Pratyartha movie Release on February 28th. ಪ್ರತ್ಯರ್ಥ ಫೆಬ್ರವರಿ 28ಕ್ಕೆ ಇತ್ಯರ್ಥ.
“ಪ್ರತ್ಯರ್ಥ” ಇದೊಂದು ಥ್ರಿಲ್ಲರ್, ಸಸ್ಪೆನ್ಸ್, ಇನ್ವೆಸ್ಟಿಗೇಶನ್ ಕಥೆಯಾಧಾರಿತ ಚಿತ್ರವಾಗಿದ್ದು. ಒಂದು ಕೊಲೆಯ ಸುತ್ತಾ ಸುತ್ತುವಂತ ಕಥೆಯಾಗಿದೆ. ಈ ಚಿತ್ರದ ಟ್ರೇಲರ್ ಅನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ಅನಾವರಣಗೊಳಿಸಿ ಚಿತ್ರಕ್ಕೆ ಯಶಸ್ಸನ್ನು ಕೋರಿದ್ದಾರೆ. ಉಡುಪಿಯ ಕಾರ್ಕಳ ಮೂಲದ ಅರ್ಜುನ್ ಕಾಮತ್ ನಿರ್ದೇಶಿಸಿರುವ ಈ … Read More