ಅಜಯ್ ಡೈರೆಕ್ಟರ್ ಸರ್ಕಲ್ ನಲ್ಲಿ 12 ಸಿನಿಮಾಗಳ ಶೀರ್ಷಿಕೆ ಅನಾವರಣ
ಸಿನಿಮಾವೊಂದನ್ನು ಆರಂಭಿಸಿ ಅದನ್ನು ತೆರೆಗೆ ತರುವುದು ಕಷ್ಟದ ಕೆಲಸ ಅನ್ನೋದು ಬಹುತೇಕರ ಅಭಿಪ್ರಾಯ. ಕಳೆದ ಒಂದು ವರ್ಷದಲ್ಲಿ ಕೊರೋನ ಸಮಸ್ಯೆಯಿಂದ ಚಿತ್ರರಂಗ ತತ್ತರಿಸಿದೆ. ಸಿನಿಮಾ ಆರಂಭಿಸಲು ನಿರ್ಮಾಪಕರು ಹಿಂದುಮುಂದು ನೋಡುತ್ತಿರುವ ಈ ಸಂದರ್ಭದಲ್ಲೇ ನಿರ್ದೇಶಕ ಅಜಯ್ ಕುಮಾರ್ 12 ಸಿನಿಮಾಗಳನ್ನು ಒಂದೇ … Read More