Smt. Sudha Murthy madam started new project in Hubli School. ಶ್ರೀಮತಿ ಸುಧಾಮೂರ್ತಿ ಯವರು ಹುಬ್ಬಳ್ಳಿಯಲ್ಲಿ ಶಾಲೆಯನ್ನು ನವೀಕರಣ ಹಾಗೂ ಹೊಸ ಕಟ್ಟಡಕ್ಕೆ ಭೂಮಿ ಪೂಜೆಯನ್ನು ತಮ್ಮ ಗುರುಗಳ ಕೈಯಿಂದಲೇ ನೆರವೇರಿಸಿದರು.

ಶ್ರೀಮತಿ ಸುಧಾಮೂರ್ತಿ ಯವರು ಹುಬ್ಬಳ್ಳಿಯಲ್ಲಿ ತಾವು ಓದಿದ ಬಾಲಕಿಯರ ಶಾಲೆಯನ್ನು ನವೀಕರಣ ಗೊಳಿಸುವುದರ ಜೊತೆಗೆ ಹೊಸ ಕಟ್ಟಡವನ್ನು ಕಟ್ಟಿಸಲು ಭೂಮಿ ಪೂಜೆಯನ್ನು ತಮಗೆ ಪಾಠ ಕಲಿಸಿದ ಗುರುಗಳ ಕೈಯಿಂದಲೇ ನೆರವೇರಿಸಿದರು. ಈ ಕಾರ್ಯ ನಿಜಕ್ಕೂ ಶ್ಲಾಘನೀಯ ವಾದದ್ದು. ಇಂತಹ ಮಹತ್ಕಾರ್ಯ ಗಳಿಂದಲೇ … Read More

Karnataka Press Club Council organised Vishwa Kannada Habba festival in Singapore. ಕರ್ನಾಟಕ ಪ್ರೆಸ್‍ ಕ್ಲಬ್‍ ಕೌನ್ಸಿಲ್‍ನಿಂದ ಆಯೋಜನೆಯಲ್ಲಿ ಸೆ.28ರಂದು ಸಿಂಗಾಪೂರ್‍ನಲ್ಲಿ ವಿಶ್ವ ಕನ್ನಡ ಹಬ್ಬ

ಸಿಂಗಾಪೂರ್‍ನಲ್ಲಿ ವಿಶ್ವ ಕನ್ನಡ ಹಬ್ಬ ಕರ್ನಾಟಕ ಪ್ರೆಸ್‍ ಕ್ಲಬ್‍ ಕೌನ್ಸಿಲ್‍ನಿಂದ ಸೆ.28ರಂದು ಆಯೋಜನೆ ಕರ್ನಾಟಕ ಪ್ರೆಸ್‍ ಕ್ಲಬ್‍ ಕೌನ್ಸಿಲ್‍ ಸಂಸ್ಥೆಯು ಕನ್ನಡವನ್ನು ವಿದೇಶದಲ್ಲೂ ಬೆಳೆಸಬೇಕು ಎಂಬ ನಿಟ್ಟಿನಲ್ಲಿ ಕಳೆದ ವರ್ಷ ದುಬೈನಲ್ಲಿ ವಿಶ್ವ ಕನ್ನಡ ಹಬ್ಬವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಸಿಕ್ಕ … Read More

ಉಡುಪಿ ಯುವ ಸಾಧಕ ಸಂಜಯ್ ದಯಾನಂದ ಕಾಡೂರು ಅವರು ಭಾರತದ 4ನೇ ಅತ್ಯುನ್ನತ ನಾಗರೀಕ ಪ್ರಶಸ್ತಿ ಪದ್ಮಶ್ರೀ ನಾಮ 4th Indian citizen Padmashree awarding selected Sanjay Dayanand Kaadur. ನಿರ್ದೇಶನ ಗೊಂಡಿದ್ದಾರೆ.

