Gowri movie song release in Hubli. ಗೌರಿ ಚಿತ್ರದ ಹುಬ್ಬಳ್ಳಿ ಜವಾರಿ ಶೈಲಿಯ `ಧೂಳ್ ಎಬ್ಬಿಸಾವ..’ ಸಾಂಗ್ ಅದ್ಧೂರಿ ರಿಲೀಸ್

ಗೌರಿ ಚಿತ್ರದ ಹುಬ್ಬಳ್ಳಿ ಜವಾರಿ ಶೈಲಿಯ `ಧೂಳ್ ಎಬ್ಬಿಸಾವ..’ ಸಾಂಗ್ ಅದ್ಧೂರಿ ರಿಲೀಸ್ ಹುಬ್ಬಳ್ಳಿ:ಇಂದ್ರಜಿತ್ ಲಂಕೇಶ್ ನಿರ್ದೇಶನದ, ನಾಯಕ ನಟ ಸಮರ್ಜಿತ್ ಲಂಕೇಶ್ ಹಾಗೂ ಸಾನ್ಯ ಅಯ್ಯರ್ ನಟಿಸಿರುವ ಗೌರಿ’ ಚಿತ್ರದಧೂಳ್ ಎಬ್ಬಿಸಾವ..’ ಹಾಡು ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಂಡಿದೆ.ಗಂಡು ಮೆಟ್ಟಿದ ನಾಡು … Read More

ಚೆಫ್ ಚಿದಂಬರನ ಪಾತ್ರೆಯಲ್ಲಿ ಒಂದಷ್ಟು ಹಾಸ್ಯ, ಒಂದಷ್ಟು ಲಾಸ್ಯ.

ಚಿತ್ರ ವಿಮರ್ಶೆಚಿತ್ರ – ಚೆಫ್ ಚಿದಂಬರನಿರ್ಮಾಣ ಸಂಸ್ಥೆ –ನಿರ್ಮಾಪಕರು –  ರೂಪ ಡಿ.ಎನ್. ನಿರ್ದೇಶಕರು – ಎಂ. ಆನಂದಗ ರಾಜ್ಸಂಗೀತ – ಮುರುಳೀಧರ್ಕಲಾವಿದರು – ಅನಿರುದ್ ಜತ್ಕರ್, ನಿಧಿ ಸುಬ್ಬಯ್ಯ, ರಾಚೆಲ್ ಡೇವಿಡ್ ಮುಂತಾದವರು.ಛಾಯಾಗ್ರಹಣ – ಉದಯಲೀಲಾರೇಟಿಂಗ್-3/5   ಅನಿರುದ್ಧ ಜಟ್ಕರ್ … Read More

“Namma Desai” movie release on June 21st. ಜೂನ್ 21ಕ್ಕೆ ರಾಜ್ಯದಾದ್ಯಂತ ತೆರೆ ಕಾಣಲಿದೆ “ನಮ್ಮ ದೇಸಾಯಿ” ಚಿತ್ರ.

ಮಹಂತೇಶ ವಿ. ಚೋಳಚಗುಡ್ಡ ರವರ ನಿರ್ಮಾಣದ ಹಾಗೂ ನಾಗಿರೆಡ್ಡಿ ಭಡ ನಿರ್ದೇಶನದ ನಮ್ಮ ದೇಸಾಯಿ ಚಿತ್ರ ಪ್ರಪಂಚದಾದ್ಯಂತ ಜೂನ್ 21ಕ್ಕೆ ತೆರೆ ಕಾಣಲಿದೆ.

