Paramvah movie lyricall song Release 16ನೇ ಜೂನ್ ಲವ್ಲಿ ಸ್ಟಾರ್ ಪ್ರೇಮ್ ರವರಿಂದ ಪರಂವಃ ಚಿತ್ರದ ಲಿರಿಕಲ್ ಗೀತೆ ಬಿಡುಗಡೆ
ತುಂಟುತನಗಳಿಂದ ಬೆಸೆದಿರುವ ಸ್ನೇಹದ ಪರಿಯನ್ನು ಹೇಳ ಹೊರಟಿರೊ ನಮ್ಮ #paramvahmovie ಯ #noorarurangiro ಎಂಬ ಎರಡನೆ ಲಿರಿಕಲ್ ಹಾಡನ್ನು ನಮ್ಮ #sandalwood ನ ಲವ್ಲಿ ಸ್ಟಾರ್ ಪ್ರೇಮ್ ರವರು, ಇದೇ ಶುಕ್ರವಾರ(16/06/23), ‘SRV ಥಿಯೇಟರ್ ಮಲ್ಲೇಶ್ವರಂ’ನಲ್ಲಿ ಸಂಜೆ ನಾಲ್ಕು ಗಂಟೆಗೆ ಬಿಡುಗಡೆಗೊಳಿಸಲಿದ್ದಾರೆ..🎶🥰😍 … Read More