Mahendra munnoth Election Song Released. ‘ಓ ಭಾರತ ಮಾತೆಯ ಮಕ್ಕಳೇ ಕೇಳಿ ಕಿವಿ ಮಾತು’
‘ಓ ಭಾರತ ಮಾತೆಯ ಮಕ್ಕಳೇ ಕೇಳಿ ಕಿವಿ ಮಾತು’ ನಟ, ನಿರ್ಮಾಪಕ, ಗೋಪ್ರೇಮಿ ಹಾಗೂ ಸಮಾಜ ಸೇವಕ ಮಹೇಂದ್ರ ಮುನ್ನೋತ್ ಪ್ರತೀಬಾರಿ ಸಾಮಾಜಿಕ ಚಿಂತನೆಯ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ.ಈಗ ಮತದಾನ ನಮ್ಮೆಲ್ಲರ ಹಕ್ಕು ಮರೆಯದೇ ಮತದಾನ ಮಾಡಿ ಉತ್ತಮ ನಾಗರೀಕರಾಗಿ ಎನ್ನುವ … Read More