case of Kondana movie Release on January 26th. ಜ.26ಕ್ಕೆ ಕೇಸ್ ಆಫ್ ಕೊಂಡಾಣ ಬಿಡುಗಡೆ… ಖಾಕಿ ಖದರ್‌ನಲ್ಲಿ ಚಿನ್ನಾರಿ ಮುತ್ತ

ಜ.26ಕ್ಕೆ ಕೇಸ್ ಆಫ್ ಕೊಂಡಾಣ ಬಿಡುಗಡೆ… ಖಾಕಿ ಖದರ್‌ನಲ್ಲಿ ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ , ಭಾವನಾ ಮೆನನ್‌ ನಟನೆಯ “ಕೇಸ್‌ ಆಫ್ ಕೊಂಡಾಣ’ ಬಿಡುಗಡೆಗೆ ದಿನಗಣನೆಯಷ್ಟೇ ಬಾಕಿ ಇದೆ. ದೇವಿಪ್ರಸಾದ್‌ ಶೆಟ್ಟಿ ಈ ಚಿತ್ರದ ನಿರ್ದೇಶಕರು. ಈ ಹಿಂದೆ ‘ಸೀತಾರಾಮ್‌ … Read More

Matte Matte movie Release on 19th January. “ಮತ್ತೆ ಮತ್ತೆ” ಸಿನಿಮಾ ಜನವರಿ 19ಕ್ಕೆ ತೆರೆಗೆ ಬರಲಿದೆ.

“ಮತ್ತೆ ಮತ್ತೆ’ ಸಿನಿಮಾ ಮಾಡ ಹೊರಟವರ ಕಥೆ.. ಜರ್ನಲಿಸಂ ಮುಗಿಸಿ, ಸಿನಿಮಾ ಮಾಡಲು ಹೊರಟ ಐವರು ವಿದ್ಯಾರ್ಥಿಗಳ ಸುತ್ತ ನಡೆಯುವ ಕಥೆ ಹೊಂದಿದ ಚಿತ್ರ ಮತ್ತೆ ಮತ್ತೆ. ಮೂಲತ: ಲೆಕ್ಚರರ್ ಆದ ಡಾ.ಅರುಣ್ ಹೊಸಕೊಪ್ಪ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ … Read More

Hattrick Hero Shivaraj Kumar acted, Dinakar toogudeep directed new movie poster released. ಸಂಕ್ರಾಂತಿ ಹಬ್ಬಕ್ಕೆ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯದ, ದಿನಕರ್ ತೂಗುದೀಪ ನಿರ್ದೇಶನದ ನೂತನ ಚಿತ್ರದ ಪೋಸ್ಟರ್ ಬಿಡುಗಡೆ .

ಸಂಕ್ರಾಂತಿ ಹಬ್ಬಕ್ಕೆ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯದ, ದಿನಕರ್ ತೂಗುದೀಪ ನಿರ್ದೇಶನದ ನೂತನ ಚಿತ್ರದ ಪೋಸ್ಟರ್ ಬಿಡುಗಡೆ . ದಿನಕರ್ ತೂಗುದೀಪ ಅವರ ನಿರ್ದೇಶನದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸಲಿರುವ ನೂತನ ಚಿತ್ರ ಹೊಸವರ್ಷಕ್ಕೆ ಘೋಷಣೆಯಾಗಿತ್ತು. ಸದ್ಯ ಪ್ರೀ ಪ್ರೊಡಕ್ಷನ್ … Read More

Just pass movie song release by Vishveshwar That on 18th. January ಜಸ್ಟ್ ಪಾಸ್ ಸಿನಿಮಾದ ಸಾಂಗ್ 18ನೇ ತಾರೀಕುವಿಶ್ವೇಶ್ವರ ಭಟ್ ಬಿಡುಗಡೆ ಮಾಡಲಿದ್ದಾರೆ

