Ardambharda premakathe movie Release on December 1. ಡಿಸೆಂಬರ್ 1ಕ್ಕೆ ತೆರೆ ಮೇಲೆ ʻಅರ್ದಂಬರ್ಧ ಪ್ರೇಮಕಥೆʼ
ಡಿಸೆಂಬರ್ 1ಕ್ಕೆ ತೆರೆ ಮೇಲೆ ʻಅರ್ದಂಬರ್ಧ ಪ್ರೇಮಕಥೆʼಜರ್ನಿಯೊಂದಿಗೆ ಜನರನ್ನು ತಲುಪುತ್ತಿದೆ ದಿವ್ಯಾ-ಅರವಿಂದ್ ಜೋಡಿ ನಿರ್ದೇಶಕ ಅರವಿಂದ್ ಕೌಶಿಕ್ ಆರಂಭದಿಂದಲೂ ಹೊಸತನಕ್ಕೆ ಹೆಚ್ಚು ತೆರೆದುಕೊಂಡವರು. ಕನ್ನಡ ಚಿತ್ರರಂಗ ಇನ್ನೂ ಫಿಲ್ಮ್ ಬಳಸಿ ಸಿನಿಮಾ ಮಾಡುತ್ತಿದ್ದಾಗಲೇ ಡಿಜಿಟಲ್ ಫಾರ್ಮ್ಯಾಟಿನಲ್ಲಿ ಸಿನಿಮಾ ರೂಪಿಸಿದವರು. ತುಘ್ಲಕ್, ನಮ್ … Read More