Dasarahalli movie sensor completed. ಸೆನ್ಸಾರ್ ಮುಗಿಸಿದ ‘ದಾಸರಹಳ್ಳಿ’ ಚಿತ್ರಕ್ಕೆ U/A ಸರ್ಟಿಫಿಕೇಟ್. ಚಿತ್ರ ಶೀಘ್ರವೇ ತೆರೆಗೆ ಬರಲು ಸಿದ್ಧ.

ಸೆನ್ಸಾರ್ ಮುಗಿಸಿದ ‘ದಾಸರಹಳ್ಳಿ’ : ಶೀಘ್ರವೇ ರಿಲೀಸ್ ಕುಡಿತದ ಪರಿಣಾಮವನ್ನ ತೋರಿಸಲು ಬರ್ತಿದ್ದಾರೆ ‘ದಾಸರಹಳ್ಳಿ’ ಮಹಿಳೆಯರು ಗಾಂಧಿನಗರದಲ್ಲಿ ‘ದಾಸರಹಳ್ಳಿ’ಯದ್ದೇ ಸದ್ದು: ಶೀಘ್ರವೇ ರಿಲೀಸ್ ಧರ್ಮ ಕೀರ್ತಿರಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ, ಎಂ. ಆರ್. ಶ್ರೀನಿವಾಸ್ ಆಕ್ಷನ್ ಕಟ್ ಹೇಳಿರುವ ‘ದಾಸರಹಳ್ಳಿ’ ಸಿನಿಮಾ … Read More

“Sri Dharmasthala Dharmadhikari” song created by Manju Kavi “ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ” ಗೀತೆ ರಚನೆ ಮಂಜು ಕವಿಯವರಿಂದ.

ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿಗಳ ಕುರಿತಾಗಿ ಭಕ್ತಿ ಪ್ರಧಾನವಾದ ಗೀತೆಯನ್ನು ರಾಜೇಂದ್ರ ದಾಸ್ ರವರ ಸಹಕಾರದೊಂದಿಗೆ ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ಸಾಹಿತ್ಯ ರಚಿಸಿ ರಾಗ ಸಂಯೋಜನೆ ಮಾಡಿದ ಮಂಜು ಕವಿ ಧರ್ಮಸ್ಥಳದ ಧರ್ಮಾಧಿಕಾರಿಗಳ ಸಮ್ಮುಖದಲ್ಲಿ ಗೀತೆಯನ್ನು ಎಂ … Read More

Jalandhar movie release on November 29th. ಈ ವಾರ ತೆರೆಗೆ ಪ್ರಮೋದ್ ಶೆಟ್ಟಿ ಅಭಿನಯದ “ಜಲಂಧರ” .

ಈ ವಾರ ತೆರೆಗೆ ಪ್ರಮೋದ್ ಶೆಟ್ಟಿ ಅಭಿನಯದ “ಜಲಂಧರ” . ಪ್ರಮುಖ ಪಾತ್ರದಲ್ಲಿ ಸ್ಟೆಪ್ ಆಫ್ ಲೋಕಿ ನಟನೆಗೆ ಆಕ್ಷನ್ ಕಟ್ ಹೇಳಿದ್ದಾರೆ ನಿರ್ದೇಶಕ ವಿಷ್ಣು ವಿ ಪ್ರಸನ್ನ. ತಮ್ಮ ಅಮೋಘ ಅಭಿನಯದ ಮೂಲಕ ಜನಮನಸೂರೆಗೊಂಡಿರುವ ನಟ ಪ್ರಮೋದ್ ಶೆಟ್ಟಿ ಅಭಿನಯದ … Read More

Tamate movie teaser released. ಮಲ್ಲೇಪುರಂ ಜಿ ವೆಂಕಟೇಶ್ ಅವರಿಂದ ಬಹು ನಿರೀಕ್ಷಿತ “ತಮಟೆ” ಚಿತ್ರದ ಟೀಸರ್ ಹಾಗೂ ಹಾಡಿನ ಅನಾವರಣ* .

ಮಲ್ಲೇಪುರಂ ಜಿ ವೆಂಕಟೇಶ್ ಅವರಿಂದ ಬಹು ನಿರೀಕ್ಷಿತ “ತಮಟೆ” ಚಿತ್ರದ ಟೀಸರ್ ಹಾಗೂ ಹಾಡಿನ ಅನಾವರಣ* . ಮದನ್ ಪಟೇಲ್ ಅಭಿನಯದ, ಮಯೂರ್ ಪಟೇಲ್ ನಿರ್ದೇಶನದ ಈ ಚಿತ್ರ ನವೆಂಬರ್ 29 ರಂದು ಬಿಡುಗಡೆ.* . ವಂದನ್ ಎಂ ನಿರ್ಮಾಣದ, ಮಯೂರ್ … Read More

Love Ready movie review ಲವ್ ರೆಡ್ಡಿ: ಹೃದಯ ತಟ್ಟುವ ನೈಜ ಪ್ರೇಮಕಥೆ.

