director Association announce directors renewal offer last date 31st March.ನಿರ್ದೇಶಕರ ಸದಸ್ಯತ್ವದ ನವೀಕರಣ ಮಾಡುವವರಿಗೆ ಮತ್ತು ಹೊಸದಾಗಿ ಪಡೆಯುವವರಿಗೆ ವಿಶೇಷ ರಿಯಾಯಿತಿ ಮಾರ್ಚ್ 31ಕ್ಕೆ ಕೊನೆ.
ನಮಸ್ತೆ ಮಿತ್ರರೇ..🙏🙏ಧೀಮಂತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಕಟ್ಟಿರುವ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಭಿವೃದ್ಧಿ ಗಾಗಿ ಶ್ರಮವಹಿಸಬೇಕಾದದ್ದು ನಮ್ಮ ನಿಮೆಲ್ಲರ ಕರ್ತವ್ಯ.ಎಲ್ಲಾ ನಿರ್ದೇಶಕರನ್ನು ಒಟ್ಟುಗೂಡಿಸುವ ಉದ್ದೇಶದಿಂದ ಮಾರ್ಚ್ 31ರೊಳಗೆ ನವೀಕರಣ ಮಾಡುವವರಿಗೆ ಮತ್ತು ಹೊಸದಾಗಿ ಸದಸ್ಯತ್ವ ಪಡೆಯುವವರಿಗೆ ವಿಶೇಷ ರಿಯಾಯಿತಿಯನ್ನು … Read More