Dhruva 369 movie teaser released. ಧ್ರುವ 369 ಟೀಸರ್ದಲ್ಲಿ ಡಾ.ರಾಜ್ಕುಮಾರ್ ಮತ್ತು ಡಾ.ಪುನೀತ್ ರಾಜ್ಕುಮಾರ್
ಧ್ರುವ 369 ಟೀಸರ್ದಲ್ಲಿ ಡಾ.ರಾಜ್ಕುಮಾರ್ ಮತ್ತು ಡಾ.ಪುನೀತ್ ರಾಜ್ಕುಮಾರ್
ಧ್ರುವ 369 ಟೀಸರ್ದಲ್ಲಿ ಡಾ.ರಾಜ್ಕುಮಾರ್ ಮತ್ತು ಡಾ.ಪುನೀತ್ ರಾಜ್ಕುಮಾರ್
“A” movie producer B,V Ramkrishna no more “A” ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ B.V. ರಾಮಕೃಷ್ಣ ನಿಧನ.ಉಪೇಂದ್ರರನ್ನು ನಿರ್ದೇಶನದ ಜೊತೆಗೆ ನೀವೆ ನಾಯಕ ನಟನರಾಗಿ ಎಂದು ಸಾಥ್ ನೀಡಿದ ಹೆಗ್ಗಳಿಕೆ ರಾಮಕೃಷ್ಣರವರಿಗೆ ಸಲ್ಲುತ್ತದೆ.ನೆನ್ನೆ ಅವರು ಇಹಲೋಕ ತೆಜಿಸಿದ್ದಾರೆ. ನಾಳೆ TRಮಿಲ್ … Read More
ಮರುಸೃಷ್ಟಿಯಲ್ಲಿ ನಾಗರಹಾವು
“ಠಾಣೆ” ಚಿತ್ರದಿಂದ ಬಂತು ಸುಂದರ ಹಾಡು . ನಟ ರಿಷಿ, ಪೊಲೀಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಹಾಗೂ ಡಿ.ಎಸ್ ಮ್ಯಾಕ್ಸ್ ದಯಾನಂದ್ ಅವರಿಂದ ಹಾಡಿನ ಅನಾವರಣ. ಪಿ.ಸಿ.ಡಿ 2 ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಗಾಯತ್ರಿ ಎಂ ನಿರ್ಮಿಸಿರುವ, ,”ಠಾಣೆ” ಚಿತ್ರಕ್ಕಾಗಿ … Read More
ಪ್ಯಾರಿಸ್ ಫ್ಯಾಷನ್ ವೀಕ್ ನಲ್ಲಿ ಕನ್ನಡದ ನಟಿ ಪ್ರಣಿತಾ ಸುಭಾಷ್ ಮಿಂಚಿಂಗ್.. ಪ್ಯಾರಿಸ್ ಫ್ಯಾಷನ್ ವೀಕ್ ನಲ್ಲಿ ಭಾಗಿಯಾದ ಕನ್ನಡದ ಮೊದಲ ನಟಿ ಪ್ಯಾರಿಸ್ ಸ್ಟ್ರೀಟ್ ನಲ್ಲಿ ಕ್ಯಾಮರಾಗೆ ಸಖತ್ ಪೋಸ್ ನೀಡಿದ ಪ್ರಣಿತಾ ತಾಯಿಯಾದ ನಂತ್ರ ಮತ್ತಷ್ಟು ಅಂದ ಹೆಚ್ಚಿಸಿಕೊಂಡ … Read More
ಚಿತ್ರ ವಿಮರ್ಶೆ – ಆಪಲ್ ಕಟ್Rating – 3/5. ಚಿತ್ರ: ಆಪಲ್ ಕಟ್ನಿರ್ಮಾಣ: ಶಿಲ್ಪ ಪ್ರಸನ್ನನಿರ್ದೇಶನ: ಸಿಂಧೂಗೌಡಸಂಗೀತ : ವೀರ್ ಸಮರ್ಥ್ಛಾಯಾಗ್ರಹಣ : ರಾಜೇಶ್ ಗೌಡಸಂಕಲನ : ಸುಜೀಂದ್ರ N.ಮೂರ್ತಿ ತಾರಾಗಣ : ಸೂರ್ಯ, ಅಶ್ವಿನಿ ಪೋಲೆಪಲ್ಲಿ, ಮೀನಾಕ್ಷಿ, ಅಪ್ಪಣ್ಣ ರಾಮದುರ್ಗ, … Read More
