Rama movie poster released. “ರಾಮ” ಚಿತ್ರದ ಪೋಸ್ಟರ್ ಸಾಲುಮರದ ತಿಮ್ಮಕ್ಕ ಬಿಡುಗಡೆ ಮಾಡಿದರು.
” ರಾಮ” ಚಿತ್ರದ ಪೋಸ್ಟರ್ಸಾಲುಮರದ ತಿಮ್ಮಕ್ಕ ಬಿಡುಗಡೆ ಕಾಡು, ಕಾಡಿನ ಪರಿಸರ, ಸಂಪತ್ತನ್ನು ಉಳಿಸುವ ಕಾನ್ಸೆಪ್ಟ್ ಇಟ್ಟುಕೊಂಡು ಅನೇಕ ಚಲನಚಿತ್ರಗಳು ನಿರ್ಮಾಣವಾಗಿವೆ. ಕಾಡಿನ ಹಿನ್ನೆಲೆಯಲ್ಲಿ ಮಕ್ಕಳ ಸಾಹಸದ ಕಥೆಯೊಂದನ್ನು ಹೇಳುವ ಚಿತ್ರವೊಂದು ಇದೀಗ ತಯಾರಾಗಿದೆ. ಆ ಚಿತ್ರದ ಹೆಸರು ” ರಾಮ … Read More