಂ … Read More

Famous singer “Aluru Nagappa” no more. ಜಾನಪದ ಗಾರುಡಿಗ ಆಲೂರು ನಾಗಪ್ಪ ಅಸ್ತಂಗತ

ಜಾನಪದ ಗಾರುಡಿಗ ಆಲೂರು ನಾಗಪ್ಪ ಅಸ್ತಂಗತ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆಯನ್ನು ಕೊಟ್ಟ ಜಾನಪದ ಸಾಹಿತಿ, ಹಾಡುಗಾರ ಆಲೂರು ನಾಗಪ್ಪ ಇಂದು ಮುಂಜಾನೆ 5.30ಕ್ಕೆ ಇಹ ಲೋಕ ತೆಜಿಸಿದ್ದಾರೆ. ಅವರ ಆತ್ಮಕ್ಕೆ ಭಗವಂತ ಚಿರ ಶಾಂತಿಯನ್ನು ನೀಡಲಿ.

Nada Prabhu Kempegowda515th birthday celebration. ನಾಡಪ್ರಭು ಶ್ರೀ ಕೆಂಪೇಗೌಡ ರವರ 515 ನೇ ಜಯಂತೋತ್ಸವವನ್ನು ವಿಜಯನಗರ ಶಾಸಕರಾದ ಎಂ. ಕೃಷ್ಣಪ್ಪನವರಿಂದ ಆಚರಣೆ.

ನಾಡಪ್ರಭು, ಬೆಂಗಳೂರು ನಿರ್ಮಾತೃ ಶ್ರೀ ಕೆಂಪೇಗೌಡ ರವರ 515 ನೇ ಜಯಂತೋತ್ಸವ ಪ್ರಯುಕ್ತ ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಂ ಕೃಷ್ಣಪ್ಪ ರವರು ಅತ್ತಿಗುಪ್ಪೆ ವಾರ್ಡ್ ವ್ಯಾಪ್ತಿಯ ಸುಬ್ಬಣ್ಣ ಗಾರ್ಡನ್ ಮುಖ್ಯ ರಸ್ತೆಯಲ್ಲಿ ಇರುವ ಶ್ರೀ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ … Read More

Karnataka Sangha celebrate vasanthotsava 2024 in Qatar. ಕರ್ನಾಟಕ ಸಂಘ ಕತಾರ್ ವತಿಯಿಂದ 2024ನೇ ಸಾಲಿನ ವಸಂತೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು

ದೋಹ ಕತಾರ್ಇತ್ತೀಚೆಗೆ ಕತಾರಿನಲ್ಲಿರುವ ವಕ್ರದ ದೆಹಲಿ ಸಾರ್ವಜನಿಕ ಶಾಲೆಯ ಭವ್ಯ ಸಭಾಂಗಣದಲ್ಲಿ ಕರ್ನಾಟಕ ಸಂಘ ಕತಾರ್ ವತಿಯಿಂದ 2024ನೇ ಸಾಲಿನ ವಸಂತೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಮೈಸೂರು ಮೂಲದ ಶ್ರೀ ರಘು ದೀಕ್ಷಿತ್ ಅವರ ತಂಡದವರಿಂದ ಅದ್ಭುತವಾದ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಂಪೂರ್ಣವಾಗಿ … Read More

panjurli daiva ಮಲ್ಲೇಶ್ವರದ ಕನ್ಯಕಾಪರಮೇಶ್ವರಿ ದೇವಿ ಪಂಜುರ್ಲಿ ದೈವದ ಅಲಂಕಾರದಲ್ಲಿ

ಬೆಂಗಳೂರಿನ ಮಲ್ಲೇಶ್ವರದ ಕನ್ಯಕಾಪರಮೇಶ್ವರಿ ದೇವಾಲಯದಲ್ಲಿ ವಾಸವಿ ದೇವಿಗೆ ನವರಾತ್ರಿ ಪ್ರಯುಕ್ತ ಪಂಜುರ್ಲಿ ದೈವದ ಅಲಂಕಾರ. ಇದು ನಿಜಕ್ಕೂ ಅಚ್ಚರಿ ಮೂಡಿಸಿತ್ತು. ಏಕೆಂದರೆ ಈ ವರೆಗೂ ದಕ್ಷಿಣ ಕನ್ನಡದ ಪ್ರಾಂತ್ಯಗಳನ್ನು ಬಿಟ್ಟರೆ ಈ ಕಡೆ ಈ ರೀತಿಯಾಗಿ ಪಂಜುರ್ಲಿ ದೈವದ ಅಲಂಕಾರ ಯಾವ … Read More

Nadahabba Dasara 2023 ಈ ಬಾರಿ ನವರಾತ್ರಿಗೆ ತಾಯಿ ಜಗನ್ಮಾತೆ ದುರ್ಗೆ ಆನೆಯ ಮೇಲೆ ಬರಲಿದ್ದಾಳೆ ಇದು ಬ್ರಹ್ಮಾಂಡಕ್ಕೆ ಶುಭವೋ..? ಅಶುಭವೋ…?

