Signal Man movie song released by Maharaja yaduveer vadaiyar in Mysore. ಮೈಸೂರಿನಲ್ಲಿ ಸಿಗ್ನಲ್ ಮ್ಯಾನ್ 1971ʼ ಚಿತ್ರದ ಗೀತೆಗಳನ್ನು ಸನ್ಮಾನ್ಯ ಮಹಾರಾಜರು ಹಾಗೂ ಸಂಸದರಾದ ಯದುವೀರ ಒಡೆಯರ್ ಅವರಿಂದ ಲೋಕಾರ್ಪಣೆ .
ಮೈಸೂರಿನಲ್ಲಿ ಸಿಗ್ನಲ್ ಮ್ಯಾನ್ 1971ʼ ಚಿತ್ರದ ಗೀತೆಗಳನ್ನು ಸನ್ಮಾನ್ಯ ಮಹಾರಾಜರು ಹಾಗೂ ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಸಿಗ್ನಲ್ ಮ್ಯಾನ್ ಚಿತ್ರದ ಹಾಡಿನ ಲೋಕಾರ್ಪಣೆ . ಇಂದಿನ ಕನ್ನಡ ಚಿತ್ರರಂಗಕ್ಕಿಂತಲೂ ರಂಗಭೂಮಿ ಚೆನ್ನಾಗಿದೆ, ಸುರಕ್ಷಿತವಾಗಿದೆ ಎಂದು ಹಿರಿಯ ನಟ, … Read More