Guns and Roses movie review. ಗನ್ನಿನ ಸದ್ದಿನಲ್ಲಿ ನಲುಗಿದ ಗುಲಾಭಿ.
ಇದೊಂದು ಪಾತಕಿಗಳ ಲೋಕದಲ್ಲಿ , ಮಾದಕವಸ್ತುಗಳ ಅಮಲಿನಲ್ಲಿ, ಕೊಲೆ, ಮಾರಾಮಾರಿ, ಹೊಡೆದಾಟ, ಕಾಕಿ, ಖಾದಿಗಳ ನಡುವೆ ಬಂದೂಕಿನ ಗುಂಡಿನ ಕಾಳಗದ ನಡುವೆ ಕಳೆದು ಹೋಗುವ ಪ್ರೇಮಕಥೆ ಇಲ್ಲಿ ಹೀರೋಯಿಸಂ ಗಿಂತ ರೌಡಿಯಿಸಂ ಜಾಸ್ತಿ. ಸಾಮಾಜಿಕ ಕಾಳಜಿಗಾಗಿ, ತನ್ನ ಜನರಿಗಾಗಿ, ಮತ್ತು ಪ್ರೀತಿಗಾಗಿ … Read More