Bhairadevi movie celebrity show. ಭೈರಾದೇವಿಗೆ ಸಾಥ್ ನೀಡಲು ಬಂದ್ರು ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು.

ಭೈರಾದೇವಿಗೆ ಸಾಥ್ ನೀಡಲು ಬಂದ್ರು ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು. ಭೈರಾದೇವಿ ಚಿತ್ರ ಬಿಡುಗಡೆಗೆ ಮುಂಚೆಯೇ ಒಂದಷ್ಟು ಸದ್ದು ಮಾಡುತ್ತಿದೆ. ರಾಧಿಕಾ ಮತ್ತು ರಮೇಶ್ ಅರವಿಂದ್, ಅನು ಪ್ರಭಾಕರ್ ಮುಖ್ಯಭೂಮಿಕೆಯಲ್ಲಿ ನಿರ್ಮಾಣವಾಗಿರುವ ಭೈರಾದೇವಿ ಚಿತ್ರಕ್ಕೆ ಚಿತ್ರ ಪ್ರೇಮಿಗಳಿಂದ ಒಳ್ಳೆಯ ಪ್ರಶಂಸೆ ಮೂಡಿಬರುತ್ತಿದೆ. ಜಾಲ … Read More

Kedaranatha Kuri form movie review. ಕೇದಾರನಾಥ ಕುರಿ ಫಾರಂ ಚಿತ್ರ ವಿಮರ್ಶೆ. “ಕುರಿ ಕಾಯೋ ಕರಿ ಸುಬ್ಬನ ಪಲ್ಲಂಗದ ಸುತ್ತಾ ಕೇದಾರನಾಥನ ಕುರಿ ಫಾರಂ”

ಚಿತ್ರ ಕೇದಾರನಾಥ ಕುರಿ ಫಾರಂನಿರ್ಮಾಪಕರು : ಕೆ.ಎಂ. ನಟರಾಜ್ನಿರ್ದೇಶನ: ಸೀನು ಸಾಗರ್ಸಂಗೀತ – ಸನ್ನಿಛಾಯಾಗ್ರಹಣ – ರಾಜೇಶ್ ತಿಲಕ್ಸಂಭಾಷಣೆ – ರಾಜೇಶ್ ಸಾಲುಂಡಿತಾರಾಗಣ:  ಮಡೇನೂರು ಮನು , ಶಿವಾನಿ, ಕರಿಸುಬ್ಬು, ಟೆನ್ನಿಸ್ ಕೃಷ್ಣ ಮುಂತಾದವರು. ಅದೊಂದು ಹಳ್ಳಿ ಅಲ್ಲೊಂದು ಕುರಿ ಸಾಕಾಣೆಯ … Read More

Sanju movie review. ‘ವಿಧಿಯ ಸಂಚಿಗೆ ಸಿಲುಕಿದ ಸಂಜು”…ಸಂಜು ಚಿತ್ರ ವಿಮರ್ಶೆ.

ಸಂಜು ಚಿತ್ರ ವಿಮರ್ಶೆರೇಟಿಂಗ್ – 3/5 ಚಿತ್ರ: ಸಂಜುನಿರ್ಮಾಪಕರು : ಸಂತೋಷ್ ಡಿ.ಎಂ.ನಿರ್ದೇಶನ: ಯತಿರಾಜ್ಸಂಗೀತ – ವಿಜಯ್ ಹರಿಛಾಯಾಗ್ರಹಣ – ವಿದ್ಯಾ ನಾಗೇಶ್ತಾರಾಗಣ: ಮನ್ವಿತ್, ಸಾತ್ವಿಕಾ, ಬಲ ರಾಜವಾಡಿ, ಯತಿರಾಜ್,  ಕುರಿ ರಂಗ, ಸುಂದರಶ್ರೀ, ಸಂಗೀತ, ಅಪೂರ್ವ, ಬೌ ಬೌ ಜಯರಾಮ್, … Read More