ಚಿತ್ರ ವಿಮರ್ಶೆ – ಇಂಟರ್ ವೆಲ್Rating – 3/5. ಚಿತ್ರ: ಇಂಟರ್ ವೆಲ್ನಿರ್ಮಾಣ: ಸಖೀ, ಭರತ್ನಿರ್ದೇಶನ: ಭರತ್ಸಂಗೀತ : ವಿಕಾಸ್ ವಸಿಷ್ಠಛಾಯಾಗ್ರಹಣ : ರಾಜ್ ಕಾಂತ್ಸಂಕಲನ : ಶಶಿಧರ್ ತಾರಗಣ : ಶಶಿರಾಜ್, ಪ್ರಜ್ವಲ್ ಕುಮಾರ್ ಗೌಡ, ಸುಕಿ, ಚರಿತ್ರರಾವ್, ಸಹನ … Read More
ಚಿತ್ರ ವಿಮರ್ಶೆ – ಕಪಟಿRating – 3/5. ಚಿತ್ರ: ಕಪಟಿನಿರ್ಮಾಣ: ದಯಾಳ್ ಪದ್ಮನಾಭನ್ನಿರ್ದೇಶನ: ರವಿಕಿರಣ್, ಚೇತನ್ SP.ಸಂಗೀತ : ಜಾನ್ ಶೇವನೇಶ್ಛಾಯಾಗ್ರಹಣ : ಸತೀಶ್ ರಾಜೇಂದ್ರನ್ಸಂಕಲನ : ಸಂತೋಷ್ T. ಕಲಾವಿದರು: ಸುಕೃತವಾಗ್ಲೆ, ದೇವ್ ದೇವಯ್ಯ , ಸಾತ್ವಿಕ್ ಕೃಷ್ಣನ್, ಪವನ್ … Read More
50ನೇ ದಿನದತ್ತ ನೋಡಿದವರು ಏನಂತಾರೆ… ಸಂತಸದಲ್ಲಿ ಚಿತ್ರತಂಡ ಹಾಫ್ ಸೆಂಚುರಿಯತ್ತ ನವೀನ್ ಶಂಕರ್ ಸಿನಿಮಾ…ಗೆಲುವಿನ ಖುಷಿಯಲ್ಲಿ ಚಿತ್ರತಂಡ ಹೇಳಿದ್ದೇನು? ಸಿನಿಮಾ ಮಾಡುವುದಕ್ಕಿಂತ ಸಿನಿಮಾವನ್ನು ಜನರಿಗೆ ತಲುಪಿಸುವುದೇ ದೊಡ್ಡ ಸವಾಲಾಗಿದೆ. ಕನ್ನಡ ಚಿತ್ರರಂಗದ ಸದ್ಯದ ಇಂಥಹ ಪರಿಸ್ಥಿತಿಯಲ್ಲಿ ನೋಡಿದವರು ಏನಂತಾರೆ ಚಿತ್ರ ಹಾಫ್ … Read More
ಅಂಬರೀಷ್ ಆಸೆ ಈಡೇರಿಸಿದ ರಾಕಿ ಭಾಯ್ ಅಂಬಿ ಮೊಮ್ಮಗನಿಗೆ ತಾತ ಕೊಡಿಸಿದ್ದ ತೊಟ್ಟಿಲು ಕೊಟ್ಟ ಯಶ್ ಅಂಬಿ ಯಶ್ ಗೆ ಕೊಟ್ಟಿದ್ದ ಅಪರೂಪದ ಉಡುಗೊರೆ ಈಗ ಅಭಿಷೇಕ್ ಮನೆಯಲ್ಲಿ.. ಯಶ್ ಮಗಳಿಗೆ ಕಲಘಟಗಿ ತೊಟ್ಟಿಲು ಮಾಡಿಸಿಕೊಟ್ಟಿದ್ದ ರೆಬೆಲ್ ಸ್ಟಾರ್ ಅಂಬರೀಷ್ಅದೇ ತೊಟ್ಟಿಲು … Read More
Contact our editor through WhatsApp or email us kannadacinemaloka@gmail.com