“Interval” Movie Review. “ಇಂಟರ್ ವೆಲ್” ಚಿತ್ರ ವಿಮರ್ಶೆ. ಅನ್ ಎಂಪ್ಲಾಯ್ ಮೆಂಟ್ ಅಬ್ಬೆಪಾರಿಗಳ ಪಾಡು

ಚಿತ್ರ ವಿಮರ್ಶೆ – ಇಂಟರ್ ವೆಲ್Rating – 3/5. ಚಿತ್ರ: ಇಂಟರ್ ವೆಲ್ನಿರ್ಮಾಣ: ಸಖೀ, ಭರತ್ನಿರ್ದೇಶನ:  ಭರತ್ಸಂಗೀತ :  ವಿಕಾಸ್ ವಸಿಷ್ಠಛಾಯಾಗ್ರಹಣ :  ರಾಜ್ ಕಾಂತ್ಸಂಕಲನ : ಶಶಿಧರ್ ತಾರಗಣ : ಶಶಿರಾಜ್,  ಪ್ರಜ್ವಲ್ ಕುಮಾರ್ ಗೌಡ, ಸುಕಿ, ಚರಿತ್ರರಾವ್, ಸಹನ … Read More

Kapati movie review. ಕಪಟಿ ಚಿತ್ರ ವಿಮರ್ಶೆ.ಅಂತರ್ಜಾಲದ ಕತ್ತಲ ಕರಾಳ ಮುಖ. Rating – 3/5.

ಚಿತ್ರ ವಿಮರ್ಶೆ – ಕಪಟಿRating – 3/5. ಚಿತ್ರ: ಕಪಟಿನಿರ್ಮಾಣ: ದಯಾಳ್ ಪದ್ಮನಾಭನ್ನಿರ್ದೇಶನ: ರವಿಕಿರಣ್, ಚೇತನ್ SP.ಸಂಗೀತ :  ಜಾನ್ ಶೇವನೇಶ್ಛಾಯಾಗ್ರಹಣ : ಸತೀಶ್ ರಾಜೇಂದ್ರನ್ಸಂಕಲನ : ಸಂತೋಷ್ T. ಕಲಾವಿದರು: ಸುಕೃತವಾಗ್ಲೆ, ದೇವ್ ದೇವಯ್ಯ , ಸಾತ್ವಿಕ್ ಕೃಷ್ಣನ್, ಪವನ್ … Read More

“Nodidavaru yenantare” Movie 50 days celebration. ನೋಡಿದವರು ಏನಂತಾರೆ ಚಿತ್ರತಂಡಕ್ಕೆ 50ರ ಸಂಭ್ರಮ.

50ನೇ ದಿನದತ್ತ ನೋಡಿದವರು ಏನಂತಾರೆ… ಸಂತಸದಲ್ಲಿ ಚಿತ್ರತಂಡ ಹಾಫ್ ಸೆಂಚುರಿಯತ್ತ ನವೀನ್ ಶಂಕರ್ ಸಿನಿಮಾ…ಗೆಲುವಿನ ಖುಷಿಯಲ್ಲಿ ಚಿತ್ರತಂಡ ಹೇಳಿದ್ದೇನು? ಸಿನಿಮಾ ಮಾಡುವುದಕ್ಕಿಂತ ಸಿನಿಮಾವನ್ನು ಜನರಿಗೆ ತಲುಪಿಸುವುದೇ ದೊಡ್ಡ ಸವಾಲಾಗಿದೆ. ಕನ್ನಡ ಚಿತ್ರರಂಗದ ಸದ್ಯದ ಇಂಥಹ ಪರಿಸ್ಥಿತಿಯಲ್ಲಿ ನೋಡಿದವರು ಏನಂತಾರೆ ಚಿತ್ರ ಹಾಫ್ … Read More

Kalagattagi Tottilu ರೆಬೆಲ್ ಸ್ಟಾರ್ ಆಸೆಯನ್ನು ಈಡೇರಿಸಿದ‌ ರಾಕಿಂಗ್ ಸ್ಟಾರ್.

ಅಂಬರೀಷ್ ಆಸೆ ಈಡೇರಿಸಿದ ರಾಕಿ ಭಾಯ್ ಅಂಬಿ ಮೊಮ್ಮಗನಿಗೆ ತಾತ ಕೊಡಿಸಿದ್ದ ತೊಟ್ಟಿಲು ಕೊಟ್ಟ ಯಶ್ ಅಂಬಿ ಯಶ್ ಗೆ ಕೊಟ್ಟಿದ್ದ ಅಪರೂಪದ ಉಡುಗೊರೆ ಈಗ ಅಭಿಷೇಕ್ ಮನೆಯಲ್ಲಿ.. ಯಶ್ ಮಗಳಿಗೆ ಕಲಘಟಗಿ ತೊಟ್ಟಿಲು ಮಾಡಿಸಿಕೊಟ್ಟಿದ್ದ ರೆಬೆಲ್ ಸ್ಟಾರ್ ಅಂಬರೀಷ್ಅದೇ ತೊಟ್ಟಿಲು … Read More