ಜಸ್ಟ್ ಪಾಸ್ ಆದವರೊಂದಿಗೆ ಪರಿಶ್ರಮದ ಸಾಧಕ,ಪ್ರದೀಪ್ ಈಶ್ವರ್ ಅನ್ನೋ ನಾಯಕ ಪ್ರದೀಪ್ ಈಶ್ವರ್ ರಾಜಕಾರಣದಲ್ಲಿ ತಮ್ಮದೇ ಮಾತಿನ ಧಾಟಿಯಿಂದ ಚಿರಪರಿಚಿತರುಚಿಕ್ಕ ಬಳ್ಳಾಪುರ ಕ್ಷೇತ್ರದ ಹಾಲಿ ಶಾಸಕರುಪರಿಶ್ರಮ ಅಕಾಡೆಮಿ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಸಾಧನೆಯ ಮೆಟ್ಟಿಲಾಗಿರುವ ಪ್ರದೀಪ್ ಈಶ್ವರ್ ರವರು ರಾಯ್ಸ್ ಎಂಟರ್ಟ್ರೈನ್ಮೆಂಟ್ … Read More

Vajramuni teaser Released bybvasista shimmha.

ವಜ್ರಮುನಿ”ಯ ಟೀಸರ್ ಗೆಕಂಚಿನಕಂಠದ ವಸಿಷ್ಠ ಸಿಂಹ ಸಾಥ್ “ವಜ್ರಮುನಿ”ಯ ಟೀಸರ್ ಗೆಕಂಚಿನಕಂಠದ ವಸಿಷ್ಠ ಸಿಂಹ ಸಾಥ್ ಟೀಸರ್ ಲಾಂಚ್ ಮಾಡಿದ ವಸಿಷ್ಠ ಸಿಂಹ ನಟಭಯಂಕರ ವಜ್ರಮುನಿ ಅವರ ಹೆಸರು ಯಾರಿಗೆ ತಾನೇ ಗೊತ್ತಿಲ್ಲ, ಈಗ ಅವರ ಹೆಸರಿನಲ್ಲೇ ಚಲನಚಿತ್ರವೊಂದು ನಿರ್ಮಾಣವಾಗಿದೆ. ಆದರೆ … Read More

Cheeta movie shooting.ಅದ್ದೂರಿ ಸೆಟ್ ನಲ್ಲಿ ಪ್ರಜ್ವಲ್ ದೇವರಾಜ್ ಅಭಿನಯದ “ಚೀತಾ” ಚಿತ್ರದ ಚಿತ್ರೀಕರಣ .

ಅದ್ದೂರಿ ಸೆಟ್ ನಲ್ಲಿ ಪ್ರಜ್ವಲ್ ದೇವರಾಜ್ ಅಭಿನಯದ “ಚೀತಾ” ಚಿತ್ರದ ಚಿತ್ರೀಕರಣ . ಇದು ನೃತ್ಯ ನಿರ್ದೇಶಕ ರಾಜ ಕಲೈ ಕುಮಾರ್ ನಿರ್ದೇಶನದ ಮೊದಲ ಚಿತ್ರ . ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರತಿಭಾ ನರೇಶ್ ನಿರ್ಮಿಸುತ್ತಿರುವ, ನೃತ್ಯ ನಿರ್ದೇಶಕ ರಾಜ ಕಲೈ … Read More

Desai movie song shooting. ಸುಂದರ ತಾಣದಲ್ಲಿ ಚಿತ್ರೀಕರಣವಾಯಿತು “ದೇಸಾಯಿ” ಚಿತ್ರದ ಸುಂದರ ಗೀತೆ .

ಸುಂದರ ತಾಣದಲ್ಲಿ ಚಿತ್ರೀಕರಣವಾಯಿತು “ದೇಸಾಯಿ” ಚಿತ್ರದ ಸುಂದರ ಗೀತೆ . ವೀರಭದ್ರೇಶ್ವರ ಕ್ರಿಯೇಟಿವ್ ಫಿಲಂಸ್ ಲಾಂಛನದಲ್ಲಿ ಮಹಾಂತೇಶ ವಿ ಚೋಳದಗುಡ್ಡ ಕಥೆ ಬರೆದು ನಿರ್ಮಿಸುತ್ತಿರುವ, ನಾಗಿರೆಡ್ಡಿ ಭಡ ರಚನೆ & ನಿರ್ದೇಶನದ ಹಾಗೂ “ಲವ್ 360” ಖ್ಯಾತಿಯ ಪ್ರವೀಣ್ ಕುಮಾರ್ ನಾಯಕನಾಗಿ … Read More

×

Hello!

Contact our editor through WhatsApp or email us kannadacinemaloka@gmail.com

× Contact Editor