ಉಡುಪಿ ಯುವ ಸಾಧಕ ಸಂಜಯ್ ದಯಾನಂದ ಕಾಡೂರು ಅವರು ಭಾರತದ 4ನೇ ಅತ್ಯುನ್ನತ ನಾಗರೀಕ ಪ್ರಶಸ್ತಿ ಪದ್ಮಶ್ರೀ ನಾಮನಿರ್ದೇಶನಗೊಂಡಿದ್ದಾರೆ ಉಡುಪಿ ಜಿಲ್ಲೆ ಕಾಡೂರು ಶ್ರೀಮತಿ ಅವರ ಪುತ್ರ ಸಂಜಯ್ ದಯಾನಂದ ಪೂಜಾರಿ. ಉಡುಪಿಯ ಸುನೀತಾ ಮತ್ತು ದಯಾನಂದ ಪೂಜಾರಿ 2025ರ ಪದ್ಮಶ್ರೀ … Read More

Frimousse Salon and makeup studio started in HSR Layout. ಹೆಚ್ ಎಸ್ ಆರ್ ಲೇಔಟ್ ನಲ್ಲಿ ಆರಂಭವಾಯಿತು ನಾಯಕಿ ಎಸ್ತರ್ ನರೋನ್ಹ ಅವರ “FRIMOUSSE” ಸಲೂನ್, ಮೇಕಪ್ ಸ್ಟುಡಿಯೋ ಹಾಗೂ ಅಕಾಡೆಮಿ .

ಹೆಚ್ ಎಸ್ ಆರ್ ಲೇಔಟ್ ನಲ್ಲಿ ಆರಂಭವಾಯಿತು ನಾಯಕಿ ಎಸ್ತರ್ ನರೋನ್ಹ ಅವರ “FRIMOUSSE” ಸಲೂನ್, ಮೇಕಪ್ ಸ್ಟುಡಿಯೋ ಹಾಗೂ ಅಕಾಡೆಮಿ . ಕಳೆದ ಹತ್ತು ವರ್ಷಗಳಿಂದ ಕನ್ನಡ, ತೆಲುಗು ಸೇರಿದಂತೆ ಅನೇಕ ಭಾಷೆಗಳ ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳ ಮನ ಗೆದ್ದಿರುವ … Read More

Aditi Prabhudeva Birthday wishes. ನಾಯಕಿ ಅದಿತಿ ಪ್ರಭುದೇವ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ “ಮಾಫಿಯಾ” ಚಿತ್ರತಂಡ. .

ನೂತನ ಪೋಸ್ಟರ್ ಬಿಡುಗಡೆ ಮಾಡಿ ನಾಯಕಿ ಅದಿತಿ ಪ್ರಭುದೇವ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ “ಮಾಫಿಯಾ” ಚಿತ್ರತಂಡ. . ಕನ್ನಡದ ಹುಡುಗಿ, ಜನಪ್ರಿಯ ನಟಿ ಅದಿತಿ ಪ್ರಭುದೇವ ಅವರಿಗೆ ಜನವರಿ 13 ಹುಟ್ಟುಹಬ್ಬದ ಸಂಭ್ರಮ. ಪ್ರಸ್ತುತ ಅದಿತಿ ಪ್ರಭುದೇವ ಅವರು ಪ್ರಜ್ವಲ್ ದೇವರಾಜ್ … Read More

Bombat Bojana 1000 Episode Completed. ಸಿಹಿಕಹಿ ಚಂದ್ರು ರವರ ಬೊಂಬಾಟ್ ಭೋಜನ” ಕ್ಕೆ ಸಾವಿರದ ಸಂಭ್ರಮ .

” ಬೊಂಬಾಟ್ ಭೋಜನ” ಕ್ಕೆ ಸಾವಿರದ ಸಂಭ್ರಮ . ಮಕರ ಸಂಕ್ರಾಂತಿಯಿಂದ ನಾಲ್ಕನೇ ಆವೃತ್ತಿ ಆರಂಭ . ನಟ-ನಿರ್ದೇಶಕ ಸಿಹಿಕಹಿ ಚಂದ್ರು ಸ್ಟಾರ್ ಸುವರ್ಣದಲ್ಲಿ ನಡೆಸಿಕೊಡುತ್ತಿರುವ ‘ಬೊಂಬಾಟ್‍ ಭೋಜನ’ ಕಾರ್ಯಕ್ರಮವು ಇದೀಗ 1000 ಸಂಚಿಕೆಗಳನ್ನು ಪೂರೈಸಿದೆ. ಈ ಕಾರ್ಯಕ್ರಮದ ಮೂರನೇ ಆವೃತ್ತಿ … Read More

NANDINI PRODUCT BRAND AMBASSADOR SHIVARAJKUMAR ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಂದಿನಿ ಹಾಲಿನ ಉತ್ಪನ್ನಗಳಿಗೆ ಬ್ರಾಂಡ್ ಅಂಬಾಸಿಡರ್

