Daiva movie poster released. ಮಹಾ ಶಿವರಾತ್ರಿ ದಿನದಂದು ಬಿಡುಗಡೆಯಾಯಿತು ಶಿವ ಭಕ್ತನ ಕಥಾಹಂದರ ಹೊಂದಿರುವ “ದೈವ” ಚಿತ್ರದ ವಿಶೇಷ ಪೋಸ್ಟರ್.
.ಮಹಾ ಶಿವರಾತ್ರಿ ದಿನದಂದು ಬಿಡುಗಡೆಯಾಯಿತು ಶಿವ ಭಕ್ತನ ಕಥಾಹಂದರ ಹೊಂದಿರುವ “ದೈವ” ಚಿತ್ರದ ವಿಶೇಷ ಪೋಸ್ಟರ್. ಮಂಜುನಾಥ್ ಜಯರಾಜ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ಈ ಚಿತ್ರ ತೆರೆಗೆ ಬರಲು ಸಿದ್ದ. ಕಲ್ಪವೃಕ್ಷ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಶ್ರೀಮತಿ ಜಯಮ್ಮ ಪದ್ಮರಾಜ್ ನಿರ್ಮಿಸಿರುವ, … Read More