ಡಾ||ಸುಧಾಮೂರ್ತಿ ಅವರ “ದ ಗೋಪಿ ಡೈರೀಸ್ ಗ್ರೋವಿಂಗ್ ಆಪ್” ಪುಸ್ತಕ ಬಿಡುಗಡೆ.

ಇನ್ಫೋಸಿಸ್ ಫೌಂಡೇಶನ್ ನ ಡಾ||ಸುಧಾಮೂರ್ತಿ ವಿರಚಿತ “ದ ಗೋಪಿ ಡೈರೀಸ್ ಗ್ರೋವಿಂಗ್ ಆಪ್” ಪುಸ್ತಕ ಇತ್ತೀಚೆಗೆ ಕೋರಮಂಗಲದ ಸ್ವಪ್ನ ಬುಕ್ ಹೌಸ್ ನಲ್ಲಿ ಲೋಕಾರ್ಪಣೆಯಾಯಿತು. ಗೋಪಿ ಸೇರಿದಂತೆ ಸಾಕುನಾಯಿಗಳು ಈ ಸಮಾರಂಭದಲ್ಲಿ ಹಾಜರಿದ್ದವು.

ಬಡವರ ಪಾಲಿಗೆ ವರವಾದ ಮುನೀಂದ್ರ ಕುಮಾರ್ ಜನ್ಮದಿನ

ಹುಟ್ಟು ಹಬ್ಬ ಅಂದರೆ ಬರೀ ಅಬ್ಬರದ ಪ್ರಚಾರ, ಆಡಂಬರದ ಆಚರಣೆಗೆ ಸೀಮಿತವಾಗಿರುವುದನ್ನು ನೋಡಿದ್ದೇವೆ. ಆದರೆ ಕೋಗಿಲು ವಾರ್ಡ್ ನ ನಗರಸಭಾ ಸದಸ್ಯರಾಗಿ ಆಡಳಿತ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ್ದ ಹಾಗೂ ಬ್ಯಾಟರಾಯನಪುರ ಬಿಜೆಪಿ ನಗರ ಮಂಡಲ ಅಧ್ಯಕ್ಷರಾದ ಮುನೀಂದ್ರ ಕುಮಾರ್ ತಮ್ಮ ಹುಟ್ಟುಹಬ್ಬವನ್ನು ಶಿಷ್ಟವಾಗಿ ಆಚರಿಸಿಕೊಂಡಿದ್ದಾರೆ.

“ರಾಜ್ಯಾದ್ಯಂತ “ವರದ” ಬರ್ತಾವ್ನೆ ದಾರಿ ಬಿಡ್ರಪ್ಪ!

ಉದಯ ಪ್ರಕಾಶ್ ನಿರ್ಮಿಸಿ, ನಿರ್ದೇಶಿಸಿರುವ ಸುನಿತಾ ಪ್ರಕಾಶ್ ಚಿತ್ರದ ಸಹ ನಿರ್ಮಾಪಕರಾಗಿರುವವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ “ವರದ” ಚಿತ್ರ ಇದೇ ಫೆಬ್ರವರಿ 18 ರಂದು ರಾಜ್ಯದಾದ್ಯಂತ ತೆರೆ ಕಾಣಲಿದೆ. ಈಗಾಗಲೆ ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ. “ರಾಬರ್ಟ್” … Read More

ಗೋಲ್ಡನ್‌ ಸ್ಟಾರ್ ಗಣೇಶ್ ಬಿಡುಗಡೆ ಮಾಡಿದರು “ವರದ”‌ ಚಿತ್ರದ ಹಾಡು.

ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸಿರುವ “ವರದ” ಚಿತ್ರಕ್ಕಾಗಿ ಕೆ.ಕಲ್ಯಾಣ್ ಬರೆದಿರುವ “ಯಾರೇ ನೀನು” ಎಂಬ ಹಾಡನ್ನು ಗೋಲ್ಡನ್ ಸ್ಟಾರ್ ಗಣೇಶ್ ಬಿಡುಗಡೆ ಮಾಡಿ, ಶುಭ ಕೋರಿದ್ದಾರೆ. ಬಿಡುಗಡೆ ಆದ ಕೆಲವೇ ಕ್ಷಣಗಳಲ್ಲಿ ಹಾಡಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಪ್ರದೀಪ್ ವರ್ಮ ಸಂಗೀತ … Read More

ಕಬ್ಜ ಚಿತ್ರದ ಸುದೀಪ್ ರೆಟ್ರೋ ಗೆಟಪ್ ನಲ್ಲಿ ಫಸ್ಟ್‌ ಲುಕ್ ಅನಾವರಣ

ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ” ಚಿತ್ರೀಕರಣದಲ್ಲಿ ಕಿಚ್ಚ ಸುದೀಪ್ ಭಾಗಿಯಾಗಿದ್ದಾರೆ ಹಾಗೆಯೇ ಚಿತ್ರ ತಂಡ ಸುದೀಪ್ ರವರ ಹೊಸ ಗೆಟಪ್ ನ ಫಸ್ಟ್‌ ಲುಕ್ ಪೋಸ್ಟರ್ ಬಿಡುಗಡೆಗೊಳಿಸಿದೆ. ಖ್ಯಾತ ನಿರ್ದೇಶಕ ಆರ್ ಚಂದ್ರು ನಿರ್ಮಿಸಿ, ನಿರ್ದೇಶಿಸುತ್ತಿರುವ ಹಾಗೂ ರಿಯಲ್‌ ಸ್ಟಾರ್ ಉಪೇಂದ್ರ … Read More

ಜನಮನ‌ ಗೆದ್ದ “ಶ್ರೀಜಗನ್ನಾಥ‌ ದಾಸರು”

ಹರಿಕಥಾಮೃತಸಾರದಂತಹ ಮೇರುಕೃತಿ ನೀಡಿರುವ ದಾಸ ಶ್ರೇಷ್ಠ ಶ್ರೀಜಗನ್ನಾಥ‌ ದಾಸರ ಕುರಿತಾದ “ಶ್ರೀ ಜಗನ್ನಾಥ ದಾಸರು” ಚಿತ್ರ ನಮ್ಮ ರಾಜ್ಯವಷ್ಟೇ ಅಲ್ಲದೇ, ಹೊರ ದೇಶದಲ್ಲೂ ಜನಮನಸೂರೆಗೊಂಡಿದೆ. ಈ ಕುರಿತು ಮಾತನಾಡಿದ ನಿರ್ದೇಶಕ ಮಧುಸೂದನ್ ಹವಾಲ್ದಾರ್, ನಮ್ಮ ಚಿತ್ರಕ್ಕೆ ಸಿಕ್ಕಿರುವ ಪ್ರಶಂಸೆ ಕಂಡು ಆನಂದವಾಗಿದೆ.‌ … Read More

24 ಘಂಟೆಗಳಲ್ಲಿ 1.3 ಮಿಲಿಯನ್ ಜನರಿಂದ ಲವ್ ಯು ರಚ್ಚು ಚಿತ್ರದ ಟ್ರೇಲರ್ ವೀಕ್ಷಣೆ

ನೆನ್ನೆ ಸಂಜೆ 7ಘಂಟೆಗೆ ಬಿಡುಗಡೆಯಾದ ಲವ್ ಯು ರಚ್ಚು ಟ್ರೇಲರ್ ಪ್ರೇಕ್ಷಕರನ್ನು ಆಕರ್ಷಿಸಿದೆ ಹಾಗೂ ಮೆಚ್ಚುಗೆಯನ್ನು ಪಡೆದಿದೆ. ಇದೊಂದು ವಿಭಿನ್ನವಾದ ಕಥೆಯ ಚಿತ್ರ ಎನ್ನುವುದು ಟ್ರೇಲರ್ ಸಾಬೀತು ಪಡಿಸಿದೆ.ಇಬ್ಬರು ಮದುವೆಯಾದ ಪ್ರೇಮಿಗಳ ನಡುವೆ ನಡೆಯುವ ಒಂದು ಕೊಲೆಯ ಸುತ್ತ ಸತ್ತುವ ಮರ್ಡರ್ … Read More

