Idu yentha lokavaiha ಮಲಯಾಳಂ ಚಲನಚಿತ್ರ ನಿರ್ದೇಶಕ ಜಿಯೋ ಬೇಬಿ ಅರ್ಪಿಸುವ, ಸಿತೇಶ್ ಸಿ ಗೋವಿಂದ್ ಅವರ ಕನ್ನಡ ಚಲನಚಿತ್ರ “ಇದು ಎಂಥಾ ಲೋಕವಯ್ಯ”

ಮಲಯಾಳಂ ಚಲನಚಿತ್ರ ನಿರ್ದೇಶಕ ಜಿಯೋ ಬೇಬಿ ಅರ್ಪಿಸುವ, ಸಿತೇಶ್ ಸಿ ಗೋವಿಂದ್ ಅವರ ಕನ್ನಡ ಚಲನಚಿತ್ರ “ಇದು ಎಂಥಾ ಲೋಕವಯ್ಯ” ಕಡ್ಲೆಕಾಯಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮಂಗಲ್ಪಾಡಿ ನರೇಶ್ ನಾಮದೇವ್ ಶೆಣೈ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಪ್ರಾದೇಶಿಕ ಪ್ರತಿಭೆಗಳ ಅಭಿನಯದೊಂದಿಗೆ … Read More

MMB LEGACY OPENED FROM TODAYಇಂದಿನಿಂದ ನಿಮಗಾಗಿ ಕಾದಿರುತ್ತದೆ ಜಿಟಿ ವರ್ಲ್ಡ್ ಮಾಲ್ ಹಾಗೂ ಎಮ್ ಎಮ್ ಬಿ ಲೆಗಸಿ

MMB LEGACY OPENED FROM TODAYಇಂದಿನಿಂದ ನಿಮಗಾಗಿ ಕಾದಿರುತ್ತದೆ ಜಿಟಿ ವರ್ಲ್ಡ್ ಮಾಲ್ ಹಾಗೂ ಎಮ್ ಎಮ್ ಬಿ ಲೆಗಸಿ ಕಳೆದ ಶುಕ್ರವಾರ ದಿನಾಂಕ 18-07-2024ರಿಂದ ಸೋಮಾವಾರ ದಿನಾಂಕ 22-07-2024ರ ತನಕ ಕಾರಣಾಂತರದಿಂದ ಮಾಗಡಿ ರಸ್ತೆಯಲ್ಲಿರುವ ಜಿ.ಟಿ ವರ್ಲ್ಡ್ ಮಾಲ್ ಮತ್ತು … Read More

Famous singer “Aluru Nagappa” no more. ಜಾನಪದ ಗಾರುಡಿಗ ಆಲೂರು ನಾಗಪ್ಪ ಅಸ್ತಂಗತ

ಜಾನಪದ ಗಾರುಡಿಗ ಆಲೂರು ನಾಗಪ್ಪ ಅಸ್ತಂಗತ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆಯನ್ನು ಕೊಟ್ಟ ಜಾನಪದ ಸಾಹಿತಿ, ಹಾಡುಗಾರ ಆಲೂರು ನಾಗಪ್ಪ ಇಂದು ಮುಂಜಾನೆ 5.30ಕ್ಕೆ ಇಹ ಲೋಕ ತೆಜಿಸಿದ್ದಾರೆ. ಅವರ ಆತ್ಮಕ್ಕೆ ಭಗವಂತ ಚಿರ ಶಾಂತಿಯನ್ನು ನೀಡಲಿ.

Rishi acted operation alamelamma movie 7th. year celebration. ರಿಷಿ ಮೊದಲ ಚಿತ್ರ “ಆಪರೇಷನ್ ಅಲಮೇಲಮ್ಮ‌” ಬಿಡುಗಡೆಯಾಗಿ ಏಳು ವರ್ಷ ..