Interval movie release on March 7th. ಮಾರ್ಚ್ 7ಕ್ಕೆ ಇಂಟರ್ ವಲ್ ರಾಜ್ಯದಾದ್ಯಂತ ತೆರೆಗೆ

ಇಂಟರ್ ವಲ್’ ಈವಾರ ತೆರೆಗೆ ‌ ಮೂವರು ತುಂಟಾಟದ ಹುಡುಗರು ಹಾಗೂ ಯುವತಿಯರಿಬ್ಬರ ಸುತ್ತ ನಡೆಯುವ ಒಂದಷ್ಟು ಹಾಸ್ಯಘಟನೆಗಳನ್ನು ಇಟ್ಟುಕೊಂಡು ನಿರ್ಮಿಸಿರುವ ಚಿತ್ರ “ಇಂಟರ್ ವಲ್” ಮಾರ್ಚ್ 7ರ ಶುಕ್ರವಾರ ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ತೆರೆಕಾಣಲಿದೆ.ಭರತವಷ್೯ ಪಿಚ್ಚರ್ಸ್ ಅಡಿ, ಸುಖೀ … Read More

Arjun Sarja directed sitapayana new movie. ಸೀತಾ ಪಯಣದಲ್ಲಿ ಅರ್ಜುನ್ ಸರ್ಜಾ

ಗಟ್ಟಿ ತಾಂತ್ರಿಕ ಬಳಗದೊಂದಿಗೆ ಮೂಡಿಬರುತ್ತಿದೆ ಸೀತಾ ಪಯಣ ಸಿನಿಮಾ; ಇದು ಅರ್ಜುನ್‌ ಸರ್ಜಾ ನಿರ್ದೇಶನದ ಸಿನಿಮಾ ದಕ್ಷಿಣ ಭಾರತದ ಖ್ಯಾತ ನಟ, ನಿರ್ದೇಶಕ ಮತ್ತು ನಿರ್ಮಾಪಕ ಎನಿಸಿಕೊಂಡಿರುವ ಆಕ್ಷನ್‌ ಕಿಂಗ್‌ ಅರ್ಜುನ್‌ ಸರ್ಜಾ, ಇದೀಗ ಮತ್ತೆ ನಿರ್ದೇಶಕನ ಕ್ಯಾಪ್‌ ಧರಿಸುತ್ತಿದ್ದಾರೆ. ಸೀತಾ … Read More

ತರುಣ್ ಸುಧೀರ್ ನಿರ್ಮಾಣದ ಹೊಸ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎಂಟ್ರಿ

ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆಗೆ ಸ್ವರ ತುಂಬಲು ಬಂದರು ರಾಷ್ಟ್ರ ಪ್ರಶಸ್ತಿ ವಿಜೇತ ಡಿ.ಇಮ್ಮಾನ್ ತರುಣ್ ಸುಧೀರ್ ನಿರ್ಮಾಣದ ಹೊಸ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎಂಟ್ರಿ..ಏಳು ಮಲೆಯ ಪ್ರೇಮಕಥೆಗೆ ಡಿ.ಇಮ್ಮಾನ್ ಸ್ವರ ಕನ್ನಡದ ಖ್ಯಾತ ನಿರ್ದೇಶಕ ಹಾಗೂ … Read More

Apaayavide Yccharike Movie Review: ದಾರಿ ತಪ್ಪಿದ ಮಕ್ಕಳ ಕಳ್ಳಾಟ , ಸ್ಯಾಂಡಲ್ ವುಡ್ ನಲ್ಲಿ ಸ್ಯಾಂಡಲ್ ವುಡ್ ಕಳ್ಳರು.

ಚಿತ್ರ ವಿಮರ್ಶೆ – ಅಪಾಯವಿದೆ ಎಚ್ಚರಿಕೆRating – 3/5. ಚಿತ್ರ: ಅಪಾಯವಿದೆ ಎಚ್ಚರಿಕೆನಿರ್ಮಾಣ:  V.G. ಮಂಜುನಾಥ್, ಪೂರ್ಣಿಮ N.ಗೌಡನಿರ್ದೇಶನ: ಅಭಿಜಿತ್ ತೀರ್ಥಹಳ್ಳಿಸಂಗೀತ : ಸುನಂದ ಗೌತಮ್ಛಾಯಾಗ್ರಹಣ :  ಸುನಂದ ಗೌತಮ್ಸಂಕಲನ : ಹರ್ಷಿತಪ್ರಭು ಇದೊಂದು ಹಾರರ್ ಕಾಮಿಡಿ, ಸಸ್ಪೆನ್ಸ್ ಚಿತ್ರ.ಅಪಾಯವಿದೆ ಅಂತ ಗೊತ್ತಿದ್ದರೂ … Read More

1990’s movie review. 1990s ಚಿತ್ರ ವಿಮರ್ಶೆ ಮುಗ್ದ ಮನಸ್ಸುಗಳ ಸುಂದರ, ಸುಮಧುರ ಸಂಗೀತದ ಪ್ರೇಮಕಥೆಯ ದೃಶ್ಯಕಾವ್ಯ. Rating – 3.5/5

ಚಿತ್ರ:1990sನಿರ್ಮಾಣ:  ಮನಸ್ಸು ಮಲ್ಲಿಗೆ ಕಂಬೈನ್ಸ್ನಿರ್ದೇಶನ: C.M. ನಂದಕುಮಾರ್ಸಂಗೀತ : ಮಹಾರಾಜ್ಛಾಯಾಗ್ರಹಣ :  ಹಾಲೇಶ್ಸಂಕಲನ : ಕೃಷ್ಣ ತಾರಾಗಣ : ಅರುಣ್ , ರಾಣಿ ವರದ್,   ನಾಯಕಿಯ ತಂದೆಯಾಗಿ   ಅರುಣ್ ಕುಮಾರ್,   ಖಳನಟ ದೇವು, ಸ್ವಪ್ನ ಶೆಟ್ಟಿಗರ್, ಸುಪ್ರೀತ್ R. , ಶಿವಾನಂದ ಬಿ. … Read More

×

Hello!

Contact our editor through WhatsApp or email us kannadacinemaloka@gmail.com

× Contact Editor