24 ಘಂಟೆಗಳ ಒಳಗೆ ರೈಡರ್ ಟ್ರೇಲರ್ 4 ಮಿಲಿಯನ್ ವೀಕ್ಷಣೆ

ನೆನ್ನೆ ಸಂಜೆ 6.54ರಲ್ಲಿ ಬಿಡುಗಡೆಯಾದ ಟ್ರೇಲರ್ ಬಾರಿ ಪ್ರಶಂಸೆಗೆ ಒಳಪಟ್ಟಿದೆ. ಅಷ್ಟೇ ಅಲ್ಲದೇ ಟ್ರೇಲರ್ ಅದ್ಬುತವಾಗಿದೆ, ಆಕ್ಷನ್, ಗ್ಲಾಮರ್ ಜೊತೆ ಜೊತೆಗೆ ಒಂದಷ್ಟು ಸೆಂಟಿಮೆಂಟ್ ದೃಶ್ಯಗಳು ಗಮನ ಸೆಳೆಯುತ್ತದೆ ಹಾಗೆ ಇದೆಲ್ಲದರೊಂದಿಗೆ ಒಂದು ಪ್ರೇಮ ಕಾವ್ಯ ಟ್ರೇಲರ್ ನಲ್ಲಿ ಹೈಲೇಟ್ ಆಗಿ … Read More

ಮಡ್ಡಿ ಈ ವಾರ ಬಿಡುಗಡೆಯಾದ ರೇಸ್ ಪ್ರಿಯರ ಮೆಚ್ಚಿನ ಚಿತ್ರ. ಮಲಯಾಳಂನಿಂದ ಕನ್ನಡಕ್ಕೆ ಡಬ್ಬಿಂಗ್ ಆದ ಸಿನಿಮಾ

ಈ ವಾರ ತೆರೆ ಕಂಡ ಮಲಯಾಳಂನ ಮಡ್ಡಿ ಕನ್ನಡದಲ್ಲಿ ಡಬ್ಬ್ ಆಗಿದೆ. ಚಿತ್ರ ಇದೊಂದು ಕಮರ್ಷಿಯಲ್ ಚಿತ್ರವಲ್ಲದಿದ್ದರು ಹೊಸ ರೀತಿಯ Experimental ಸಿನಿಮಾ ಎನ್ನ ಬಹುದು.ಇಂತಹ ಚಿತ್ರವನ್ನು ನಿರ್ಮಾಣ ಮಾಡಿರುವ ನಿರ್ಮಾಪಕರ ಸಾಹಸವನ್ನು ಮೆಚ್ಚಲೇ ಬೇಕು.ಏಕೆಂದರೆ ಇದು ಕಮರ್ಷಿಯಲ್ ಚಿತ್ರಗಳಂತೆ ಬರೀ … Read More

ಕಂಠೀರವ ಸ್ಟುಡಿಯೋದಲ್ಲಿ ರಾಘವೇಂದ್ರ ರಾಜಕುಮಾರ್ ಜೊತೆ ಪ್ರೀತಿ ರಾಜಿ

ರಾಘವೇಂದ್ರ ರಾಜಕುಮಾರ್ ಅಭಿನಯದ ರಾಜಿ ಚಿತ್ರಕ್ಕೆ ಮಹಿಳಾ ನಿರ್ದೇಶಕಿ ಪ್ರೀತಿ ಎಸ್ ಬಾಬು ಆಕ್ಷನ್ ಕಟ್ ಹೇಳಲಿದ್ದಾರೆ ಹಾಗೂ ಮೈಸೂರಿನ ಮೂಲದ ಬಸವರಾಜ್ ನಿರ್ಮಾಪಕರಾಗಿ ಚಿತ್ರಕ್ಕೆ ಹಣ ಹೂಡಿದ್ದಾರೆ. ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ರೋರಿಂಗ್ ಸ್ಟಾರ್ ಶ್ರೀಮುರುಳಿ … Read More

×

Hello!

Contact our editor through WhatsApp or email us kannadacinemaloka@gmail.com

× Contact Editor