Rakha new Kannada movie shooting started. “ರಾಖಾ” ಚಿತ್ರಕ್ಕೆ ಸಚಿವ ತಂಗಡಗಿ ಚಾಲನೆಕುಟುಂಬದ ಗೌರವ ಉಳಿಸಿದ ಮಗನ ಕಥೆ

“ರಾಖಾ” ಚಿತ್ರಕ್ಕೆ ಸಚಿವ ತಂಗಡಗಿ ಚಾಲನೆಕುಟುಂಬದ ಗೌರವ ಉಳಿಸಿದ ಮಗನ ಕಥೆ ಯುವನಟ ಕ್ರಾಂತಿ ಕಥೆ ಬರೆದು, ನಾಯಕನಾಗಿ ಅಭಿನಯಿಸುತ್ತಿರುವ ರಾಖಾ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶಿವಾ ಮೂವೀಸ್ ಮೂಲಕ ಡಾ.ಕೆ.ಬಿ. ನಾಗೂರ್(ಬಾಬು) ಅವರು ಈ … Read More

Taj Cinema Teaser & Song Release Press meet. ನೈಜ ಘಟನೆಯಾಧಾರಿತ ‘ತಾಜ್’ ತೆರೆಗೆ ಬರಲು ಸಿದ್ದ

— ಟೀಸರ್ ಮತ್ತು ಹಾಡಿನಲ್ಲಿ ಗಮನ ಸೆಳೆದ ಹೊಸಬರ ‘ತಾಜ್’ ಹಿಂದೂ-ಮುಸ್ಲಿಂ ಪ್ರೇಮಕಥೆಗೆ ಸಿನಿಮಾ ರೂಪ ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸುತ್ತಿರುವ ‘ತಾಜ್’ ಸಿನಿಮಾ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ ‘ತಾಜ್’ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಸಿನಿಮಾ ಸೆನ್ಸಾರ್ … Read More

Bhavana Menon acted veerabha character in Uttarakhanda movie. ಉತ್ತರಕಾಂಡದ “ವೀರವ್ವ” ಪಾತ್ರದಲ್ಲಿ ಭಾವನಾ ಮೆನನ್

ಉತ್ತರಕಾಂಡದ “ವೀರವ್ವ” ಪಾತ್ರದಲ್ಲಿ ಭಾವನಾ ಮೆನನ್ ಬಹು ನಿರೀಕ್ಷಿತ ಚಿತ್ರ “ಉತ್ತರಕಾಂಡ” ಇದೀಗ ಮತ್ತೊಮ್ಮೆ ಸುದಿ ಮಾಡಿದೆ.ಬಹುಭಾಷಾ‌ ತಾರೆ ಭಾವನಾ ಮೆನನ್ ಉತ್ತರಕಾಂಡ ಚಿತ್ರದಲ್ಲಿ “ವೀರವ್ವ” ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಾವನಾ‌ ಅವರ‌ ಹುಟ್ಟುಹಬ್ಬದ ಅಂಗವಾಗಿ‌ ಚಿತ್ರ ತಂಡ ಇಂದು ಘೋಷಿಸಿ ಪೋಸ್ಟರ್ … Read More

director Association Mahasabha meeting on June 23rd. ನಿರ್ದೇಶಕರ ಸಂಘದ ಮಹಾಸಭೆ ಜೂನ್ 23ರಂದು ನೆರವೇರಲಿದೆ.

ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ “ಮಹಾಸಭೆ” ಜೂನ್ 23ರಂದು ಬೆಳಿಗ್ಗೆ 10.30ಕ್ಕೆ ನೆರವೇರಲಿದೆ. ದಿವಂಗತ ಪುಟ್ಟಣ್ಣ ಕಣಗಾಲ್ ರವರು ಕಟ್ಟಿದ ನಿರ್ದೇಶಕರ ಸಂಘ ಈಗಾಗಲೇ ಬರೋಬ್ಬರಿ 40ವರ್ಷಗಳನ್ನು ಪೂರೈಸಿದೆ. ಹಲವಾರು ಏಳು ಬೀಳುಗಳೊಂದಿಗೆ, ಹಲವಾರು ಅಧ್ಯಕ್ಷರು ಈ ಸಂಸ್ಥೆಯನ್ನು ನಡೆಸಿಕೊಂಡು ಬಂದಿದ್ದು. … Read More

