Thane movie song released. ಠಾಣೆ ಚಿತ್ರಕ್ಕೆ ಗಾಯಕಿಯರ ಮಕ್ಕಳಿಂದ ಹಾಡುಗಾರಿಕೆ, ಮರಿ ಕೋಗಿಲೆಗಳ ಕಲರವ.

“ಠಾಣೆ” ಚಿತ್ರದಿಂದ ಬಂತು ಸುಂದರ ಹಾಡು .‌ ನಟ ರಿಷಿ, ಪೊಲೀಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಹಾಗೂ ಡಿ.ಎಸ್ ಮ್ಯಾಕ್ಸ್ ದಯಾನಂದ್ ಅವರಿಂದ ಹಾಡಿನ ಅನಾವರಣ. ಪಿ.ಸಿ.ಡಿ 2 ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಗಾಯತ್ರಿ ಎಂ ನಿರ್ಮಿಸಿರುವ, ,”ಠಾಣೆ” ಚಿತ್ರಕ್ಕಾಗಿ … Read More

Actress Pranita Subhash in Paris fashion week. ಪ್ಯಾರಿಸ್ ಫ್ಯಾಷನ್ ವೀಕ್ ನಲ್ಲಿ ಕನ್ನಡದ ನಟಿ ಪ್ರಣಿತಾ ಸುಭಾಷ್ ಮಿಂಚಿಂಗ್..

ಪ್ಯಾರಿಸ್ ಫ್ಯಾಷನ್ ವೀಕ್ ನಲ್ಲಿ ಕನ್ನಡದ ನಟಿ ಪ್ರಣಿತಾ ಸುಭಾಷ್ ಮಿಂಚಿಂಗ್.. ಪ್ಯಾರಿಸ್ ಫ್ಯಾಷನ್ ವೀಕ್ ನಲ್ಲಿ ಭಾಗಿಯಾದ ಕನ್ನಡದ ಮೊದಲ ನಟಿ ಪ್ಯಾರಿಸ್ ಸ್ಟ್ರೀಟ್ ನಲ್ಲಿ ಕ್ಯಾಮರಾಗೆ ಸಖತ್ ಪೋಸ್ ನೀಡಿದ ಪ್ರಣಿತಾ ತಾಯಿಯಾದ ನಂತ್ರ ಮತ್ತಷ್ಟು ಅಂದ ಹೆಚ್ಚಿಸಿಕೊಂಡ … Read More

Apple Cut Movie Review. ಆಪಲ್ ಕಟ್ ಚಿತ್ರ ವಿಮರ್ಶೆ ಸರಣಿ ಕೊಲೆಗಳ ಸುತ್ತಾ, ಅಮ್ಮಾ ಐ ಲವ್ ಯೂ… Rating – 3/5.

ಚಿತ್ರ ವಿಮರ್ಶೆ – ಆಪಲ್ ಕಟ್Rating – 3/5. ಚಿತ್ರ: ಆಪಲ್ ಕಟ್ನಿರ್ಮಾಣ: ಶಿಲ್ಪ ಪ್ರಸನ್ನನಿರ್ದೇಶನ: ಸಿಂಧೂಗೌಡಸಂಗೀತ :  ವೀರ್ ಸಮರ್ಥ್ಛಾಯಾಗ್ರಹಣ : ರಾಜೇಶ್ ಗೌಡಸಂಕಲನ : ಸುಜೀಂದ್ರ N.ಮೂರ್ತಿ ತಾರಾಗಣ : ಸೂರ್ಯ, ಅಶ್ವಿನಿ ಪೋಲೆಪಲ್ಲಿ, ಮೀನಾಕ್ಷಿ, ಅಪ್ಪಣ್ಣ ರಾಮದುರ್ಗ, … Read More

“Interval” Movie Review. “ಇಂಟರ್ ವೆಲ್” ಚಿತ್ರ ವಿಮರ್ಶೆ. ಅನ್ ಎಂಪ್ಲಾಯ್ ಮೆಂಟ್ ಅಬ್ಬೆಪಾರಿಗಳ ಪಾಡು

ಚಿತ್ರ ವಿಮರ್ಶೆ – ಇಂಟರ್ ವೆಲ್Rating – 3/5. ಚಿತ್ರ: ಇಂಟರ್ ವೆಲ್ನಿರ್ಮಾಣ: ಸಖೀ, ಭರತ್ನಿರ್ದೇಶನ:  ಭರತ್ಸಂಗೀತ :  ವಿಕಾಸ್ ವಸಿಷ್ಠಛಾಯಾಗ್ರಹಣ :  ರಾಜ್ ಕಾಂತ್ಸಂಕಲನ : ಶಶಿಧರ್ ತಾರಗಣ : ಶಶಿರಾಜ್,  ಪ್ರಜ್ವಲ್ ಕುಮಾರ್ ಗೌಡ, ಸುಕಿ, ಚರಿತ್ರರಾವ್, ಸಹನ … Read More

Kapati movie review. ಕಪಟಿ ಚಿತ್ರ ವಿಮರ್ಶೆ.ಅಂತರ್ಜಾಲದ ಕತ್ತಲ ಕರಾಳ ಮುಖ. Rating – 3/5.

