ಬ್ರೇಕ್‌ಫೇಲ್ಯೂರ್ ಟೀಸರ್ ಬಿಡುಗಡೆ

ಹುಬ್ಬಳ್ಳಿಯ ಹೋಮಿಯೋಪಥಿ ವೈದ್ಯ ಅಬ್ದುಲ್ ಘನಿ ತಾಳೀಕೋಟೆ ಅವರ ನಿರ್ಮಾಣದ ಕುತೂಹಲಕಾರಿ ಕಥಾಹಂದರ ಇರುವ ಚಿತ್ರ ಬ್ರೇಕ್‌ ಫೇಲ್ಯೂರ್ ಇದೀಗ ಬಿಡುಗಡೆಯ ಹಂತ ತಲುಪಿದ್ದು, ಈ ಚಲನಚಿತ್ರದ ಟೀಸರ್ ಬಿಡುಗಡೆ ಹಾಗೂ ೨ ಹಾಡುಗಳ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ನಾಲ್ಕು … Read More

ಸಿಹಿಕಹಿ ಚಂದ್ರು ಅವರ ‘ಬೊಂಬಾಟ್ ಭೋಜನ’ ಕ್ಕೆ 150 ರ ಸಂಭ್ರಮ

ಪುಸ್ತಕ ರೂಪದಲ್ಲಿ ಹೊರಬಂತು ಚಂದ್ರು ಅವರು ಮಾಡಿದ ಅಡುಗೆಗಳು. ಸಿಹಿಕಹಿ ಚಂದ್ರು ಅವರ “ಬೊಂಬಾಟ್ ಭೋಜನ” ಕಾರ್ಯಕ್ರಮ ನೋಡದವರು‌, ಅದರ ಬಗ್ಗೆ ಕೇಳಿರದವರು ಬಹಳ ಕಡಿಮೆ.‌ ತನ್ನದೇ ಆದ ಅಭಿಮಾನಿಗಳನ್ನು ಹೊಂದಿದೆ ಈ ಅಡುಗೆ ಕಾರ್ಯಕ್ರಮ.ಪ್ರಸ್ತುತ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸೋಮವಾರದಿಂದ … Read More

ಸುದೀಪ್ @25 ಕಾರ್ಯಕ್ರಮದ ಲಾಂಛನ ಬಿಡುಗಡೆ ಮಾಡಿದ ಗಣ್ಯರು

ಸಮರ್ಥನಂ ಟ್ರಸ್ಟ್ ವತಿಯಿಂದ ಮೇ. 16ಕ್ಕೆ ಸುದೀಪ್ @25 ಅದ್ದೂರಿ ಕಾರ್ಯಕ್ರಮ ನಂದಿ ಲಿಂಕ್ಸ್ ಗ್ರೌಂಡ್ನಲ್ಲಿ ಗಾಯನ, ನೃತ್ಯರೂಪಕ ಸೇರಿ ಹಲವು ಮನರಂಜನಾ ಕಾರ್ಯಕ್ರಮ ಕನ್ನಡ ಸಿನಿಮಾರಂಗದಲ್ಲಿ ನಟ ‘ಕಿಚ್ಚ’ ಸುದೀಪ್ ಸುದೀರ್ಘ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆ ಸಾಧನೆಯನ್ನು … Read More

ಎರಡು ಧರ್ಮಗಳ ಪ್ರೇಮ ಯುದ್ದ

’ಲವ್ ವಾರ್’ ಚಿತ್ರದ ಹೆಸರೇ ಹೇಳುವಂತೆ ಎರಡು ಧರ್ಮಗಳ ಪ್ರೇಮ ಯುದ್ದ ನಡೆಯುವುದು ಎಲ್ಲಿ? ಆತ ಇಸ್ಲಾಂ ಧರ್ಮದವನು. ಆಕೆಯು ಹಿಂದೂ ಆಗಿರುತ್ತಾಳೆ. ಹೀಗೆ ಧರ್ಮಗಳ ನಡುವಿನ ಸನ್ನಿವೇಶಗಳು, ಪ್ರೇಮಿಗಳ ಕಿತ್ತಾಟ, ಕುಟುಂಬದ ಜೊತೆಗಿನ ಸಂಘರ್ಷ, ಇವೆಲ್ಲವು ಕತೆಯಲ್ಲಿ ಮುಖ್ಯವಾಗಿರುತ್ತದೆ. ’ಸರ್ಕಾರ್’ … Read More

ಕೋವಿಡ್ ಲಸಿಕೆ ಪಡೆದ ಸುನಿಲ್ ಪುರಾಣಿಕ್

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಶ್ರೀ ಸುನೀಲ್ ಪುರಾಣಿಕ್ ಅವರು ಶುಕ್ರವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡರು. ಇದೆ ಸಂದರ್ಭದಲ್ಲಿ ಎಲ್ಲರೂ ಅಂಜಿಕೆಯಿಲ್ಲದ ಮುಂದೆ ಬಂದು ಲಸಿಕೆ ಪಡೆದು ಕರೋನ ಸೋಂಕಿನಿಂದ ಪಾರಾಗಿರಿ ಎಂದು ಮನವಿ ಮಾಡಿಕೊಂಡರು.