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಬ್ರಾಂಡ್‌ನ ಹೊಸ ಉತ್ಪನ್ನಗಳನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ನಂದಿನಿ ಉತ್ಪನ್ನಗಳ ನೂತನ ಬ್ರಾಂಡ್‌ ರಾಯಭಾರಿ ಶಿವರಾಜ್‌ ಕುಮಾರ್‌ ಅವರ ಜಾಹೀರಾತನ್ನು ಬಿಡುಗಡೆ ಮಾಡಿದರು. ಹಾಗೂ ಶಿವರಾಜ್‌ ಕುಮಾರ್‌ ಅವರನ್ನು ಸನ್ಮಾನಿಸಿದರು. … Read More

Celebrate this new year Eve at Jollywood with Chandan Shetty ಹೊಸ ವರ್ಷದ ಸೆಲೆಬ್ರೆಷನ್ ಮಾಡೋಕೆ ಬನ್ನಿ “ಜಾಲಿವುಡ್” ಕಲರ್ ಫುಲ್ ಪ್ರಪಂಚಕ್ಕೆ

ಹೊಸ ವರ್ಷದ ಸೆಬ್ರೆಷನ್ ಮಾಡೋಕೆ ಹೊಸ ಕಾನ್ಸೆಪ್ಟ್ ನೊಂದಿಗೆ ಎಂಜಾಯ್ ಮಾಡಲು ಜಾಲಿವುಡ್ ನಲ್ಲಿ ವೇದಿಕೆ ರೆಡಿಯಾಗಿದೆ. ಅಂದಿನ ಹಳೇವರ್ಷದ ಕೊನೆಯ ಕ್ಷಣಗಳಿಗೆ ಗುಡ್ ಬೈ ಹೇಳುತ್ತಾ ಹೊಸವರ್ಷದ ಹೊಸ ಸಡಗರಕ್ಕೆ ವೆಲ್ ಕಮ್ ಮಾಡಲು ನಿಮ್ಮ ಜೊತೆ ಚಂದನ್ ಶೆಟ್ಟಿ … Read More

Rishi’s misses Karnataka 2023 winner of Kavita Virendra. ರಿಷಿಸ್ ಮಿಸಸ್ ಕರ್ನಾಟಕ-2023: 2023ರ ಕಿರೀಟ ಮುಡಿಗೇರಿಸಿಕೊಂಡ ಕವಿತಾ ವೀರೇಂದ್ರ.

ರಿಷಿಸ್ ಮಿಸಸ್ ಕರ್ನಾಟಕ-2023: 2023ರ ಕಿರೀಟ ಮುಡಿಗೇರಿಸಿಕೊಂಡ ಕವಿತಾ ವೀರೇಂದ್ರ… ರಿಷಿ ಸ್ಪೀಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕರ್ನಾಟಕದ ಅತಿದೊಡ್ಡ ಬ್ಯೂಟಿ ಪೇಜೆಂಟ್ ರಿಷಿಸ್ ಮಿಸಸ್ ಕರ್ನಾಟಕ ಕಿರೀಟವನ್ನು ಕವಿತಾ ವೀರೇಂದ್ರ ತಮ್ಮದಾಗಿಸಿಕೊಂಡಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಆದ ಜೆ … Read More

ಪ್ರೈಮ್​ ವೀಡಿಯೋದಿಂದ ‘ಮೈತ್ರಿ-ಫೀಮೇಲ್​ ಫಸ್ಟ್​ ಕಲೆಕ್ಟಿವ್​’ ಬಿಡುಗಡೆ

ಭಾರತದ ಅತ್ಯಂತ ಪ್ರೀತಿಪಾತ್ರವಾದ ಮತ್ತು ಅತೀ ಹೆಚ್ಚು ವೀಕ್ಷಣೆಯಾಗುವ ಓಟಿಟಿಯಾದ ಅಮೇಜಾನ್​ ಪ್ರೈಮ್​ ಇಂದು ಹೊಸ ಸೀರೀಸ್​ ಬಿಡುಗಡೆ ಮಾಡಿದೆ

×

Hello!

Contact our editor through WhatsApp or email us kannadacinemaloka@gmail.com

× Contact Editor