ಕಮಲಾಪುರದ ರೈತರಿಗೆ ಚೆಕ್ ವಿತರಿಸಿದ ಬಿ.ಸಿ.ಪಾಟೀಲ್
ಇಂದು ಸನ್ಮಾನ್ಯ ಶ್ರೀ ಕೃಷಿ ಸಚಿವರಾದ ಬಿಸಿ ಪಾಟೀಲ್ ಅವರು ತಮ್ಮ ಗೃಹ ಕಛೇರಿ ಹಿರೇಕೆರೂರರಲ್ಲಿ ತುಂಗಾ ಮೆಲ್ದಂಡೆ ಕಾಲುವೆಯ ಬಸಿನೀರಿನಿಂದ ಬೆಳೆ ಹಾನಿಗೊಳಗಾದ ಕಮಲಾಪುರ ಗ್ರಾಮದ 154 ರೈತರಿಗೆ ಪರಿಹಾರದ ಚೆಕ್ ವಿರತರಿಸಿದರು. ಈ ಸಂದರ್ಭದಲ್ಲಿ ರಾಜ್ಯ ಉಗ್ರಾಣ ನಿಗಮದ … Read More