“Kannappa” movie song released by Ravi Shankar Guruji ರವಿ ಶಂಕರ ಗುರೂಜಿ ಸಾನಿಧ್ಯದಲ್ಲಿ ಕಣ್ಣಪ್ಪನ ಹಾಡು ಅನಾವರಣ.
ಶ್ರೀ ರವಿಶಂಕರ್ ಗುರೂಜಿ ಅವರಿಂದ ಮೋಹನ್ ಬಾಬು ನಿರ್ಮಾಣದ, ವಿಷ್ಣು ಮಂಚು ಅಭಿನಯದ ಬಹು ನಿರೀಕ್ಷಿತ “ಕಣ್ಣಪ್ಪ” ಚಿತ್ರದ “ಶಿವಶಿವ ಶಂಕರ” ಹಾಡಿನ ಬಿಡುಗಡೆ ಭಾರತಿ ವಿಷ್ಣುವರ್ಧನ್, ಸುಮಲತ ಅಂಬರೀಶ್ ಹಾಗೂ ರಾಕ್ ಲೈನ್ ವೆಂಕಟೇಶ್ ಸಮಾರಂಭದಲ್ಲಿ ಉಪಸ್ಥಿತಿ . ಆರಂಭದಿಂದಲೂ … Read More