Minchuhulu movie press meet. ಸಾಧಕರು ಮೆಚ್ಚಿದ ಮಿಂಚುಹುಳು,

ಪ್ರಮುಖ ಪಾತ್ರದಲ್ಲಿ ವರದಪ್ಪನವರ‌ಮೊಮ್ಮಗ ಪೃಥ್ವಿರಾಜ್ ಸಾಧಕರು ಮೆಚ್ಚಿದ ಮಿಂಚುಹುಳು….. ಪ್ರಮುಖ ಪಾತ್ರದಲ್ಲಿ ವರದಪ್ಪನವರ‌ಮೊಮ್ಮಗ ಪೃಥ್ವಿರಾಜ್ ಡಾ.ರಾಜ್ ಕುಮಾರ್ ಕುಟುಂಬದ ಮೂರನೇ ಕುಡಿ, ಅಣ್ಣಾವ್ರ ಸಹೋದರ ವರದಪ್ಪ ಅವರ ಮೊಮ್ಮಗ ಪೃಥ್ವಿರಾಜ್‌ ಅಭಿನಯದ ಚೊಚ್ಚಲ‌ ಚಿತ್ರ “ಮಿಂಚುಹುಳು” ಅಕ್ಟೊಬರ್ 4 ರಂದು ರಾಜ್ಯಾದ್ಯಂತ … Read More

Dhruva Sarja acted Martin movie Release on October 11th. ಧೃವಸರ್ಜಾ ಅಭಿನಯದ ಮಾರ್ಟಿನ್ ಚಿತ್ರ ಅಕ್ಟೋಬರ್11ರಂದು ತೆರೆಗೆ ಬರಲಿದೆ.

ಧೃವಸರ್ಜಾ ಅಭಿನಯದ ಮಾರ್ಟಿನ್ ಚಿತ್ರ ಅಕ್ಟೋಬರ್11ರಂದು ತೆರೆಗೆ ಬರಲಿದೆ. ಈಗಾಗಲೆ ಹಾಡುಗಳ ಮೂಲಕ ಹಾಗೂ ಟ್ರೇಲರ್ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಸೃಷ್ಟಿಸಿರುವ ಮಾರ್ಟಿನ್ ಚಿತ್ರ ನೋಡಲು ಚಿತ್ರ ಪ್ರೇಮಿಗಳು ಕಾತುರರಾಗಿದ್ದಾರೆ

WWCL-ವುಮೆನ್ಸ್ ವಿಂಡ್ ಬಾಲ್ ಕ್ರಿಕೆಟ್ ಲೀಗ್ ಚಾಲನೆ..ಇದು N1 ಕ್ರಿಕೆಟ್ ಅಕಾಡೆಮಿಯ ಮತ್ತೊಂದು ಪ್ರಯತ್ನ

WWCL-ವುಮೆನ್ಸ್ ವಿಂಡ್ ಬಾಲ್ ಕ್ರಿಕೆಟ್ ಲೀಗ್ ಚಾಲನೆ..ಇದು N1 ಕ್ರಿಕೆಟ್ ಅಕಾಡೆಮಿಯ ಮತ್ತೊಂದು ಪ್ರಯತ್ನಯಾವುದೇ ಪ್ರೊಫೆಷನ್ ಆಗಲಿ ಕ್ರಿಕೆಟ್ ಅಂದರೆ ಪ್ರಾಣ ಕೊಡುವವರು ಬಹಳಷ್ಟು ಜನ ಇದ್ದಾರೆ. ಅಂತಹವರಿಗಾಗಿ ಎನ್ 1 ಕ್ರಿಕೆಟ್ ಅಕಾಡೆಮಿ ಕ್ರಿಕೆಟ್ ಟೂರ್ನಮೆಂಟ್ ನಡೆಸಿಕೊಂಡು ಬರುತ್ತಿದೆ. ಕಿರುತೆರೆ … Read More

One & off movie 2nd Song Released. ಒನ್ ಅಂಡ್ ಆ ಹಾಫ್’ ಸಿನಿಮಾದ ಎರಡನೇ ಸಾಂಗ್ ಅನಾವರಣ… ಹೀರೋ ಇಂಟ್ರೂಡಕ್ಷನ್ ಗೀತೆಗೆ ಕುಣಿದ ಶ್ರೇಯಶ್ ಸೂರಿ*

