RP movie teaser revealed. ಆರ್.ಪಿ. ಚಿತ್ರದ ಶೀರ್ಷಿಕೆ ಅನಾವರಣ ಟೀಸರ್ ಬಿಡುಗಡೆ.
ಹೊಸ ಪ್ರತಿಭೆಗಳ ಆರ್‌ಪಿ ಚಂದನವನಕ್ಕೆ ಹೊಸ ಪ್ರತಿಭೆಗಳು ಬರುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗುತ್ತಿದೆ. ಆ ಸಾಲಿಗೆ ’ಆರ್‌ಪಿ’ ಸಿನಿಮಾವೊಂದು ಸೇರ್ಪಡೆಯಾಗಿದೆ. ಅಡಿಬರಹದಲ್ಲಿ ಬ್ಲಾಕ್ ಅಂಡ್ ವೈಟ್ ಅಂತ ಹೇಳಿಕೊಂಡಿದೆ. ಪ್ರಚಾರದ ಮೊದಲ ಹಂತವಾಗಿ 1.02 ನಿಮಿಷದ ಟೈಟಲ್ ಟೀಸರ್‌ನ್ನು ಮಧುಸೂದನಾನಂದಪುರಿ ಪೀಠಾದಿಕಾರಿ … Read More