Suryavamsha serial Coming on march 11th. ಮತ್ತೊಮ್ಮೆ ವಿಷ್ಣುವರ್ಧನ್ ರವರ ಸೂರ್ಯವಂಶದ ನೆನಪು ಕನ್ನಡಿಗರ ಮನದಲ್ಲಿ.

‘ಸೂರ್ಯವಂಶ’ ಧಾರಾವಾಹಿಯು ಉದಯ ಟಿ.ವಿಯಲ್ಲಿ ಮಾರ್ಚ್ 11ರಿಂದ ಸೋಮವಾರದಿಂದ ಶನಿವಾರ ಪ್ರತಿ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. ಇತ್ತಚೆಗೆ ಧಾರಾವಾಹಿಯ ಕುರಿತು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅನಿರುದ್ಧ್ ಜತ್ಕರ್ ಎಸ್. ನಾರಾಯಣ್‍ ನಿರ್ದೇಶನದಲ್ಲಿ ನಾನು ‘ಸೂರ್ಯವಂಶ’ ಮಾಡಬೇಕಿತ್ತು. 25 ಕಂತುಗಳ ಚಿತ್ರೀಕರಣ … Read More

Ratna movie trailer Released on Punith Rajkumar Birtday. ಪುನೀತ್ ರಾಜಕುಮಾರ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಲಿದೆ ‘ರತ್ನ’ ಚಿತ್ರದ ಟ್ರೇಲರ್ .

ಪುನೀತ್ ರಾಜಕುಮಾರ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಲಿದೆ ‘ರತ್ನ’ ಚಿತ್ರದ ಟ್ರೇಲರ್ . ಇದು ಅಪ್ಪು ಅಭಿಮಾನಿಯ ಚಿತ್ರ . ಬಸವರಾಜ್ ಬಳ್ಳಾರಿ ನಿರ್ಮಿಸಿ, ನಿರ್ದೇಶಿಸಿರುವ “ರತ್ನ” ಚಿತ್ರದ ಟ್ರೇಲರ್ ಮಾರ್ಚ್ 17, ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ನಾಯಕಿ ಪುನೀತ್ … Read More

Orata Prashanth makes a comeback with Rosy. “ರೋಜ್ಹಿ” ಚಿತ್ರದಲ್ಲಿ ಅಂಡರ್ ವರ್ಲ್ಡ್ ಖಳನಟನಾಗಿ ಒರಟ ಪ್ರಶಾಂತ್

“ರೋಜ್ಹಿ” ಚಿತ್ರದಲ್ಲಿ ಒರಟ ಪ್ರಶಾಂತ್ . ಲೂಸ್ ಮಾದ ಯೋಗಿ ಅಭಿನಯದ 50ನೇ ಚಿತ್ರ “ರೋಜ್ಹಿ“. ಈ ಚಿತ್ರದಲ್ಲಿ ಈಗಾಗಲೇ ಶ್ರೀನಗರ ಕಿಟ್ಟಿ ಹಾಗೂ “ಲಿಯೋ” ಚಿತ್ರದ ಸ್ಯಾಂಡಿ ಕುಮಾರ್ ಪ್ರಮುಖಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈಗ ನಟ ಒರಟ ಪ್ರಶಾಂತ್ “ರೋಜ್ಹಿ” ಚಿತ್ರತಂಡವನ್ನು … Read More

Ondu Sarsla Prema Kathe movie 25th. Days Celebration. 25 ದಿನ ಪೂರೈಸಿದ ಒಂದು ಸರಳ ಪ್ರೇಮ ಕಥೆ ಚಿತ್ರದ ಸಂಭ್ರಮ.

ಯಶಸ್ವಿಯಾಗಿ 25 ದಿನ ಪೂರೈಸಿದ ವಿನಯ್-ಸುನಿ ಸಿನಿಮಾ..ಒಂದು ಸರಳ ಪ್ರೇಮಕಥೆ ಒಟಿಟಿ ಎಂಟ್ರಿ ಯಾವಾಗ? ಸಿಂಪಲ್ ಸುನಿ ಹಾಗೂ ವಿನಯ್ ರಾಜ್ ಕುಮಾರ್ ಜೋಡಿಯ ಒಂದು ಸರಳ ಪ್ರೇಮಕಥೆ ಸಿನಿಮಾ ಯಶಸ್ವಿಯಾಗಿ 25 ದಿನ ಪೂರೈಸಿದೆ. ಫೆಬ್ರವರಿ 8ರಂದು ತೆರೆಗೆ ಬಂದ … Read More

Vijaya Raghavendra Acted “jog 101” movie Released on March 7th. ವಿಜಯ ರಾಘವೇಂದ್ರ ಅಭಿನಯದ “ಜೋಗ್ 101” ಚಿತ್ರ ಮಾರ್ಚ್7ರಂದು ತೆರೆಗೆ.

ಟ್ರೇಲರ್ ನಲ್ಲೇ ಮೋಡಿ ಮಾಡಿದೆ “ಜೋಗ್ 101” . ವಿಜಯ ರಾಘವೇಂದ್ರ ಅಭಿನಯದ ಈ ಚಿತ್ರ ಮಾರ್ಚ್ 7 ರಂದು ಬಿಡುಗಡೆ ನಿರ್ಮಾಪಕ & ಕ್ರಿಯೇಟಿವ್ ಡೈರೆಕ್ಟರ್ ರಾಘು ರವರ ಸೆವೆನ್ ಸ್ಟಾರ್ ಪಿಕ್ಚರ್ಸ್ ಅಡಿಯಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿರುವ ಹಾಗೂ ವಿಜಯ್ … Read More

Adiparva movie through Mohan Babu daughter Lakshmi Acted first time in Kannada industry. ಆದಿಪರ್ವ”ದ ಮೂಲಕ ಖ್ಯಾತ ನಟ ಮೋಹನ್ ಬಾಬು ಪುತ್ರಿ ಮಂಚು ಲಕ್ಷ್ಮೀ ಕನ್ನಡಕ್ಕೆ .