ಚಿತ್ರ ವಿಮರ್ಶೆ – ಕಪಟಿRating – 3/5. ಚಿತ್ರ: ಕಪಟಿನಿರ್ಮಾಣ: ದಯಾಳ್ ಪದ್ಮನಾಭನ್ನಿರ್ದೇಶನ: ರವಿಕಿರಣ್, ಚೇತನ್ SP.ಸಂಗೀತ :  ಜಾನ್ ಶೇವನೇಶ್ಛಾಯಾಗ್ರಹಣ : ಸತೀಶ್ ರಾಜೇಂದ್ರನ್ಸಂಕಲನ : ಸಂತೋಷ್ T. ಕಲಾವಿದರು: ಸುಕೃತವಾಗ್ಲೆ, ದೇವ್ ದೇವಯ್ಯ , ಸಾತ್ವಿಕ್ ಕೃಷ್ಣನ್, ಪವನ್ … Read More

“Nodidavaru yenantare” Movie 50 days celebration. ನೋಡಿದವರು ಏನಂತಾರೆ ಚಿತ್ರತಂಡಕ್ಕೆ 50ರ ಸಂಭ್ರಮ.

50ನೇ ದಿನದತ್ತ ನೋಡಿದವರು ಏನಂತಾರೆ… ಸಂತಸದಲ್ಲಿ ಚಿತ್ರತಂಡ ಹಾಫ್ ಸೆಂಚುರಿಯತ್ತ ನವೀನ್ ಶಂಕರ್ ಸಿನಿಮಾ…ಗೆಲುವಿನ ಖುಷಿಯಲ್ಲಿ ಚಿತ್ರತಂಡ ಹೇಳಿದ್ದೇನು? ಸಿನಿಮಾ ಮಾಡುವುದಕ್ಕಿಂತ ಸಿನಿಮಾವನ್ನು ಜನರಿಗೆ ತಲುಪಿಸುವುದೇ ದೊಡ್ಡ ಸವಾಲಾಗಿದೆ. ಕನ್ನಡ ಚಿತ್ರರಂಗದ ಸದ್ಯದ ಇಂಥಹ ಪರಿಸ್ಥಿತಿಯಲ್ಲಿ ನೋಡಿದವರು ಏನಂತಾರೆ ಚಿತ್ರ ಹಾಫ್ … Read More

Kalagattagi Tottilu ರೆಬೆಲ್ ಸ್ಟಾರ್ ಆಸೆಯನ್ನು ಈಡೇರಿಸಿದ‌ ರಾಕಿಂಗ್ ಸ್ಟಾರ್.

ಅಂಬರೀಷ್ ಆಸೆ ಈಡೇರಿಸಿದ ರಾಕಿ ಭಾಯ್ ಅಂಬಿ ಮೊಮ್ಮಗನಿಗೆ ತಾತ ಕೊಡಿಸಿದ್ದ ತೊಟ್ಟಿಲು ಕೊಟ್ಟ ಯಶ್ ಅಂಬಿ ಯಶ್ ಗೆ ಕೊಟ್ಟಿದ್ದ ಅಪರೂಪದ ಉಡುಗೊರೆ ಈಗ ಅಭಿಷೇಕ್ ಮನೆಯಲ್ಲಿ.. ಯಶ್ ಮಗಳಿಗೆ ಕಲಘಟಗಿ ತೊಟ್ಟಿಲು ಮಾಡಿಸಿಕೊಟ್ಟಿದ್ದ ರೆಬೆಲ್ ಸ್ಟಾರ್ ಅಂಬರೀಷ್ಅದೇ ತೊಟ್ಟಿಲು … Read More

Interval movie release on March 7th. ಮಾರ್ಚ್ 7ಕ್ಕೆ ಇಂಟರ್ ವಲ್ ರಾಜ್ಯದಾದ್ಯಂತ ತೆರೆಗೆ

ಇಂಟರ್ ವಲ್’ ಈವಾರ ತೆರೆಗೆ ‌ ಮೂವರು ತುಂಟಾಟದ ಹುಡುಗರು ಹಾಗೂ ಯುವತಿಯರಿಬ್ಬರ ಸುತ್ತ ನಡೆಯುವ ಒಂದಷ್ಟು ಹಾಸ್ಯಘಟನೆಗಳನ್ನು ಇಟ್ಟುಕೊಂಡು ನಿರ್ಮಿಸಿರುವ ಚಿತ್ರ “ಇಂಟರ್ ವಲ್” ಮಾರ್ಚ್ 7ರ ಶುಕ್ರವಾರ ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ತೆರೆಕಾಣಲಿದೆ.ಭರತವಷ್೯ ಪಿಚ್ಚರ್ಸ್ ಅಡಿ, ಸುಖೀ … Read More

Arjun Sarja directed sitapayana new movie. ಸೀತಾ ಪಯಣದಲ್ಲಿ ಅರ್ಜುನ್ ಸರ್ಜಾ

ಗಟ್ಟಿ ತಾಂತ್ರಿಕ ಬಳಗದೊಂದಿಗೆ ಮೂಡಿಬರುತ್ತಿದೆ ಸೀತಾ ಪಯಣ ಸಿನಿಮಾ; ಇದು ಅರ್ಜುನ್‌ ಸರ್ಜಾ ನಿರ್ದೇಶನದ ಸಿನಿಮಾ ದಕ್ಷಿಣ ಭಾರತದ ಖ್ಯಾತ ನಟ, ನಿರ್ದೇಶಕ ಮತ್ತು ನಿರ್ಮಾಪಕ ಎನಿಸಿಕೊಂಡಿರುವ ಆಕ್ಷನ್‌ ಕಿಂಗ್‌ ಅರ್ಜುನ್‌ ಸರ್ಜಾ, ಇದೀಗ ಮತ್ತೆ ನಿರ್ದೇಶಕನ ಕ್ಯಾಪ್‌ ಧರಿಸುತ್ತಿದ್ದಾರೆ. ಸೀತಾ … Read More

×

Hello!

Contact our editor through WhatsApp or email us kannadacinemaloka@gmail.com

× Contact Editor