Rastrapati Drupati murmu & Sudha murthy meeting. ಇಬ್ಬರು ಸಾಧಕಿಯರ ಅಪೂರ್ವ ಮಿಲನ.
ಇಬ್ಬರು ಸಾಧಕಿಯರ ಅಪೂರ್ವ ಮಿಲನ ಇದು ನಿಜಕ್ಕೂ ಹೆಮ್ಮೆಯ ವಿಷಯ. ಭಾರತದ ಎರಡನೇ ಮಹಿಳಾ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪತಿ ಮುರ್ಮು ಅವರನ್ನು ನಮ್ಮ ಕನ್ನಡದ ನೆಲದಲ್ಲಿ ಅರಳಿದ ನಮ್ಮ ಹೆಮ್ಮೆಯ ಕುಸುಮ ಶ್ರೀಮತಿ ಸುಧಾಮೂರ್ತಿಯವರು ಭೇಟಿ ಮಾಡಿದ ಮದುರಕ್ಷಣ.