Murty trust & Cupa joint venture ಮೂರ್ತಿ ಟ್ರಸ್ಟ್ ಮತ್ತು ಕುಪಾ ಬೆಂಗಳೂರಿನಲ್ಲಿ ಭಾರತದ ಮೊದಲ ಬೆಕ್ಕು ಸ್ಟೆರಿಲೈಸೇಶನ್ ಕೇಂದ್ರ ತೆರೆಯಿತು .

ಮೂರ್ತಿ ಟ್ರಸ್ಟ್ ಮತ್ತು ಕುಪಾ ಬೆಂಗಳೂರಿನಲ್ಲಿ ಭಾರತದ ಮೊದಲ ಬೆಕ್ಕು ಸ್ಟೆರಿಲೈಸೇಶನ್ ಕೇಂದ್ರ ತೆರೆಯಿತು . ಮೂರ್ತಿ ಟ್ರಸ್ಟ್, ಕಂಪ್ಯಾಷನ್ ಅನ್ ಲಿಮಿಟೆಡ್ ಪ್ಲಸ್ ಆಕ್ಷನ್(CUPA) ಸಹಯೋಗದೊಂದಿಗೆ ನವೀನ ಮೈತ್ರಿ ಉಪಕ್ರಮ ಪ್ರಾರಂಭವಾಯಿತು. ಬೆಂಗಳೂರಿನಲ್ಲಿ ಅತ್ಯಾಧುನಿಕ ಸಮುದಾಯ ಬೆಕ್ಕು ಜನನ ನಿಯಂತ್ರಣ … Read More

kadal kannada movie title poster Release. ತಮಿಳು ಟೈಟಲ್ ನಲ್ಲಿ ಕನ್ನಡ ಚಿತ್ರದ ಪ್ರೇಮಕಥೆಯ ಪೋಸ್ಟರ್ ಬಿಡುಗಡೆ.

ಪ್ರೇಮಕಥೆ ಹೇಳೋದಿಕ್ಕೆ ಬರ್ತಿದ್ದಾರೆ ವಿಜಯಪ್ರಿಯಾ..ಕಾದಲ್ ಟೈಟಲ್ ಪೋಸ್ಟರ್ ರಿಲೀಸ್… ಹೊಸಬರ ಪ್ರೇಮಕಥೆಗೆ ಟೈಟಲ್ ಫಿಕ್ಸ್…’ಕಾದಲ್’ಗೆ ಜೊತೆ ಜೊತೆಯಲ್ಲಿ ಸುಘೀವ್ರ ನಾಯಕ ಕನ್ನಡದಲ್ಲಿ ಹೊಸಬರ ಆಗಮನದಿಂದ ಹೊಸತನವೆದ್ದಿದೆ. ಯುವ ಸಿನಿಮೋತ್ಸಾಹಿಗಳು ಹೊಸ ಬಗೆಯ ಕಥಾಹಂದರ ಮೂಲಕ ಪ್ರೇಕ್ಷಕರ ಎದುರು ಹಾಜರಾಗುತ್ತಿದ್ದಾರೆ. ಅದರ ಮುಂದುವರೆದ … Read More

Adavi movie lyrical song release.

ಕಾಡಿನ ಮೂಲ ನಿವಾಸಿಗಳ‌ಬದುಕು ತೆರೆದಿಡುವ ‘ಅಡವಿ’ ಕಾಡಿನ ಮೂಲ ನಿವಾಸಿಗಳ‌ಬದುಕು ತೆರೆದಿಡುವ ‘ಅಡವಿ’ ಕಬಾಲಿ ನಿರ್ದೇಶಕ ಪಾ.ರಂಜಿತ್ಲಿರಿಕಲ್ ಸಾಂಗ್ ಬಿಡುಗಡೆ ಕಾಡಿನ ಮೂಲ ನಿವಾಸಿಗಳ ಬದುಕು ಮತ್ತು ಸಂಘರ್ಷದ ಕಥೆಯನ್ನು ತೆರೆದಿಡುವ ಚಿತ್ರ ಅಡವಿ. ಈ ‌ಚಿತ್ರದ ಸಿಂಗಾರ ಸಿಂಗಾರ ತ್ವಾಟ … Read More

ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾದ ಟೀಸರ್ ರಿಲೀಸ್ ಮಾಡಿದರು …ಕಿಚ್ಚ ಸುದೀಪ್

ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾದ ಟೀಸರ್ ರಿಲೀಸ್…ಕಿಚ್ಚ ಸುದೀಪ್ ರಿಲೀಸ್ ಮಾಡಿದರು. ಕುತೂಹಲಭರಿತವಾಗಿ ಎಡಗೈಯೇ ಅಪಘಾತಕ್ಕೆ ಕಾರಣ ಟೀಸರ್…ಫೆಬ್ರವರಿಯಲ್ಲಿ ಸಿನಿಮಾ ರಿಲೀಸ್.. ಪೋಸ್ಟರ್ ಗಳ ಮೂಲಕವೇ ನಿರೀಕ್ಷೆ ಹೆಚ್ಚಿಸಿದ್ದ ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾದ ಮೊದಲ ಝಲಕ್ ರಿಲೀಸ್ ಆಗಿದೆ. ಅಭಿನಯ … Read More

Celebrate this new year Eve at Jollywood with Chandan Shetty ಹೊಸ ವರ್ಷದ ಸೆಲೆಬ್ರೆಷನ್ ಮಾಡೋಕೆ ಬನ್ನಿ “ಜಾಲಿವುಡ್” ಕಲರ್ ಫುಲ್ ಪ್ರಪಂಚಕ್ಕೆ

ಹೊಸ ವರ್ಷದ ಸೆಬ್ರೆಷನ್ ಮಾಡೋಕೆ ಹೊಸ ಕಾನ್ಸೆಪ್ಟ್ ನೊಂದಿಗೆ ಎಂಜಾಯ್ ಮಾಡಲು ಜಾಲಿವುಡ್ ನಲ್ಲಿ ವೇದಿಕೆ ರೆಡಿಯಾಗಿದೆ. ಅಂದಿನ ಹಳೇವರ್ಷದ ಕೊನೆಯ ಕ್ಷಣಗಳಿಗೆ ಗುಡ್ ಬೈ ಹೇಳುತ್ತಾ ಹೊಸವರ್ಷದ ಹೊಸ ಸಡಗರಕ್ಕೆ ವೆಲ್ ಕಮ್ ಮಾಡಲು ನಿಮ್ಮ ಜೊತೆ ಚಂದನ್ ಶೆಟ್ಟಿ … Read More

ಮಲಯಾಳಂಗೆ ಕಾಲಿಟ್ಟ ದಿಯಾ ಹೀರೋ ದೀಕ್ಷಿತ್ ಶೆಟ್ಟಿ..ಸೆಟ್ಟೇರಿತು ಒಪ್ಪೀಸ್ ಸಿನಿಮಾ..

ಮಲಯಾಳಂಗೆ ಕಾಲಿಟ್ಟ ದಿಯಾ ಹೀರೋ ದೀಕ್ಷಿತ್ ಶೆಟ್ಟಿ..ಸೆಟ್ಟೇರಿತು ಒಪ್ಪೀಸ್ ಸಿನಿಮಾ.. ‘ದಿಯಾ’ ಸಿನಿಮಾದಲ್ಲಿ ಲವರ್ ಬಾಯ್ ಆಗಿ ಮಿಂಚಿದ್ದ ದೀಕ್ಷಿತ್ ಶೆಟ್ಟಿ ದಸರಾ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸಿನಿ ಪ್ರಪಂಚಕ್ಕೆ ಪರಿಚಿತರಾಗಿದ್ದಾರೆ. ನ್ಯಾಚುರಲ್ ಸ್ಟಾರ್ ನಾನಿ ಗೆಳೆಯನಿಗೆ ದಸರಾದಲ್ಲಿ ಬಣ್ಣ … Read More

Atmatallana ಆತ್ಮತಲ್ಲಣ ಹಾರರ್ ರಿವೆಂಜ್ ಕಥೆ

ಆತ್ಮತಲ್ಲಣ ಹಾರರ್ ರಿವೆಂಜ್ ಕಥೆ ಯುವನಟ ಆದಿಕೇಶವ ರೆಡ್ಡಿ ನಟನೆಯ ಹಾರರ್, ಥ್ರಿಲ್ಲರ್ ಕಥಾಹಂದರ ಹೊಂದಿದ ಆತ್ಮ ತಲ್ಲಣ ಚಿತ್ರವು ಇದೇ ಶುಕ್ರವಾರ ಡಿ.೨೯ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಇತ್ತೀಚೆಗೆ ಚಿತ್ರದ ಟ್ರೈಲರ್ ಕೂಡ ಬಿಡುಗಡೆಯಾಯಿತು. ಎಸ್.ಪಿ. ಕೃಷ್ಣ ಅವರು ಈ ಚಿತ್ರದ … Read More

On line maduve offline shobhana trailer release.