ಚಿತ್ರ ವಿಮರ್ಶೆ – ಲವ್ ರೆಡ್ಡಿ ಚಿತ್ರದ ಹೆಸರು: ಲವ್ ರೆಡ್ಡಿ ತಾರಾಗಣ: ಅಂಜನ್ ರಾಮಚೇಂದ್ರ, ಶ್ರಾವಣಿ ಕೃಷ್ಣವೇಣಿ ನಿರ್ದೇಶಕ: ಸ್ಮರಣ್ ರೆಡ್ಡಿ ನಿರ್ಮಾಪಕರು: ಸುನಂದಾ ಬಿ ರೆಡ್ಡಿ, ಹೇಮಲತಾ ರೆಡ್ಡಿ, ರವೀಂದ್ರ ಜಿ, ಮದನಗೋಪಾಲ್ ರೆಡ್ಡಿ, ನಾಗರಾಜ್ ಬೀರಪ್ಪ, ಪ್ರಭಂಜನ್ … Read More

Prabhutva movie Review. ನೋಟು ಓಟುಗಳ ಗದ್ದಲದಲ್ಲಿ ಪ್ರಭುತ್ವ.

ಚಿತ್ರ ವಿಮರ್ಶೆ ಚಿತ್ರ – ಪ್ರಭುತ್ವನಿರ್ಮಾಪಕರು -ರವಿರಾಜ್, MD Dr, ಶಿವಕುಮಾರ್ಕಥೆ –ನಿರ್ದೇಶನ –ಛಾಯಾಗ್ರಹಣ – ಕೆ.ಎಸ್. ಚಂದ್ರಶೇಖರ್ಸಂಗೀತ – ಎಮಿಲ್ ಮೊಹಮದ್ಸಂಕಲನ – ಕೆ.ಎಮ್. ಪ್ರಕಾಶ್ ಕಲಾವಿದರು – ಚೇತನ್ ಚಂದ್ರ, ಪಾವನ,  ಅವಿನಾಶ್, ಅನಿತಾಭಟ್, ಶಶಿಕುಮಾರ್, ಧರ್ಮ, ನಾಜಿರ್, … Read More

Tenant movie review “ಟೆನೆಂಟ್ ಚಿತ್ರ ವಿಮರ್ಶೆ” ಸಸ್ಪೆನ್ಸ್, ಥ್ರಿಲ್ಲರ್ ಮರ್ಡರ್ ಮಿಸ್ಟರಿಯ ರೊಮ್ಯಾಂಟಿಕ್ ಸ್ಟೋರಿ

ಚಿತ್ರ ವಿಮರ್ಶೆ ಚಿತ್ರ: ಟೆನೆಂಟ್ನಿರ್ಮಾಪಕರು – ಪೃತ್ವಿರಾಜ್ ಸಾಗರ್, ನಾಗರಾಜ್ T.ಕಥೆ, ನಿರ್ದೇಶನ – ಶ್ರೀಧರ್ ಶಾಸ್ತ್ರಿಛಾಯಾಗ್ರಹಣ – ಗಿರೀಶ್ ಹೋತೂರುಸಂಗೀತ – ಮನೋಹರ್ ಜೋಷಿಸಂಕಲನ – ಉಜ್ವಲ್ ಚಂದ್ರ ಕಲಾವಿದರು –  ಧರ್ಮ ಕೀರ್ತಿರಾಜ್, ಸೋನುಗೌಡ, ತಿಲಕ್, ರಾಕೇಶ್ ಮಯ್ಯ … Read More

Aaram Aravind Swamy Movie Review. ಆರಾಮ್ ಅರವಿಂದ್ ಸ್ವಾಮಿ ಚಿತ್ರ ವಿಮರ್ಶೆ ಆರಾಮಾಗಿ ನೋಡಬಹುದಾದಾ ಫುಲ್ಲಿ ಲೋಡೆಡ್ ಮನರಂಜನೆಯ ಚಿತ್ರ.

ಚಿತ್ರ ವಿಮರ್ಶೆ ಚಿತ್ರ: ಆರಾಮ್ ಅರವಿಂದ್ ಸ್ವಾಮಿನಿರ್ಮಾಣ ಸಂಸ್ಥೆ – 78G ಫಿಲಮ್ಸ್ನಿರ್ಮಾಪಕರು – ಶ್ರೀಕಾಂತ್ ಪ್ರಸನ್ನ, ಪ್ರಶಾಂತ್ ರೆಡ್ಡಿಕಥೆ, ನಿರ್ದೇಶನ – ಅಭಿಷೇಕ್ ಶೆಟ್ಟಿಛಾಯಾಗ್ರಹಣ – ಶಿವಸಾಗರ್ ವೈವಿಬಿ.ಸಂಗೀತ – ಅರ್ಜುನ್ ಜನ್ಯಸಂಕಲನ – ಉಮೇಶ್ ಆರ್. ಬಿ. ಕಲಾವಿದರು … Read More

×

Hello!

Contact our editor through WhatsApp or email us kannadacinemaloka@gmail.com

× Contact Editor