Vamana movie review ವಾಮನ ಚಿತ್ರದ ವಿಮರ್ಶೆ. ವಾಮನನ ರಕ್ತ ಸಿಕ್ತ ಹೆಜ್ಜೆಗಳು. Rating – 3/5
ಈ ವಾರ ತೆರೆ ಕಂಡ ವಾಮನ ಬಹು ನಿರೀಕ್ಷೆಯನ್ನು ಹುಟ್ಟು ಹಾಕಿತ್ತು. ನಿರ್ದೇಶಕರು ಮೊದಲಿನಿಂದ ಹೇಳಿಕೊಂಡು ಬಂದಂತೆ ಇದು ಸಮಾಜಕ್ಕೆ ವಿಭಿನ್ನವಾದ ಮೆಸೇಜ್ ನೀಡುವಂತ ಚಿತ್ರ ಎಂದು ಹೇಳಿದ್ದರು.ನಿಜ ಇದು ವಿಭಿನ್ನ ಮೆಸೇಜ್ ಹೇಳುವಂತ ಚಿತ್ರ. ಮಗ ತಂದೆಯನ್ನು ಕೊಂದು ಚಿತೆಗೆ … Read More