ಈ ಬಾರಿ ಇದೇ ದುರ್ಗೆಯ ವಾಹನ ಆನೆ.! ಇದು ಬ್ರಹ್ಮಾಂಡಕ್ಕೆ ಶುಭವೋ..? ಅಶುಭವೋ..? ಶಾರದೀಯ ನವರಾತ್ರಿಗೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಈ ಸಮಯದಲ್ಲಿ ಜನರು ದುರ್ಗಾ ದೇವಿಯ 9 ವಿಭಿನ್ನ ರೂಪಗಳನ್ನು ಪೂಜಿಸುತ್ತಾರೆ. ಪ್ರತಿ ವರ್ಷ, ಶಾರದೀಯ ನವರಾತ್ರಿಯು ಆಶ್ವೀಜ … Read More

Dasara festival start today in mysuru ನಾಡಹಬ್ಬ ಮೈಸೂರು ದಸರಾ ಇಂದಿನಿಂದ ಶುರು. ಈ ಬಾರಿ ಆನೆಯ ಮೇಲೆ ಜಗನ್ಮಾತೆಯ ಆಗಮನ.

ಇಂದಿನಿಂದ ನಾಡಹಬ್ಬ ದಸರಾ ಶುರುವಾಗಲಿದೆ. ಶಾರದೀಯ ನವರಾತ್ರಿಗೆ ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವಿದೆ. ಈ ಸಮಯದಲ್ಲಿ ಜನರು ದುರ್ಗಾ ದೇವಿಯ 9 ವಿಭಿನ್ನ ರೂಪಗಳನ್ನು ಪೂಜಿಸುತ್ತಾರೆ. ಪ್ರತಿ ವರ್ಷ, ಶಾರದೀಯ ನವರಾತ್ರಿಯು ಆಶ್ವೀಜ ಮಾಸದ ಶುಕ್ಲ ಪಕ್ಷದ ಪ್ರತಿಪಾದ ದಿನದಿಂದ ಪ್ರಾರಂಭವಾಗುತ್ತದೆ. … Read More

ಶಂಖಚಕ್ರಧಾರಿ ತಿರುಪತಿ ತಿಮ್ಮಪ್ಪನಿಗೆ ಬಂಗಾರದ ಶಂಖ ನೀಡಿದ ನಾರಾಯಣಮೂರ್ತಿ ದಂಪತಿ .

ಶಂಖಚಕ್ರಧಾರಿ ತಿರುಪತಿ ತಿಮ್ಮಪ್ಪನಿಗೆ ಬಂಗಾರದ ಶಂಖ ನೀಡಿದ ನಾರಾಯಣಮೂರ್ತಿ ದಂಪತಿ . ಇನ್ಫೋಸಿಸ್ ಸಂಸ್ಥೆ ಮುಖ್ಯಸ್ಥರಾದ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ದಂಪತಿ ತಿರುಪತಿಗಿರಿವಾಸನಾದ ಶಂಖಚಕ್ರಧಾರಿ ತಿಮ್ಮಪ್ಪನಿಗೆ ಬಂಗಾರದ ಶಂಖವನ್ನು ಕಾಣಿಕೆ ನೀಡಿದ್ದಾರೆ. ಇನ್ಫೋಸಿಸ್ ಫೌಂಡೇಶನ್ ಮೂಲಕ ಸುಧಾಮೂರ್ತಿ ಅವರು ಸಾಕಷ್ಟು ಸಾಮಾಜಿಕ … Read More

ಶ್ರೀ ಸ್ವಯಂಭೂ ನಾಗರಾಜನಿಗೆ ಮಂಗಳವಾರದ ವಿಶೇಷ ಅಲಂಕಾರ

ಬೆಂಗಳೂರಿನ ಪಾದರಾಯನ ಪುರ (ಗೌರಿಪಾಳ್ಯ) ದಲ್ಲಿ ರುವ ನಾಗಶಕ್ತಿಯ ಪವಿತ್ರ ಕ್ಷೇತ್ರವಾದ ಶ್ರೀ ಸ್ವಯಂಭೂ ನಾಗರಾಜನಿಗೆ ಮಂಗಳವಾರದ ವಿಶೇಷ ಅಲಂಕಾರ ನೋಡಿ ಕಣ್ತುಂಬಿಕೊಳ್ಳಿ ಬೇರೆಯವರಿಗೆ ಶೇರ್ ಮಾಡಿ ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಂ | ಶಂಖಪಾಲಂ ದಾರ್ತರಾಷ್ಟ್ಟಂ ತಕ್ಷಕಂ … Read More

×

Hello!

Contact our editor through WhatsApp or email us kannadacinemaloka@gmail.com

× Contact Editor