ಆನ್‌ಲೈನ್ ಮದುವೆ ಆಫ್ ಲೈನ್ಶೋಭನ ಟ್ರೈಲರ್ ಬಿಡುಗಡೆ ಆನ್‌ಲೈನ್ ಮದುವೆ ಆಫ್ ಲೈನ್ಶೋಭನ ಟ್ರೈಲರ್ ಬಿಡುಗಡೆ ಕಿರುತೆರೆ ಖ್ಯಾತಿಯ ಯುವಜೋಡಿ ಜಗ್ಗಪ್ಪ, ಸುಶ್ಮಿತಾ ಅಭಿನಯದ, ವೇಂಪಲ್ಲಿ ಬಾವಾಜಿ ಅವರ ನಿರ್ದೇಶನದ ಆನ್‌ಲೈನ್ ಮದುವೆ, ಆï‌ಲೈನ್ ಶೋಭನ ಚಿತ್ರದ ಟ್ರೈಲರ್ ಹಾಗೂ ೨ … Read More

Salar First day collection 178.7cr. ಮೊದಲ ದಿನ 178.7 ಕೋಟಿ ರೂ. ಗಳಿಕೆ ಮಾಡುವ ಮೂಲಕಹೊಸ ದಾಖಲೆ ಬರೆದ ಹೊಂಬಾಳೆಯ ‘ಸಲಾರ್’

ಮೊದಲ ದಿನ 178.7 ಕೋಟಿ ರೂ. ಗಳಿಕೆ ಮಾಡುವ ಮೂಲಕಹೊಸ ದಾಖಲೆ ಬರೆದ ‘ಸಲಾರ್’ ಹೊಂಬಾಳೆ ಫಿಲಂಸ್‍ ನಿರ್ಮಾಣದ ಪ್ಯಾನ್‍ ಇಂಡಿಯಾ ಚಿತ್ರ ‘ಸಲಾರ್’, ಶುಕ್ರವಾರ ಜಗತ್ತಿನಾದ್ಯಂತ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ. ಚಿತ್ರವು ಮೊದಲ ದಿನವೇ 178.7 ಕೋಟಿ ರೂ … Read More

Rony movie shooting completed. ವಿಷ್ಣುವರ್ಧನ್ ಸ್ಮಾರಕದಲ್ಲಿ ಕಿರಣ್ ರಾಜ್ ಅಭಿನಯದ “ರಾನಿ” ಚಿತ್ರಕ್ಕೆ ಕುಂಬಳಕಾಯಿ .

ವಿಷ್ಣುವರ್ಧನ್ ಸ್ಮಾರಕದಲ್ಲಿ ಕಿರಣ್ ರಾಜ್ ಅಭಿನಯದ “ರಾನಿ” ಚಿತ್ರಕ್ಕೆ ಕುಂಬಳಕಾಯಿ . ಗುರುತೇಜ್ ಶೆಟ್ಟಿ ನಿರ್ದೇಶನದ, ಕಿರಣ್ ರಾಜ್ ನಾಯಕನಾಗಿ ನಟಿಸಿರುವ “ರಾನಿ” ಚಿತ್ರದ ಕೊನೆ ಹಂತದ ಚಿತ್ರಿಕರಣ ಮುಗಿಸಿದೆ. ಮೈಸೂರಿನ ವಿಷ್ಣುವರ್ಧನ್ ಸ್ಮಾರಕದಲ್ಲಿ ರವಿಶಂಕರ್, ಮಠ ಗುರುಪ್ರಸಾದ್, ಯಶ್ ಶೆಟ್ಟಿ, … Read More

×

Hello!

Contact our editor through WhatsApp or email us kannadacinemaloka@gmail.com

× Contact Editor