Sapta sagaradache yello movie Review ಪಂಜರದೊಳಗೊಂದು ಸ್ವಚ್ಚ ಪ್ರೇಮಕಥೆ Rating – 3.5/5
ಅವರಿಬ್ಬರು ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಕನಸುಗಳನ್ನು ಕಟ್ಟಿಕೊಂಡು ಹೊಸ ಜೀವನದ ಹೊಸಿಲಿಗೆ ಭಾವನೆಗಳ ರಂಗವಲ್ಲಿ ಬಿಡಿಸಿ, ಬೆಳಕು ಕಾಣಬೇಕು ಅನ್ನೋಷ್ಟರಲ್ಲಿವಿಧಿಯ ಆಟವೇ ಬೇರೆ ಇತ್ತು.ಒಬ್ಬರನ್ನೊಬ್ಬರು ಬಿಟ್ಡಿರಲಾರದಂತೆ ಬೆಸೆದು ಕೊಂಡಿದ್ದ ಜೋಡಿ ಜೀವಗಳಿಗೆ ಆದ ಆಘಾತವೇನು, ಅವರನ್ನು ಸಮಸ್ಯೆಗಳಿಗೆ ಸಿಲುಕಿಸಿದ ಪ್ರಪಾತ ಯಾವುದು, ಸುಂದರ … Read More