Appa I Love You movie Release on 12th April. ತೆರೆಗೆ ಬರಲು ರೆಡಿ ನೆನಪಿರಲಿ ಪ್ರೇಮ್-ಮಾನ್ವಿತಾ ಸಿನಿಮಾ..ಏ.12ಕ್ಕೆ ‘ಅಪ್ಪಾ ಐ ಲವ್ ಯೂ’ ರಿಲೀಸ್..
’ಅಪ್ಪಾ ಐ ಲವ್ ಯೂ’ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್.,.ಏ.12ಕ್ಕೆ ಪ್ರೇಮ್-ಮಾನ್ವಿತಾ ಚಿತ್ರ ರಿಲೀಸ್.. ಬಹಳ ದಿನಗಳ ಬಳಿಕ ಲವ್ಲಿ ಸ್ಟಾರ್ ಪ್ರೇಮ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕನ್ನಡ ಸಿನಿಮಾವೊಂದು ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಈ ಚಿತ್ರದಲ್ಲಿ ಟಗರು ಪುಟ್ಟಿ ಮಾನ್ವಿತಾ … Read More