ರಿಷಿ ಮೊದಲ ಚಿತ್ರ “ಆಪರೇಷನ್ ಅಲಮೇಲಮ್ಮ‌” ಬಿಡುಗಡೆಯಾಗಿ ಏಳು ವರ್ಷ .. ಇದು ಸಿಂಪಲ್ ಸುನಿ ನಿರ್ದೇಶನದ ಚಿತ್ರ . ತಮ್ಮ ಅಮೋಘ ಅಭಿನಯದ ಮೂಲಕ ಜನಮನಸೂರೆಗೊಂಡಿರುವ ನಟ ರಿಷಿ ಚಿತ್ರರಂಕ್ಕೆ ಪಾದಾರ್ಪಣೆ ಮಾಡಿ ಏಳು ವರ್ಷಗಳಾಗಿದೆ. ಸಿಂಪಲ್ ಸುನಿ ನಿರ್ದೇಶನದಲ್ಲಿ … Read More

Sanju Weds Geeta movie Claymax scene shooting going on kanteerava studio. ಕಂಠೀರವ ಸ್ಟುಡಿಯೋದಲ್ಲಿಸಂಜು ವೆಡ್ಸ್ ಗೀತಾ ಪ್ರೀ ಕ್ಲೈಮ್ಯಾಕ್ಸ್

ಕಂಠೀರವ ಸ್ಟುಡಿಯೋದಲ್ಲಿಸಂಜು ವೆಡ್ಸ್ ಗೀತಾ ಪ್ರೀ ಕ್ಲೈಮ್ಯಾಕ್ಸ್ ರೇಶ್ಮೆ ನೂಲಿಗೆ ಉತ್ತಮ ಬೆಲೆ ಸಿಗಬೇಕೆಂದು ಹೋರಾಡುವ ನಮ್ಮ ಮಣ್ಣಿನ ಪ್ರೇಮಿಗಳ ಪ್ರೇಮಕಾವ್ಯವನ್ನು ನಾಗಶೇಖರ್ ಈ ಚಿತ್ರದಲ್ಲಿ ಹೇಳಹೊರಟಿದ್ದಾರೆ. ನಟಿ ರಾಗಿಣಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ನಟ ಚೇತನ್ ಚಂದ್ರ ಕೂಡ ಈ ಸಂದರ್ಭದಲ್ಲಿ … Read More

Hajaron movie review ಹೆಜ್ಜಾರು ಒಂದು ವಿಭಿನ್ನ ಕಥೆಯ ಕುತೂಹಲ ಭರಿತ ಚಿತ್ರ. ಹೆಜ್ಜಾರು ಚಿತ್ರದ ವಿಮರ್ಶೆ Rating-3.5/5

ಚಿತ್ರ ಹೆಜ್ಜಾರು ನಿರ್ದೇಶನ – ಹರ್ಷಪ್ರಿಯನಿರ್ಮಾಣ – ವಿಮಲ ಎನ್. ಕೆ. ಎಸ್. ರಾಮ್ ಜಿಸಂಗೀತ – ಪೂರ್ಣಚಂದ್ರ ತೇಜಸ್ವಿಛಾಯಾಗ್ರಹಣ – ಅಮರ್ ಗೌಡ ನವೀನ್ ಕೃಷ್ಣ, ಗೋಪಾಲಕೃಷ್ಣ ದೇಶಪಾಂಡೆ, ಭಗತ್ ಆಳ್ವ,   ಶ್ವೇತ ನಿಯೋನಿಲ್ಲ,  ಅರುಣಾ ಬಾಲರಾಜ್, ಮುನಿ, ವಿನೋದ್ … Read More

Back benchers movie review. “ಬ್ಯಾಕ್‍ ಬೆಂಚರ್ಸ್” ಚಿತ್ರ ವಿಮರ್ಶೆ. ಇಂದಿನ ಕಾಲೇಜಿನ ಸ್ಟೂಡೆಂಟ್ಸ್ ಗಳ ಅತೀರೇಕದ ಬದುಕಿಗೆ ಕನ್ನಡಿ

“ಬ್ಯಾಕ್‍ ಬೆಂಚರ್ಸ್” ರೇಟಿಂಗ್ : 3/5 ಸ್ಕೂಲು ಕಾಲೇಜಿಗಳಲ್ಲಿ ಎರಡು ವರ್ಗದ ಹುಡುಗರಿರುತ್ತಾರೆ.ಒಂದು ಮುಂದಿನ ಬೆಂಚಿನ ಬುದ್ದಿವಂತ ಪುಸ್ತಕದ ಹುಳುಗಳು ಅಂತಲೇ ಕರೆಸಿಕೊಳ್ಳುವ ಬುಕ್ಕಿಷ್ ಗಳಿರುತ್ತಾರೆ.ಹಾಗೆಯೇ ಹಿಂದಿನ ಬೇಂಚಿನ ತರಲೆ, ಪೋಲಿತನ, ಉಡಾಫೆಗಳ ಜೊತೆಗೆ ಒಂದಷ್ಟು ಪುಸ್ತಕದಾಚೆಗಿನ ಲೋಕ ಜ್ಞಾನ ವಿರುವ … Read More

