ಯು ಟರ್ನ್-2 ಚಂದ್ರು ಓಬಯ್ಯ ರವರ ಹೊಸ ಚಿತ್ರ ವೈಬೋಗ” ಚಿತ್ರದ ಟೈಟಲ್ ಲಾಂಚ್
“ವೈಬೋಗ” ಟೈಟಲ್ ಲಾಂಚ್ ಯು ಟರ್ನ್-2 ಚಂದ್ರು ಓಬಯ್ಯ ಹೊಸ ಚಿತ್ರ ಚಿತ್ರದ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ‘ಯೌವ್ವನದಲ್ಲಿ ಹುಟ್ಟೋ ಪ್ರೀತಿಗೋಸ್ಕರ ಹೆತ್ತವರನ್ನು ಮರೀಬೇಡ’ ಎಂಬ ಟ್ಯಾಗ್ ಲೈನ್ ಹೊಂದಿರುವ ಈ ಚಿತ್ರವನ್ನು ಡಾ.ಚೇತನ್ ನಿಂಗೇಗೌಡಅವರು ನಿರ್ಮಿಸುತ್ತಿದ್ದಾರೆ. ಈ … Read More