ಸಮಾಜದ ಜ್ವಲಂತ ಸಮಸ್ಯೆಗಳ ಕನ್ನಡಿ ಈ ನನ್ನ ಕನಸುಗಳು
ಶ್ರೀಗುರು ಅನುಗ್ರಹ ಪ್ರೊಡಕ್ಷನ್ಸ್ ನಿಂದ ನಿರ್ಮಾಣ, ರಾಜು ನಿರ್ದೇಶನ ಗಿರಿಜಾ ಲೋಕೇಶ್ ಅತಿಥಿಯಾಗಿ ಶುಭ ಹಾರೈಕೆ ಕಮರ್ಷಿಯಲ್ ಸಿನಿಮಾಗಳ ಅಬ್ಬರದ ನಡುವೆ ಮಕ್ಕಳ ಸಿನಿಮಾಗಳ ಸಂಖ್ಯೆ ತುಂಬ ಕಡಿಮೆ ಆಗಿದೆ. ಇದೀಗ ಆ ಹಸಿವನ್ನು ತುಂಬಿಸಲು ನನ್ನ ಕನಸುಗಳು ಸಿನಿಮಾ ತೆರೆಗೆ … Read More