Koragajja movie new updates. “ಮಹಾಕುಂಭಮೇಳದಲ್ಲಿ ಕೊರಗಜ್ಜ ಚಿತ್ರತಂಡದ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ”

ಕೊರಗಜ್ಜ ಚಿತ್ರತಂಡ‌ಪ್ರಾರಂಭದಲ್ಲಿಂದ ಏನಾದರೂ ಒಂದು ವಿಷಯವನ್ನು ಹೊರ ಹಾಕುತ್ತಿದೆ. ಈಗ ಚಿತ್ರ ಬಿಡುಗಡೆಗೆ ಮುನ್ನ ಮಹಾಕುಂಭ ಮೇಳದಲ್ಲಿ “ಕೊರಗಜ್ಜ” ಚಿತ್ರ ನಿರ್ದೇಶಕ- ನಿರ್ಮಾಪಕ. ಪುಣ್ಯ ಸ್ನಾನ ಮಾಡುವ ಮೂಲಕ ಸುದ್ದಿಯಾಗಿದೆ. ಪ್ರಯಾಗ್ ರಾಜ್ ನಲ್ಲಿ 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳದಲ್ಲಿ ಬಹುಕೋಟಿ … Read More

FIR 6to6 movie release on 28 February. ಸಸ್ಪೆನ್ಸ್ ಥ್ರಿಲ್ಲರ್ ‘ಎಪ್.ಐ.ಆರ್.6 to 6’ ಈವಾರ ತೆರೆಗೆ

ಸಸ್ಪೆನ್ಸ್ ಥ್ರಿಲ್ಲರ್ ‘ಎಪ್.ಐ.ಆರ್.6 to 6′ ಈವಾರ ತೆರೆಗೆ ನಿರ್ದೇಶಕ ರಮಣರಾಜ್ ಮಾತನಾಡುತ್ತ ಇದೇ ಶುಕ್ರವಾರ ನಮ್ಮ ಚಿತ್ರ ಎಪ್.ಐ.ಆರ್. 6 to 6 ರಿಲೀಸಾಗುತ್ತಿದೆ. ಒಂದೇ ರಾತ್ರಿಯಲ್ಲಿ ನಡೆಯುವ ಆಕ್ಷನ್, ಥ್ರಿಲ್ಲಿಂಗ್ ಕಥೆಯಿದು. ಯುವಕನೊಬ್ಬ ಒಂದು ಘಟನೆಯಲ್ಲಿ ಸಿಕ್ಕಿ ಹಾಕಿಕೊಂಡು … Read More

“Soori loves Sandhya” movie trailer released by real star Upendra. ಸೂರಿ ಮತ್ತು ಸಂಧ್ಯಾರನ್ನು ಕೊಂಡಾಡಿದ ಉಪೇಂದ್ರ

ಸೂರಿ ಮತ್ತು ಸಂಧ್ಯಾರನ್ನು ಕೊಂಡಾಡಿದ ಉಪೇಂದ್ರ ‘ಸೂರಿ ಲವ್ಸ್ ಸಂಧ್ಯಾ’ ಚಿತ್ರದ ಟ್ರೇಲರ್‍ ಬಿಡುಗಡೆ ಮಾಡಿದ‘ರಿಯಲ್‍ ಸ್ಟಾರ್’ ಅಭಿಮನ್ಯು ಕಾಶೀನಾಥ್‍ ಮತ್ತು ಅಪೂರ್ವ ನಾಯಕ-ನಾಯಕಿಯಾಗಿ ನಟಿಸಿರುವ ‘ಸೂರಿ ಲವ್ಸ್ ಸಂಧ್ಯಾ’ ಚಿತ್ರವು ಬಿಡುಗಡೆಗೆ ಸಜ್ಜಾಗಿದೆ. ಚಿತ್ರವು ಮಾರ್ಚ್ 06ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, … Read More

Kirik movie trailer released by Minister cheluvaraya Swamy “ಕಿರಿಕ್ ” ಟ್ರೈಲರ್ ಬಿಡುಗಡೆಮಾಡಿದ ಸಚಿವ ಚೆಲುವರಾಯಸ್ವಾಮಿ

” ಕಿರಿಕ್ ” ಟ್ರೈಲರ್ ಬಿಡುಗಡೆಮಾಡಿದ ಸಚಿವ ಚೆಲುವರಾಯಸ್ವಾಮಿ ಈ ಚಿತ್ರಕ್ಕಾಗಿ ಕಾರ್ತೀಕ್ ವೆಂಕಟೇಶ್ ಅವರು ರಚಿಸಿದ ತಾಯಿ ಸೆಂಟೆಮೆಂಟ್ ಸಾಂಗ್ ನ್ನು ಡಾ.ವಿ. ನಾಗೇಂದ್ರಪ್ರಸಾದ್ ಅವರು ಬಿಡುಗಡೆ ಮಾಡಿ, ನಂತರ ಮಾತನಾಡುತ್ತ ನಾನು ಕೂಡ ನಾಗಮಂಗಲದವನೇ ಆಗಿದ್ದು ಆರಂಭದಿಂದಲೂ ಈ … Read More

Dude movie song released. “ಡ್ಯೂಡ್‍’ ಚಿತ್ರದ ಹಾಡುಗಳು ನಟಿ ಮೇಘನಾ ರಾಜ್ ರವರಿಂದ ಬಿಡುಗಡೆ.