*ಹಾಡಿನಲ್ಲಿ ‘ಒನ್ ಅಂಡ್ ಆ ಹಾಫ್’ ಸಿನಿಮಾ..ಹೀರೋ ಇಂಟ್ರೂಡಕ್ಷನ್ ಸಾಂಗ್ ರಿಲೀಸ್…*’ಒನ್ ಅಂಡ್ ಆ ಹಾಫ್’ ಸಿನಿಮಾದ ಎರಡನೇ ಸಾಂಗ್ ಅನಾವರಣ… ಹೀರೋ ಇಂಟ್ರೂಡಕ್ಷನ್ ಗೀತೆಗೆ ಕುಣಿದ ಶ್ರೇಯಶ್ ಸೂರಿ* ಒಂದು ಸಿನಿಮಾ ಯಾವೆಲ್ಲಾ ಆಂಗಲ್ ಗಳಿಂದ ಸದ್ದು ಸುದ್ದಿಯಾಗಬೇಕೋ ಅದೆಲ್ಲಾ … Read More

45 movie shooting updates. “45” ಚಿತ್ರದ ಸೆಟ್ ಗೆ ಭೇಟಿ ನೀಡಿ ಆಶೀರ್ವದಿಸಿದ ಆನಂದ ಪೀಠಾಧೀಶ್ವರ ಆಚಾರ್ಯ ಮಹಾಮಂಡಲೇಶ್ವರ ಅನಂತ ಶ್ರೀ ವಿಭೂಷಿತ ಶ್ರೀಬಾಲ್ಕಾನಂದ ಗಿರಿ ಜಿ ಮಹಾರಾಜ್ .

“45” ಚಿತ್ರದ ಸೆಟ್ ಗೆ ಭೇಟಿ ನೀಡಿ ಆಶೀರ್ವದಿಸಿದ ಆನಂದ ಪೀಠಾಧೀಶ್ವರ ಆಚಾರ್ಯ ಮಹಾಮಂಡಲೇಶ್ವರ ಅನಂತ ಶ್ರೀ ವಿಭೂಷಿತ ಶ್ರೀಬಾಲ್ಕಾನಂದ ಗಿರಿ ಜಿ ಮಹಾರಾಜ್ . ಕರುನಾಡ ‌ಚಕ್ರವರ್ತಿ ಡಾ||ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ, … Read More

Sanju movie release on September 27. ಪತ್ರಕರ್ತ ಯತಿರಾಜ್ ನಿರ್ದೇಶನದ “ಸಂಜು” ಚಿತ್ರ ಇದೇ 27ರಂದು ತೆರೆಗೆ.

ಮಂಜು ಕವಿದ ವಾತಾವರಣ‘ಸಂಜು’ ಬದುಕಿನ ಅನಾವರಣ ಪ್ರೇಮ ಕಥೆಗಳಿಗೆ ಕೊನೆಯಿಲ್ಲ…ಭಾವನಾತ್ಮಕ ಸಂಬಂಧಗಳಿಗೆ ಸಾವಿಲ್ಲ ..ಪ್ರಕೃತಿಗೆ ಸೋಲದ ಮನಸ್ಸಿಲ್ಲ ಎಂಬುದನ್ನ ಚೆನ್ನಾಗಿ ಅರ್ಥೈಸಿಕೊಂಡಿರುವ ನಟ- ನಿರ್ದೇಶಕ ಯತಿರಾಜ್, ಮೇಲಿನ ಮೂರೂ ಅಂಶಗಳನ್ನು ಒಂದೇ ಫ್ರೇಮಿನಲ್ಲಿ ಸೆರೆ ಹಿಡಿದಿದ್ದಾರೆ. ಅದು ಅವರ ನಿರ್ದೇಶನದ ‘ … Read More

×

Hello!

Contact our editor through WhatsApp or email us kannadacinemaloka@gmail.com

× Contact Editor