Dolly Dhananjay acted Koti movie release on June 14th. ಡಾಲಿ ಧನಂಜಯ್ ವೃತ್ತಿಜೀವನದ ಬಹುಮುಖ್ಯ ಸಿನಿಮಾ ‘ಕೋಟಿ’

ಡಾಲಿ ಧನಂಜಯ್ ವೃತ್ತಿಜೀವನದ ಬಹುಮುಖ್ಯ ಸಿನಿಮಾ ‘ಕೋಟಿ’ ಡಾಲಿ, ನಟರಾಕ್ಷಸ ಎಂದೇ ಕನ್ನಡ ಜನತೆಯ ಪ್ರೀತಿಗೆ ಪಾತ್ರರಾಗಿರುವ ಧನಂಜಯ ಅವರ ಹೊಚ್ಚ ಹೊಸ ಸಿನಿಮಾ ‘ಕೋಟಿ’ ಬಿಡುಗಡೆಗೆ ತಯಾರಾಗಿದೆ. ಹಲವಾರು ಕಾರಣಗಳಿಗೆ ಈ ಸಿನಿಮಾ ಧನಂಜಯ ಅವರ ವೃತ್ತಿ ಜೀವನದಲ್ಲೇ ಬಹುಮುಖ್ಯ … Read More

Koti movie ready to Release on June 14th. ಕೋಟಿಯಲ್ಲಿ ಮಿಂಚಲು ನವ ಪ್ರತಿಭೆಗಳು ರೆಡಿ.

ಕೋಟಿಯಲ್ಲಿ ಮಿಂಚಲು ನವಪ್ರತಿಭೆಗಳು ರೆಡಿ ಬರುವ ಶುಕ್ರವಾರ ಬಿಡುಗಡೆಗೆ ಸಿದ್ಧವಿರುವ ‘ಕೋಟಿ’ ಸಿನಿಮಾ ಈಗಾಗಲೇ ಟ್ರೇಲರ್ ಮತ್ತು ಹಾಡುಗಳಿಂದ ಸದ್ದು ಮಾಡುತ್ತಿದೆ. ಡಾಲಿ ಧನಂಜಯ್ ‘ಕೋಟಿ’ ಎಂಬ ಒಬ್ಬ ಸಾಮಾನ್ಯ ಡ್ರೈವರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೋಟಿಗೆ ಯಾರಿಗೂ ಮೋಸ ಮಾಡದೆ, ನೋವು … Read More

Chilli chicken Kannada movie trailer released. ಚಿಲ್ಲೀ ಚಿಕನ್ ಟ್ರೇಲರ್ ಬಿಡುಗಡೆ.

ಹೋಟೆಲ್ ಕೆಲಸಮಾಡುವ ಐವರು ಹುಡುಗರ ಸುತ್ತ ನಡೆಯುವ ಕಥೆ ಇಟ್ಟುಕೊಂಡು ಪ್ರತೀಕ್ ಪ್ರಜೋಷ್ ಅವರು ನಿರ್ದೇಶಿಸಿರುವ ಚಿತ್ರ ಚಿಲ್ಲಿ ಚಿಕನ್. ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಕಲಾವಿದರ ಸಂಘದಲ್ಲಿ ನಡೆಯಿತು.ಬೆಂಗಳೂರಿನ ಹೋಟೆಲೊಂದರಲ್ಲಿ ದುಡಿಯುತ್ತಾ ಚೈನೀಸ್ ರೆಸ್ಟೋರೆಂಟ್ ಒಂದನ್ನು ಪ್ರಾರಂಭಿಸಬೇಕೆಂಬ ಕನಸು … Read More

×

Hello!

Contact our editor through WhatsApp or email us kannadacinemaloka@gmail.com

× Contact Editor