“ಆದಿಪರ್ವ”ದ ಮೂಲಕ ಖ್ಯಾತ ನಟ ಮೋಹನ್ ಬಾಬು ಪುತ್ರಿ ಮಂಚು ಲಕ್ಷ್ಮೀ ಕನ್ನಡಕ್ಕೆ . ತೆಲುಗಿನ ಸೂಪರ್ ಸ್ಟಾರ್ ಮೋಹನ್ ಬಾಬು ಅವರ ಮಗಳು ಮಂಚು ಲಕ್ಷ್ಮೀ “ಆದಿಪರ್ವ” ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಕನ್ನಡ ಸೇರಿದಂತೆ ಐದು … Read More

Ranganayaka movie Released on 8th. March. ನವರಸ ನಾಯಕನ ಹೊಸ ಆಟ ಶುರು. ರಂಗನಾಯಕ ಮಾರ್ಚ್ 8 ರಂದು ತೆರೆಗೆ.

ನವರಸ ನಾಯಕನ ಹೊಸ ಆಟರಂಗನಾಯಕ ಟ್ರೇಲರ್ ಬಿಡುಗಡೆ ವಿಖ್ಯಾತ್ ಚಿತ್ರ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಎ.ಆರ್. ವಿಖ್ಯಾತ್ ನಿರ್ಮಾಣದ, ನವರಸ ನಾಯಕ ಜಗ್ಗೇಶ್ ಅಭಿನಯದ, ಮಠ ಗುರುಪ್ರಸಾದ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ “ರಂಗನಾಯಕ” ಮಾರ್ಚ್ 15 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಗೆ … Read More

Paravasha movie Title & Poster released by Crazy Star RaviChandran. ಅದ್ದೂರಿ ವೇದಿಕೆಯಲ್ಲಿ ಅನಾವರಣವಾದ ಚಿತ್ರದ ಪೋಸ್ಟರ್ ಹಾಗೂ ಶೀರ್ಷಿಕೆಗೆ ಪರವಶರಾದ ಚಿತ್ರ ಪ್ರೇಮಿಗಳು.

ಅದ್ದೂರಿಯಾಗಿ ಅನಾವರಣವಾಯಿತು “ಪರವಶ” ಚಿತ್ರದ ಶೀರ್ಷಿಕೆ ಹಾಗೂ ಪೋಸ್ಟರ್ . ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ರಘು ಭಟ್ ನಟನೆ . ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ನೂತನ ಪ್ರತಿಭೆ ರಘು ಭಟ್ ಪ್ರಮುಖಪಾತ್ರದಲ್ಲಿ ನಟಿಸಿರುವ ನೂತನ ಚಿತ್ರವೊಂದರ … Read More

Kerebete movie title sing Released by Politicians Araga jnanendra & B.Y. Raghavendra. ಕೆರೆ ಬೇಟೆ ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆ ಮಾಡಿದ್ರು ಆರಗ ಜ್ಞಾನೇಂದ್ರ, ಬಿ ವೈ ರಾಘವೇಂದ್ರ

‘ ಗೌರಿಶಂಕರ್ ನಟನೆಯ ‘ಕೆರೆಬೇಟೆ’ಗೆ ರಾಜಕೀಯ ಗಣ್ಯರಾದ ಬಿ ವೈ ರಾಘವೇಂದ್ರ, ಆರಗ ಜ್ಞಾನೇಂದ್ರ ಸಾಥ್ ‘ಕೆರೆಬೇಟೆ’ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ಸಿನಿಮಾ. ಗೌರಿಶಂಕರ್ ನಟನೆಯ ರಾಜ್ ಗುರು ನಿರ್ದೇಶನದ ಕೆರೆಬೇಟೆ ಚಿತ್ರದ ಟ್ರೈಲರ್, … Read More

Purushottamana prasanga Movie. Review. ಎಲ್ಲರ ಅಚ್ಚು ಮೆಚ್ಚಾದ ಈ ಪುರುಷೋತ್ತಮ

ಚಿತ್ರ : ಪುರುಷೋತ್ತಮನ‌ ಪ್ರಸಂಗನಿರ್ದೇಶಕ : ದೇವದಾಸ್ ಕಾಪಿಕಾಡ್ನಿರ್ಮಾಪಕರು : ವಿ. ರವಿ ಕುಮಾರ್ , ಶಂಶುದ್ದೀನ್ಸಂಗೀತ : ನಕುಲ್ ಅಭಯಂಕರ್ಛಾಯಾಗ್ರಾಹಕ :ವಿಷ್ಣು ಪ್ರಸಾದ್ತಾರಾಗಣ : ಅಜಯ್, ರಿಷಿಕಾ ನಾಯ್ಕ್ , ದೇವದಾಸ್ ಕಾಪಿಕಾಡ್, ವಿಜಯ್ ಶೋಬರಾಜ್ , ನವೀನ್. ಡಿ. … Read More

×

Hello!

Contact our editor through WhatsApp or email us kannadacinemaloka@gmail.com

× Contact Editor