ರೇನಬೋ ಸ್ಟಾರ ಬಿರುದು ಪಡೆದ ವೈಶಾಲಿ ಕಾಸರವಳ್ಳಿ ಗರಡಿಯ ಉತ್ತರ ಕರ್ನಾಟಕದ ಹುಡುಗ ನಟ ಸಂತೋಷರಾಜ್ ಝಾವರೆ

ಬೆಳಗಾವಿ : ಕುಂದಾನಗರಿಯ ಪ್ರತಿಮೆ ಕಿರುತೆರೆ ಹಾಗೂ ಚಲನಚಿತ್ರ ನಟ ಸಂತೋಷರಾಜ್ ಝಾವರೆ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ‘ ರೇನಬೋ ಸ್ಟಾರ (RAINBOW STAR)’ ಎಂದು ಬಿರುದು ನೀಡಿ ಸನ್ಮಾನಿಸಿದರು. ಸಂತೋಷರಾಜ್ ಅಪ್ರತಿಮ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. 25ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ … Read More

ಹಿರಿಯ ನಟಿ ಪ್ರತಿಮಾ ದೇವಿ ಇನ್ನಿಲ್ಲ

ಚಿತ್ರರಂಗಕ್ಕೆ ‌ಕಲಾವಿದೆಯಾಗಿ ತಮ್ಮದೇ ಆದ ಸೇವೆ ಸಲ್ಲಿಸಿದ್ದ, ಖ್ಯಾತ ನಟಿ ಶ್ರೀಮತಿ ಪ್ರತಿಮಾದೇವಿ ಅವರು ಇಂದು ನಿಧನರಾದ ಸುದ್ದಿ ತಿಳಿದು ತುಂಬಾ ಬೇಸರವಾಗಿದೆ.ಪ್ರತಿಮಾದೇವಿ ಅವರ ಪತಿ ಶಂಕರ್ ಸಿಂಗ್ ಅವರ ಜನ್ಮ ಶತಮಾನೋತ್ಸವ ಆಚರಣೆಯ ವರ್ಷವಿದು. ಇದೇ ಸಮಯದಲ್ಲಿ ಅವರು ನಿಧನರಾಗಿದ್ದು, … Read More

ಕಬ್ಜ ಶೂಟಿಂಗ್ ವೇಳೆ ನಟ ಉಪೇಂದ್ರ ಅವರಿಗೆ ಪೆಟ್ಟು

ಆಕ್ಷನ್ ಸೀನ್ ಒಂದರ ಚಿತ್ರೀಕರಣದ ವೇಳೆ ಸ್ಯಾಂಡಲ್ವುಡ್ ನಟ ಉಪೇಂದ್ರ ಅವರಿಗೆ ಅಲ್ಪ ಪ್ರಮಾಣದ ಏಟು ಆಗಿರುವ ಘಟನೆ ತಡವಾಗಿ ಬೆಳೆಕಿಗೆ ಬಂದಿದೆ. ಶುಕ್ರವಾರ ರಾತ್ರಿ ಮಿನರ್ವ ಮಿಲ್ಸ್ ನಲ್ಲಿ ಕಬ್ಜ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಮಾಸ್ಟರ್ ರವಿವರ್ಮ ಸಾಹಸ ನಿರ್ದೇಶನದಲ್ಲಿ … Read More

ಸಾಧುಕೋಕಿಲ ಹುಟ್ಟುಹಬ್ಬದಲ್ಲಿ ಜಾಲಿಲೈಫ್

ಅಮೃತವಾಣಿ, ಪೆರೋಲ್‌ನಂಥ ವಿಭಿನ್ನ ಶೈಲಿಯ ಚಿತ್ರಗಳನ್ನು ನಿರ್ಮಿಸಿದ್ದ ಹಾಗೂ ಪ್ರಸ್ತುತ ತ್ರಿಕೋನ ಎಂಬ ಚಿತ್ರವನ್ನು ನಿರ್ಮಿಸಿರುವ ಬಿ.ಆರ್. ರಾಜಶೇಖರ್ ಈಗ ಹೊಸದೊಂದು ಪ್ರಯತ್ನದಲ್ಲಿ ತೊಡಗಿಕೊಂಡಿದ್ದಾರೆ. ಹೊಸ ಹೊಸ ಪ್ರತಿಭೆಗಳನ್ನು ಹೆಕ್ಕಿ ತೆಗೆದು ಅವರಿಗೆ ಅವಕಾಶ ನೀಡಲು ಹೊರಟಿರುವ ಅವರ ಈ ಕೆಲಸಕ್ಕೆ … Read More

ಏಪ್ರಿಲ್ ನಲ್ಲಿ ‘ಬ್ಲ್ಯಾಕ್ ಡೈಮಂಡ್’ ಚಿತ್ರೀಕರಣ.

ವಿಶ್ವೇಶ್ವರ ಪಿಕ್ಚರ್ಸ್ ಲಾಂಛನದಲ್ಲಿ ಜ್ಞಾನೇಶ್ವರ ಐತಾಳ್ ಅವರು ನಿರ್ಮಿಸುತ್ತಿರುವ “ಬ್ಲಾಕ್ ಡೈಮಂಡ್” ಚಿತ್ರದ ಚಿತ್ರೀಕರಣ ಏಪ್ರಿಲ್ ನಲ್ಲಿ ಆರಂಭವಾಗಲಿದೆ. ಲವ್ ಸ್ಟೋರಿ ಆಧಾರಿತ ಈ ಚಿತ್ರದ ನಿರ್ದೇಶಕರು ಪಿ.ವಿ.ಆರ್ ಸ್ವಾಮಿ. ರಾಘವೇಂದ್ರ ರಾಜಕುಮಾರ್ ನಾಯಕರಾಗಿ ನಟಿಸಿದ್ದ “ರಾಜತಂತ್ರ” ಚಿತ್ರವನ್ನು ನಿರ್ದೇಶನ ಮಾಡಿದ್ದ … Read More

×

Hello!

Contact our editor through WhatsApp or email us kannadacinemaloka@gmail.com

× Contact Editor