Not out movie review. ನಾಟ್ ಔಟ್ ಚಿತ್ರದ ವಿಮರ್ಶೆ

ನಾಟ್ ಔಟ್..! ಇದು ಡಾರ್ಕ್ ಹ್ಯೂಮರ್ ಜೊತೆಗೆ ಒಂದಷ್ಟು ಚಿಂತನೆಗಳಗೆ ತೆರೆದು ಕೊಳ್ಳುವ ವಿಭಿನ್ನ ಕಥೆಯ  ಚಿತ್ರ.. ನಾಟ್ ಔಟ್. ರವಿಕುಮಾರ್ ಹಾಗೂ ಶಂಶುದ್ದೀನ್ ನಿರ್ಮಾಣದಲ್ಲಿರಾಷ್ಟ್ರಕೂಡ ಬ್ಯಾನರ್ ನಲ್ಲಿ ಚಿತ್ರ ಮೂಡಿ ಬಂದಿದೆ. ಅಂಬರೀಶ್ ನಿರ್ದೇಶನದಲ್ಲಿ ರವಿ ಶಂಕರ್ , ಅಜಯ್ … Read More

Hagga movie teaser released by director R Chandru. ಆರ್ ಚಂದ್ರು ಅವರಿಂದ ಅನಾವರಣವಾಯಿತು ಹಾರಾರ್ ಜಾನರ್ ನ “ಹಗ್ಗ” ಚಿತ್ರದ ಟೀಸರ್ ..

ಆರ್ ಚಂದ್ರು ಅವರಿಂದ ಅನಾವರಣವಾಯಿತು ಹಾರಾರ್ ಜಾನರ್ ನ “ಹಗ್ಗ” ಚಿತ್ರದ ಟೀಸರ್ ..ಸುಂದರ ಸಮಾರಂಭದಲ್ಲಿ ನಿರ್ಮಾಪಕರಾದ ಕೆ.ಮಂಜು, ದಯಾಳ್ ಸೇರಿದಂತೆ ಅನೇಕ ಗಣ್ಯರ ಉಪಸ್ಥಿತಿ ವಸಂತ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ರಾಜ್ ಭಾರದ್ವಾಜ್ ನಿರ್ಮಿಸಿರುವ, ಅವಿನಾಶ್ ಎನ್ ನಿರ್ದೇಶನದ ಹಾಗೂ … Read More

Rajavardhan & Divya Suresh acted hiraniya movie dancing song released ರಾಜವರ್ಧನ್ ‘ಹಿರಣ್ಯ’ ಸಿನಿಮಾದ ಡ್ಯಾನ್ಸಿಂಗ್ ನಂಬರ್ ರಿಲೀಸ್…ಬೈಲಾ ಬೈಲಾ ಅಂತಾ ಹೆಜ್ಜೆ ಹಾಕಿದ ದಿವ್ಯಾ ಸುರೇಶ್

ರಾಜವರ್ಧನ್ ‘ಹಿರಣ್ಯ’ ಸಿನಿಮಾದ ಡ್ಯಾನ್ಸಿಂಗ್ ನಂಬರ್ ರಿಲೀಸ್…ಬೈಲಾ ಬೈಲಾ ಅಂತಾ ಹೆಜ್ಜೆ ಹಾಕಿದ ದಿವ್ಯಾ ಸುರೇಶ್ ರಾಜವರ್ಧನ್‌ ನಾಯಕರಾಗಿರುವ “ಹಿರಣ್ಯ’ ಚಿತ್ರ ಜುಲೈ 19ಕ್ಕೆ ತೆರೆಕಾಣುತ್ತಿದೆ. ಈಗ ಚಿತ್ರದ ಡ್ಯಾನ್ಸಿಂಗ್ ನಂಬರ್ ಅನಾವರಣಗೊಂಡಿದೆ. ಬೈಲಾ ಬೈಲಾ ಎಂಬ ಹಾಡಿಗೆ ದಿವ್ಯಾ ಸುರೇಶ್ … Read More

×

Hello!

Contact our editor through WhatsApp or email us kannadacinemaloka@gmail.com

× Contact Editor