‘ಡ್ಯೂಡ್‍’ ಚಿತ್ರದ ಹಾಡು ಬಿಡುಗಡೆ ತೇಜ್‍ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ ಮೇಘನಾ ರಾಜ್‍ ಮಹಿಳೆಯರ ಶಕ್ತಿ ತೋರಿಸುವ ಚಿತ್ರಕ್ಕೆ ಪುನೀತ್‍ ರಾಜ್‍ಕುಮಾರ್ ಪ್ರೇರಣೆ ಸತತ ಪರಿಶ್ಮದಿಂದ ಕನಸು ನನಸಾಗುತ್ತದೆ ಎಂದು ಸಾರುವ ಚಿತ್ರ ಕನ್ನಡದಲ್ಲಿ ಫುಟ್ಬಾಲ್‍ ಹಿನ್ನೆಲೆಯ ಚಿತ್ರಗಳು ಬಂದಿದ್ದು … Read More

Pratyartha movie Release on February 28th. ಪ್ರತ್ಯರ್ಥ ಫೆಬ್ರವರಿ 28ಕ್ಕೆ ಇತ್ಯರ್ಥ.

“ಪ್ರತ್ಯರ್ಥ” ಇದೊಂದು ಥ್ರಿಲ್ಲರ್, ಸಸ್ಪೆನ್ಸ್, ಇನ್ವೆಸ್ಟಿಗೇಶನ್ ಕಥೆಯಾಧಾರಿತ ಚಿತ್ರವಾಗಿದ್ದು. ಒಂದು ಕೊಲೆಯ ಸುತ್ತಾ ಸುತ್ತುವಂತ ಕಥೆಯಾಗಿದೆ. ಈ ಚಿತ್ರದ ಟ್ರೇಲರ್ ಅನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ಅನಾವರಣಗೊಳಿಸಿ ಚಿತ್ರಕ್ಕೆ ಯಶಸ್ಸನ್ನು ಕೋರಿದ್ದಾರೆ. ಉಡುಪಿಯ ಕಾರ್ಕಳ ಮೂಲದ ಅರ್ಜುನ್ ಕಾಮತ್ ನಿರ್ದೇಶಿಸಿರುವ ಈ … Read More

Chief Minister Siddaramaiah watched Raju James Bond movie Show real. ರಾಜು ಜೇಮ್ಸ್ ಬಾಂಡ್ ಚಿತ್ರಕ್ಕೆ ಮಾನ್ಯ ಮುಖ್ಯಮಂತ್ರಿಗಳ ಪ್ರಶಂಸೆ.

ರಾಜು ಜೇಮ್ಸ್‌ ಬಾಂಡ್‌ ಚಿತ್ರ ವಿಧಾನಸೌಧದ ಮೆಟ್ಟಿಲು ಹತ್ತಿದೆ. ಕಾಮಿಡಿ ಮತ್ತು ಫ್ಯಾಮಿಲಿ ಎಂಟರ್ಟೈನರ್‌ ಆಗಿ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ನೀಡುತ್ತಿರುವ ಸಮಯದಲ್ಲಿ ನಮ್ಮ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ಅವರನ್ನು ಚಿತ್ರತಂಡ ಭೇಟಿ ಮಾಡಿ, ಚಿತ್ರದ ಶೋ ರೀಲ್‌ … Read More

“Yello jogappa Ninnaramane” movie released on February 21st. ಫೆಬ್ರವರಿ 21ಕ್ಕೆ ಎಲ್ಲೋ ಜೋಗಪ್ಪ ನಿನ್ನರಮನೆ ಬಿಡುಗಡೆ..

ಫೆ.21ಕ್ಕೆ ಎಲ್ಲೋ ಜೋಗಪ್ಪ ನಿನ್ನರಮನೆ ಬಿಡುಗಡೆ..ಜರ್ನಿ ಕಥೆಯೊಂದಿಗೆ ಬೆಳ್ಳಿತೆರೆಗೆ ಬಂದ ನಿರ್ದೇಶಕ ಹಯವದನಫೆ.21 ಹಯವದನ ನಿರ್ದೇಶನದ ಚೊಚ್ಚಲ ತೆರೆಗೆ ಎಂಟ್ರಿ..ಎಲ್ಲೋ ಜೋಗಪ್ಪ ನಿನ್ನರಮನೆ ಎಂದ ಅಂಜನ್ ನಾಗೇಂದ್ರ.. ಸ್ಯಾಂಡಲ್ ವುಡ್ ಅಂಗಳದಲ್ಲೀಗ ಜೋಗಪ್ಪನ ಸದ್ದು ಜೋರಾಗಿದೆ. ಅನೇಕ ಹಿಟ್ ಧಾರಾವಾಹಿಗಳನ್ನು ನಿರ್ದೇಶಿಸಿ … Read More

“Bhava teera yaana” movie release on February 21st. ಪ್ರೀತಿಯ ಹೊಸ ಆಯಾಮ ‘ಭಾವ ತೀರ ಯಾನ’ ಫೆ.21ಕ್ಕೆ ಬಿಡುಗಡೆ

ಪ್ರೀತಿಯ ಹೊಸ ಆಯಾಮ ‘ಭಾವ ತೀರ ಯಾನ’ ಫೆ.21ಕ್ಕೆ ಬಿಡುಗಡೆ ಫೆ.21ಕ್ಕೆ ಹೊಸಬರ ‘ಭಾವ ತೀರ ಯಾನ’ ತೆರೆಗೆ ಎಂಟ್ರಿ ಭಾವನೆಗಳ ಬೆಸೆದ ಸುಂದರ ಪ್ರೇಮಕಥೆಯ ಭಾವ ತೀರ ಯಾನ ಸಿನಿಮಾಗೆ ಈ ವಾರ ತೆರೆಗೆ ಬರ್ತಿದೆ. ಹೊಸ ಪ್ರತಿಭೆಗಳು ಸೇರಿ … Read More

×

Hello!

Contact our editor through WhatsApp or email us kannadacinemaloka@gmail.com

× Contact Editor