Dr, Bujanga Shetty Astangataಡಾ,, ಭುಜಂಗಶೆಟ್ಟಿ ಅಸ್ತಂಗತ

ಖ್ಯಾತ ನೇತ್ರ ತಜ್ಞರಾದ ಶ್ರೀ ಬುಜಂಗ ಶೆಟ್ಟಿ ಯವರು ಹೃದಯಘಾತದಿಂದ ಇಹಲೋಕ ತೆಜಿಸಿದ್ದಾರೆ. ನೆನ್ನೆ ಸಂಜೆ ಅವರ ನಾರಾಯಣ ನೇತ್ರಾಲಯ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ ನಂತರ ವ್ಯಾಯಮ ಮಾಡುವ ವೇಳೆ ಹೃದಯಘಾತ ದಿಂದ ಕುಸಿದಿದ್ದಾರೆ ನಂತರ ಮನೆಯವರು ಖಾಸಗಿ ಆಸ್ಪತ್ರೆಗೆ ಸೇರಿಸಿದರು … Read More

ಆರೋಗ್ಯಕರ ಜೀವನಕ್ಕೆ ರಾಗಿಯ ಮಹತ್ವ

ಆರೋಗ್ಯಕರ ಆಹಾರವನ್ನು ಉತ್ತೇಜಿಸಲು ಹೈದರಾಬಾದ್​ನ ಅಪೋಲೋ ಹಾಸ್ಪಿಟಲ್ಸ್ ತನ್ನ ಊಟದ ಮೆನುಗಳಲ್ಲಿ ಪ್ರತಿ ತಿಂಗಳು 1000 ಕೆಜಿ ರಾಗಿಯನ್ನು ಬಳಕೆ ಮಾಡುತ್ತದೆ. ಯಥೇಚ್ಛವಾಗಿ ರಾಗಿ ಸೇವನೆಯಿಂದಾಗಿ ದೇಹ ಸಶಕ್ತಗೊಳ್ಳುವುದಲ್ಲದೆ, ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.ರಾಗಿಯ ಮಹತ್ವವನ್ನೇ ಪ್ರಧಾನವಾಗಿಟ್ಟುಕೊಂಡು, ಶಿಕ್ಷಣ ಮತ್ತು ಕೌಶಲ್ಯ ತರಬೇತಿಯ … Read More

×

Hello!

Contact our editor through WhatsApp or email us kannadacinemaloka@gmail.com

× Contact Editor